ಕೊಡಗಿನ ದುಬಾರೆ ದುರಂತ ಬೆನ್ನಲ್ಲೇ ಅಲರ್ಟ್: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್

5 months ago

38

0

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಇತ್ತೀಚೆಗೆ ನಡೆದ ಆನೆಗಳ ಕಾಳಗ ಹಾಗೂ ಪ್ರವಾಸಿ ಮಹಿಳೆಯ ಸಾವಿನ ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ಬಂದ್ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ನಿಷೇಧ ಈಗಾಗಲೇ ಸಕ್ರೆಬೈಲು ಬಿಡಾರದಲ್ಲೂ ಪ್ರವಾಸಿಗರಿಂದ ಆನೆಗಳ ಸ್ನಾನ ಮಾಡಿಸುವುದಕ್ಕೆ ನಿಷೇಧ ಹೇರಲಾಗಿತ್ತು. ಕೇವಲ ದೂರದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶವನ್ನುನಿಷೇಧಿಸಲಾಗಿದೆ. ಎಸ್‌ಒಪಿ ಜಾರಿಗೆ ಕಾಯುತ್ತಿರುವ ಅಧಿಕಾರಿಗಳು […] The post ಕೊಡಗಿನ ದುಬಾರೆ ದುರಂತ ಬೆನ್ನಲ್ಲೇ ಅಲರ್ಟ್: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮುಂದಿನ 15 ದಿನಗಳಲ್ಲಿ ಸಂಪುಟ ವಿಸ್ತರಣೆ ಸ್ಪಷ್ಟ ಚಿತ್ರಣ? ಸಚಿವ ಕೆ.ಎಚ್. ಮುನಿಯಪ್ಪ ಮಹತ್ವದ ಹೇಳಿಕೆ
Next Article
ಮತ್ತೆ ಸದ್ದು ಮಾಡಿದ ‘ತಲೆ ಬುರುಡೆ’: ಧರ್ಮಸ್ಥಳ ಬಂಗ್ಲಗುಡ್ಡೆಗೆ ಎಫ್‌ಎಸ್‌ಎಲ್, ಸೋಕೋ ಟೀಮ್ ದಿಢೀರ್ ಭೇಟಿ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment