ಕಂದಮ್ಮನ ಪಾಲಿಗೆ ರಾಕ್ಷಸರಾದ ಬೀದಿ ನಾಯಿಗಳು, ಐದು ತಿಂಗಳ ಮಗು ದುರ್ಮ*ರಣ

5 months ago

45

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೀದಿ ನಾಯಿಗಳ ದಾಳಿಗೆ ಐದು ತಿಂಗಳ ಕಂದಮ್ಮ ಪ್ರಾಣಬಿಟ್ಟ ಘಟನೆ ಬೀದರ್‌ನ ಹುಮ್ನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ. ಸುಧಾ ಹಾಗೂ ಸಿದ್ದಪ್ಪ ದಂಪತಿಯ ಐದು ತಿಂಗಳ ಶಿವಾನಿ ಮೃತರು. ಕಂದಮ್ಮನನ್ನು ತಾಯಿ ಮನೆಯ ಪಡಸಾಲೆಯಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯೊಳಕ್ಕೆ ಎಂಟ್ರಿ ಕೊಟ್ಟ ರಕ್ಕಸರೂಪಿ ನಾಯಿಗಳು ಕಂದನನ್ನು ಕಚ್ಚಿ ಎಸೆದಿವೆ. ಜೀವ ಇದೆಯೋ ಇಲ್ಲವೋ ಎಂದು ಕಂದನನ್ನು ಎದೆಗಪ್ಪಿಕೊಂಡು ಪೋಷಕರು ಆಸ್ಪತ್ರೆಗೆ ಓಡಿದ್ದಾರೆ. ಮಗು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ […] The post ಕಂದಮ್ಮನ ಪಾಲಿಗೆ ರಾಕ್ಷಸರಾದ ಬೀದಿ ನಾಯಿಗಳು, ಐದು ತಿಂಗಳ ಮಗು ದುರ್ಮ*ರಣ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಪ್ರಕರಣ ಇತ್ಯರ್ಥಕ್ಕೆ ಲಂಚ: ಗುರಮಠಕಲ್ ಪಿಎಸ್ ಐ ಲೋಕಾಯುಕ್ತ ಅಧಿಕಾರಿಗಳ ಬಲೆಗೆ
Next Article
Lieutenant General NS Raja Subramani (Retd) appointed as Chief of Defence Staff

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment