ಯುಕೆಯಲ್ಲಿ ಉದ್ಯೋಗದ ಆಸೆ ತೋರಿಸಿ 28.15 ಲಕ್ಷ ರೂ. ಪಂಗನಾಮ: ಬೆಳಗಾವಿಯ ವೈದ್ಯರಿಗೆ ವಂಚನೆ

18 hours ago

1

0

ಹೊಸದಿಗಂತ ವರದಿ ಬೆಳಗಾವಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೈದ್ಯರೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು, ವೀಸಾ ಕೊಡಿಸದೆ ಹಣವನ್ನೂ ಹಿಂತಿರುಗಿಸದೆ ವಂಚಿಸಿರುವ ಆರೋಪ ಬೆಳಗಾವಿಯಲ್ಲಿ ಕೇಳಿಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಉದ್ಯೋಗದ ಆಮಿಷವೊಡ್ಡಿ ಒಟ್ಟು 28.15 ಲಕ್ಷ ವಂಚಿಸಿರುವ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಸದಾಶಿವನಗರ ನಿವಾಸಿ ವೈದ್ಯ ನಿಲೇಶಕುಮಾರ ಅವರು ವಂಚನೆಗೊಳಗಾದವರು. ಗುಜರಾತ್ ಮೂಲದ ಮೋಹಿನಿ ಪರ್ಸೋತ್ತಂಭಾಯಿ ಜಿಂಜಾಲಾ ಎಂಬ ಮಹಿಳೆ ವಿರುದ್ಧ ವಂಚನೆಯ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ವೈದ್ಯರ ಪತ್ನಿಯ […]

The post ಯುಕೆಯಲ್ಲಿ ಉದ್ಯೋಗದ ಆಸೆ ತೋರಿಸಿ 28.15 ಲಕ್ಷ ರೂ. ಪಂಗನಾಮ: ಬೆಳಗಾವಿಯ ವೈದ್ಯರಿಗೆ ವಂಚನೆ appeared first on ONLINE.

Click here to Read More
Previous Article
ಮಟ್ಕಾ ಅಡ್ಡೆ ಮೇಲೆ ಸಿಸಿಬಿ ದಾಳಿ: ಇಬ್ಬರು ಅರೆಸ್ಟ್, 28 ಸಾವಿರ ರೂ. ಜಪ್ತಿ
Next Article
ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾ*ಚಾರ : ಬಂಧನ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment