ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಯಾಸೀನ್ ಕೊ*ಲೆ ಆರೋಪಿ ಸಮೀರ್ ಕಾಲಿಗೆ ಗುಂಡೇಟು; ಬಂಧನ

1 day ago

1

0

ಹೊಸದಿಗಂತ ವರದಿ ವಿಜಯಪುರ: ಗುಂಡಿನ ದಾಳಿ ನಡೆಸಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಮಾಡಿದ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಹಿನ್ನೆಲೆ ಕಾಲಿಗೆ ಪೊಲೀಸರು ಗುಂಡಿಕ್ಕಿ, ಆರೋಪಿಯನ್ನು ಬಂಧಿಸಿರುವ ಘಟನೆ ಬೆಳ್ಳಂ ಬೆಳಗ್ಗೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರದ ತಾಲೂಕಿನ ಅತಾಲಟ್ಟಿ ಗ್ರಾಮದ ಬಳಿ ಆರೋಪಿ ಸಮೀರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಮುಂಡೇವಾಡಿ ಆಸ್ಪತ್ರೆ ಬಳಿ ಯಾಸೀನ್ ಜುಬೇರ್ ಮೇಲೆ ಮೊನ್ನೆ ಗುಂಡಿನ ದಾಳಿ ನಡೆದು ಆತ […]

The post ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಯಾಸೀನ್ ಕೊ*ಲೆ ಆರೋಪಿ ಸಮೀರ್ ಕಾಲಿಗೆ ಗುಂಡೇಟು; ಬಂಧನ appeared first on ONLINE.

Click here to Read More
Previous Article
ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾ*ಚಾರ : ಬಂಧನ
Next Article
ಒಂದೂ ಶಬ್ದವಿಲ್ಲದಂತೆ, ಸ್ವಲ್ಪವೂ ಅನುಮಾನ ಬಾರದಂತೆ ಏಳು ಮಂದಿಯನ್ನು ಕೊ*ಲೆ ಮಾಡಿದ್ದ ಇಂದುಶೇಖರ!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment