ರಸ್ತೆ ಬದಿಯ ಅನಾಥ ವಾಹನಗಳ ವಿರುದ್ಧ BTP ಕಾರ್ಯಾಚರಣೆ: ದೂರು ಕೊಡೋಕೆ ಈ ಒಂದು ಆ್ಯಪ್ ಸಾಕು

2 months ago

45

0

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ರಸ್ತೆ ಹಾಗೂ ಕಾಲುದಾರಿಗಳಲ್ಲಿ ಹಲವು ದಿನಗಳಿಂದ ಬಿಟ್ಟುಹೋಗಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಇಂತಹ ವಾಹನಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಸಾವಿರಕ್ಕೂ ಹೆಚ್ಚು ವಾಹನಗಳಿಗೆ ನೋಟಿಸ್ ಇದುವರೆಗೆ 1,286 ಅನಾಥ ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 172 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗಿದೆ. ಸೆಂಟ್ರಲ್, ವೆಸ್ಟ್, ಸೌತ್, ನಾರ್ತ್ ಹಾಗೂ ಈಸ್ಟ್ ವಲಯಗಳಲ್ಲಿ ಈ ಕಾರ್ಯಾಚರಣೆ ಮುಂದುವರಿದಿದೆ. […] The post ರಸ್ತೆ ಬದಿಯ ಅನಾಥ ವಾಹನಗಳ ವಿರುದ್ಧ BTP ಕಾರ್ಯಾಚರಣೆ: ದೂರು ಕೊಡೋಕೆ ಈ ಒಂದು ಆ್ಯಪ್ ಸಾಕು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
EGO | ನನಗೇ ಗೊತ್ತಿರೋದು, ನನ್ನನಿಂದಲೇ ಎಲ್ಲಾ…ಅನ್ನೋ ಅಹಂ ಬಿಟ್ರೆ ಉದ್ಧಾರ ಆಗ್ತೀರ
Next Article
ರಾಜ್ಯದಲ್ಲಿ ಮತ್ತೆ ಚುರುಕಾದ ಮುಂಗಾರು: ಕರಾವಳಿ-ಮಲೆನಾಡಿನ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment