ಡಿಜಿಟಲ್ ಕ್ರಾಂತಿಗೆ ಸಜ್ಜಾದ ಸಿಲಿಕಾನ್ ಸಿಟಿ: ಆಸ್ತಿ ದಾಖಲೆಗಳ ಹಸ್ತಾಂತರಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್!

5 months ago

46

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರ ದಶಕಗಳ ಕಾಲದ ಆತಂಕಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಆಸ್ತಿ ದಾಖಲೆಗಳಿಗಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ‘ನಮ್ಮ ಖಾತೆ ನಮ್ಮ ಹಕ್ಕು’ ಎಂಬ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಅಧಿಕೃತ ದಾಖಲೆಗಳನ್ನು ತಲುಪಿಸಲು ಸರ್ಕಾರ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಈ ಯೋಜನೆಯನ್ನು ಸರ್ಕಾರದ ‘ಆರನೇ […] The post ಡಿಜಿಟಲ್ ಕ್ರಾಂತಿಗೆ ಸಜ್ಜಾದ ಸಿಲಿಕಾನ್ ಸಿಟಿ: ಆಸ್ತಿ ದಾಖಲೆಗಳ ಹಸ್ತಾಂತರಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಬಿಸಿಲ ಬೇಗೆಯ ನಡುವೆ ಕೂಲ್ ನ್ಯೂಸ್: ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಅಬ್ಬರ
Next Article
ಪ್ರಧಾನಿ ಮೋದಿ ಮನವಿಗೆ ಆರ್. ಅಶೋಕ್ ಸ್ಪಂದನೆ: ವಾರದಲ್ಲಿ ಮೂರು ದಿನ ಬೆಂಗಾವಲು ವಾಹನಕ್ಕೆ ಬ್ರೇಕ್!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment