Indian Army Village: ಈ ಪುಟ್ಟ ಹಳ್ಳಿಯ ಪ್ರತಿ ಮನೆಯಲ್ಲೂ ಇದ್ದಾರೆ ದೇಶ ಕಾಯುವ ಸಿಂಹಗಳು; ಇದು ಕರುನಾಡಿನ ಸೋಲ್ಜರ್ಸ್ ವಿಲೇಜ್!

5 months ago

73

0

Indian Army Village: ಭಾರತದ ಗಡಿಯಲ್ಲಿ ಮೈನಡುಗಿಸುವ ಚಳಿ, ಕಣ್ಣು ಕಾಣದಷ್ಟು ಸುರಿಯುವ ಹಿಮ ಅಥವಾ ಗುಂಡಿನ ಸದ್ದುಗಳ ನಡುವೆ ನಿಂತಿರುವ ಸೈನಿಕರಲ್ಲಿ ಒಬ್ಬ ಕನ್ನಡಿಗನಿದ್ದಾನೆ ಎಂದರೆ ನಮಗೆ ಹೆಮ್ಮೆ. ಆದರೆ, ಒಂದು ಇಡೀ ಹಳ್ಳಿಯೇ ಸೈನಿಕರ ತವರೂರಾಗಿದೆ ಎಂದರೆ ಅದು ನಂಬಲು ಅಸಾಧ್ಯವಾದರೂ ಸತ್ಯ. ಕರ್ನಾಟಕದ ಆ ಜಿಲ್ಲೆಯ ಪುಟ್ಟ ಗ್ರಾಮ ಇಂದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಇದನ್ನು ಕರುನಾಡಿನ 'ಸೋಲ್ಜರ್ಸ್ ವಿಲೇಜ್' ಎಂದೇ ಕರೆಯಲಾಗುತ್ತದೆ. ಅದು ಯಾವ ಗ್ರಾಮ ಗೊತ್ತಾ? ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
“ಸಾವರ್ಕರ್ ವೀರನೂ ಅಲ್ಲ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು”: ಮರಿಮೊಮ್ಮಗನೇ ನ್ಯಾಯಾಲಯದಲ್ಲಿ ಹೇಳಿಕೆ
Next Article
UPSC Coaching: ಭಾರತದ ಪ್ರಸಿದ್ಧ ಐಎಎಸ್‌ ಟ್ರೈನರ್‌ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್‌ ಫ್ರೀ!

Related ಉದ್ಯೋಗ Updates:

Are you sure? You want to delete this comment..! Remove Cancel

Comments (0)

    Leave a comment