ವೃದ್ಧೆಯರೇ ಟಾರ್ಗೆಟ್! ನಕಲಿ ಸರ ತೋರಿಸಿ ಅಸಲಿ ಚಿನ್ನ ಕಳವು: ಇಬ್ಬರು ಖದೀಮರು ಅಂದರ್

3 months ago

42

0

ಹೊಸದಿಗಂತ ಡಿಜಿಟಲ್ ಡೆಸ್ಕ್: ವಯೋವೃದ್ಧ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ನಕಲಿ ಬಂಗಾರದ ಸರದ ಆಮಿಷವೊಡ್ಡಿ ಅಸಲಿ ಚಿನ್ನಾಭರಣಗಳನ್ನು ವಂಚಿಸುತ್ತಿದ್ದ ಅಂತರ್-ಜಿಲ್ಲಾ ಖದೀಮರ ಜಾಲವನ್ನು ಭೇದಿಸುವಲ್ಲಿ ರಾಯಬಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 1.40 ಲಕ್ಷ ಮೌಲ್ಯದ ಬಂಗಾರದ ಬೋರಮಾಳ ಸರವನ್ನು ವಶಪಡಿಸಿಕೊಂಡಿದ್ದಾರೆ. ಜೂನ್ 15ರಂದು ರಾಯಬಾಗ ಪಟ್ಟಣದ ಮುಧೋಳ ಆಸ್ಪತ್ರೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಾದೇವಿ ಎಂಬ ಮಹಿಳೆಯನ್ನು ಆರೋಪಿಗಳು ನಕಲಿ ಬಂಗಾರದ ಸರದ ಆಮಿಷವೊಡ್ಡಿ ವಂಚಿಸಿದ್ದಾರೆ. ಬಳಿಕ ಅವರ […] The post ವೃದ್ಧೆಯರೇ ಟಾರ್ಗೆಟ್! ನಕಲಿ ಸರ ತೋರಿಸಿ ಅಸಲಿ ಚಿನ್ನ ಕಳವು: ಇಬ್ಬರು ಖದೀಮರು ಅಂದರ್ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಭೀಮಾತೀರದ ನಟೋರಿಯಸ್ ಹಂತಕ ಮಡುಸ್ವಾಮಿ ಗಡಿಪಾರು
Next Article
IND vs ENG | ಇತಿಹಾಸ ಬರೆದ ಇಂಗ್ಲೆಂಡ್ ಬ್ಯಾಟಿಂಗ್: ಭಾರತದ ಮುಂದಿದೆ 388 ರನ್‌ಗಳ ಸವಾಲು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment