ಘೋರ ದುರಂತ: ಮನೆ ದುರಸ್ತಿ ವೇಳೆ ಮೇಲ್ಚಾವಣಿ ಕುಸಿದು ಇಬ್ಬರು ಕಾರ್ಮಿಕರು ದಾರುಣ ಸಾ*ವು!

3 months ago

34

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬೆಳಗಾವಿ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳ ವೇಳೆ ಸಂಭವಿಸುವ ಅವಘಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ದಾರುಣ ಘಟನೆ ನಡೆದಿದೆ. ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಹಳೆಯ ಮನೆಯೊಂದರ ಮೇಲ್ಚಾವಣಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಇಬ್ಬರು ಕಾರ್ಮಿಕರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ದಾರುಣ ಸಾವು ಮೃತರನ್ನು 32 ವರ್ಷದ ಮಾದೇವ ಬಡಿಗೇರ ಹಾಗೂ ಸೈಯದ್ ಕೆಂಪವಾಡೆ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಟ್ಟಡ […] The post ಘೋರ ದುರಂತ: ಮನೆ ದುರಸ್ತಿ ವೇಳೆ ಮೇಲ್ಚಾವಣಿ ಕುಸಿದು ಇಬ್ಬರು ಕಾರ್ಮಿಕರು ದಾರುಣ ಸಾ*ವು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
50 ವರ್ಷಗಳ ಸಂಗೀತ ಸೇವೆಗೆ ಕರುನಾಡ ಗೌರವ: ಜಾನಕಿಯಮ್ಮನ ಹೆಸರು ಅಜರಾಮರವಾಗಿಸಲು ಸಿಎಂ ನಿರ್ಧಾರ
Next Article
ಅಯೋಧ್ಯೆ ಕಾಣಿಕೆ ಎಣಿಕೆ ಅಕ್ರಮದಂತಹಾ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ: ಬೆಳಗಾವಿ ಬೈಠಕ್‌ನಲ್ಲಿ ಒಕ್ಕೊರಳ ಆಶಯ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment