ಮತ್ತೆ ಸದ್ದು ಮಾಡಿದ ‘ತಲೆ ಬುರುಡೆ’: ಧರ್ಮಸ್ಥಳ ಬಂಗ್ಲಗುಡ್ಡೆಗೆ ಎಫ್‌ಎಸ್‌ಎಲ್, ಸೋಕೋ ಟೀಮ್ ದಿಢೀರ್ ಭೇಟಿ!

5 months ago

31

0

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂಬ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬಂಗ್ಲೆಗುಡ್ಡೆ ಪರಿಸರಕ್ಕೆ ಅಧಿಕಾರಿಗಳು ಭೇಟಿ ಪ್ರಕರಣದ ಕೇಂದ್ರಬಿಂದುವಾಗಿರುವ ಬಂಗ್ಲೆಗುಡ್ಡೆ ಪರಿಸರಕ್ಕೆ ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಅಗಮಿಸಿದ ಎಫ್‌ಎಸ್‌ಎಲ್ ತಜ್ಞರು ಮತ್ತು ಸೋಕೋ ತಂಡದವರ ಜೊತೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದ್ದು, ನೇತ್ರಾವತಿ ನದಿತಟದಲ್ಲಿ ಮತ್ತೆ ಮಹಜರು ಕಾರ್ಯ ಆರಂಭಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಸುಮಾರು ಏಳು ಶವಗಳ ಅವಶೇಷ […] The post ಮತ್ತೆ ಸದ್ದು ಮಾಡಿದ ‘ತಲೆ ಬುರುಡೆ’: ಧರ್ಮಸ್ಥಳ ಬಂಗ್ಲಗುಡ್ಡೆಗೆ ಎಫ್‌ಎಸ್‌ಎಲ್, ಸೋಕೋ ಟೀಮ್ ದಿಢೀರ್ ಭೇಟಿ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೊಡಗಿನ ದುಬಾರೆ ದುರಂತ ಬೆನ್ನಲ್ಲೇ ಅಲರ್ಟ್: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್
Next Article
UPSC CSE Prelims 2026: Definitive Exam-Hall Strategy and Last-Moment Stress Buster Session

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment