ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ : ಮುಖ್ಯ ಆರೋಪಿ ಬಂಧನ

17 hours ago

1

0

ದಾವಣಗೆರೆ : ನಗರದ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಅಮಾನ್ ಯಾನೆ ಅಮಾನುಲ್ಲಾ (50) ಬಂಧಿತ ಆರೋಪಿ. ಕಳೆದ ಸೆಪ್ಟೆಂಬರ್ 06ರಂದು ನಗರದಲ್ಲಿ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದಿತ್ತು.ಈ ಗಲಾಟೆ ಕೊಲೆಯಲ್ಲಿ ಅಂತ್ಯಗೊAಡ ಹಿನ್ನೆಲೆಯಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ನಂ: 133/2026) ದಾಖಲಾಗಿತ್ತು. ಪ್ರಕರಣ ಸಂಬAಧ ಈಗಾಗಲೇ 06 ಮಂದಿ ಆರೋಪಿಗಳನ್ನು [...]
Click here to Read More
Previous Article
Daily Horoscope: ಗಜಕೇಸರಿ ಯೋಗದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್‌! ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌?
Next Article
ಭದ್ರಾವತಿ ವಿಐಎಸ್‌ಎಲ್‌ ಮುಖ್ಯದ್ವಾರದ ಬಳಿ ಆಂಜನೇಯ ಮೂರ್ತಿ ಪ್ರತಿಷ್ಟಾಪನೆ! ಆಕ್ಷೇಪವೇನು?

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment