ಆನ್‌ಲೈನ್‌ನಲ್ಲಿ ಸ್ಫೋಟಕ, ಅಪಾಯಕಾರಿ ರಾಸಾಯನಿಕ ಮಾರಾಟಕ್ಕೆ ಬ್ರೇಕ್; ಇ-ಕಾಮರ್ಸ್ ಸಂಸ್ಥೆಗಳಿಗೆ CCPA ನೋಟಿಸ್!

5 months ago

88

0

ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ಭದ್ರತೆ ಹಿತದೃಷ್ಟಿಯಿಂದ ಡಿಜಿಟಲ್ ಮತ್ತು ಆನ್ ಲೈನ್ ಮಾರುಕಟ್ಟೆಗಳಲ್ಲಿ ಅಪಾಯಕಾರಿ ರಾಸಾಯನಿಕ, ಸ್ಪೋಟಕ ವಸ್ತುಗಳ ಮಾರಾಟ ನಿಷೇಧಿಸಿದೆ. ಅಮೋನಿಯಂ ನೈಟ್ರೇಟ್, ಪಿಇಟಿಎನ್, ಗನ್ ಪೌಡರ್ ಮತ್ತು ಪಿಕ್ರಿಕ್ ಆಸಿಡ್ ಸೇರಿದಂತೆ ಅಪಾಯಕಾರಿ ವಸ್ತುಗಳ ಜಾಹೀರಾತು ಮತ್ತು ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.