ಅಂಕೋಲಾದಲ್ಲಿ ಯುವಕರ ಸಮಯಪ್ರಜ್ಞೆ; ಸಾವಿನ ಸುಳಿಗೆ ಸಿಲುಕಿದ್ದ ಅಪರೂಪದ ಕಡಲಾಮೆಗೆ ಸಿಕ್ತು ಮರುಜೀವ

3 months ago

23

0

ಹೊಸದಿಗಂತ ವರದಿ ಅಂಕೋಲಾ ಅಂಕೋಲಾ:ತಾಲೂಕಿನ ನದಿಭಾಗ ಕಡಲ ತೀರದಲ್ಲಿ ಭೂತ ಬಲೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯೊಂದನ್ನು ಸ್ಥಳೀಯ ಯುವಕರು ರಕ್ಷಿಸಿ ಮರಳಿ ಕಡಲಿಗೆ ಬಿಟ್ಟಿದ್ದಾರೆ. ಕರಾವಳಿಯಲ್ಲಿ ಹೆಚ್ಚಾಗಿ ಕಾಣಸಿಗುವ ಓಲಿವ್ ರಿಡ್ಲೆ ಪ್ರಭೇದದ ಕಡಲಾಮೆಯೊಂದು ಕಡಲ ತೀರದಲ್ಲಿ ತ್ಯಾಜ್ಯ ಬಲೆಯ ತುಂಡಲ್ಲಿ ಸಿಲುಕಿಕೊಂಡು ಮುಂದಕ್ಕೆ ಚಲಿಸಲಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯ ಯುವಕರುಗಳಾದ ಅಕ್ಷಯ ಗೌಡ,ರೂಪೇಶ ನಾಯ್ಕ, ಗಜೇಂದ್ರ ನಾಯ್ಕ,ಸಾಗರ ನಾಯ್ಕ ಮೊದಲಾದವರು ಆಮೆ ಸಿಲುಕಿದ ಬಲೆಯನ್ನು ಎಚ್ಚರಿಕೆಯಿಂದ ಕತ್ತರಿಸಿ ಆಮೆಯನ್ನು ಬಲೆಯಿಂದ ರಕ್ಷಣೆ ಮಾಡಿ ಸುರಕ್ಷಿತವಾಗಿ ಸಮುದ್ರಕ್ಕೆ […] The post ಅಂಕೋಲಾದಲ್ಲಿ ಯುವಕರ ಸಮಯಪ್ರಜ್ಞೆ; ಸಾವಿನ ಸುಳಿಗೆ ಸಿಲುಕಿದ್ದ ಅಪರೂಪದ ಕಡಲಾಮೆಗೆ ಸಿಕ್ತು ಮರುಜೀವ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅನುದಾನಿತ ನೌಕರರ ಕಾಲ್ಪನಿಕ ವೇತನ, ಪಿಂಚಣಿ ಸೌಲಭ್ಯಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಸರ್ಕಾರದ ಮೇಲ್ಮನವಿ ವಜಾ
Next Article
ಬೆಳಗಾವಿಯಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ; ಯುವ ಪೀಳಿಗೆಯನ್ನು ಡ್ರಗ್ಸ್‌ನಿಂದ ರಕ್ಷಿಸಲು ನ್ಯಾಯಾಧೀಶರು ಕರೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment