ಸಂತಾನಹರಣ ಚಿಕಿತ್ಸೆ ವೇಳೆ ಕರುಳನ್ನೇ ಕತ್ತರಿಸಿದ ಡಾಕ್ಟರ್‌? ಮಹಿಳೆ ದುರ್ಮ*ರಣ

5 months ago

53

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಂತಾನಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಹೆಣವಾಗಿ ಮನೆಗೆ ಬಂದ ಘಟನೆ ಚಿಕ್ಕಬಳ್ಳಾಪುರದ, ಚಿಂತಾಮಣಿಯ ಬಟ್ಲಹಳ್ಳಿಯಲ್ಲಿ ನಡೆದಿದೆ. ಚಿಂತಾಮಣಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನರ್ಮದಾ ಮೃತರು. ಆಸ್ಪತ್ರೆಯಲ್ಲಿ ಟ್ಯುಬೆಕ್ಟಮಿ ಚಿಕಿತ್ಸೆ ಪಡೆದ ನರ್ಮದಾ ಅಲ್ಲಿಯೇ 14 ಕಳೆದಿದ್ದರು. ಇದಾದ ನಂತರ ಎಲ್ಲವೂ ನಾರ್ಮಲ್‌ ಎಂದು ಹೇಳಿ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆಗೆ ಬಂದ ಎರಡನೇ ದಿನಕ್ಕೆ ನರ್ಮದಾಗೆ ಹೇಳಲಾರದಷ್ಟು ಬೆನ್ನುನೋವು ಕಾಣಿಸಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ನಲ್ಲಿ ಕರೆತರುತ್ತಿದ್ದ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. […] The post ಸಂತಾನಹರಣ ಚಿಕಿತ್ಸೆ ವೇಳೆ ಕರುಳನ್ನೇ ಕತ್ತರಿಸಿದ ಡಾಕ್ಟರ್‌? ಮಹಿಳೆ ದುರ್ಮ*ರಣ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಕುರಿ ಸಾಕಾಣಿಕೆ ಬಗ್ಗೆ ತಿಳ್ಕೋಬೇಕಾ, ಹಾಗಾದ್ರೆ ಪುರುಷ ಹಾಗೂ ಮಹಿಳೆಯರಿಗೆ ಇಲ್ಲಿದೆ ನೋಡಿ ಪ್ರಮುಖ ಸುದ್ದಿ
Next Article
ಶಿವಮೊಗ್ಗ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment