ಸಾಲ ಬಾಧೆ | ನೇಣು ಬಿಗಿದುಕೊಂಡು ದಂಪತಿಗಳ ಆತ್ಮಹತ್ಯೆ

2 months ago

36

0

ಮಂಡ್ಯ : ಸಾಲದ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ ಪುಟ್ಟಸ್ವಾಮಿ (55), ಈತನ ಪತ್ನಿ ನಾಗಮ್ಮ (50) ಆತ್ಮಹತ್ಯೆ ಶರಣಾದವರು. ಸಾಲದ ಬಾಧೆಯಿಂದ ಬೇಸತ್ತಿದ್ದ ಇವರು ಸಾಲಗಾರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತರ ಶವಗಳನ್ನು ಮಂಡ್ಯ ಮಿಮ್ಸ್ ನಲ್ಲಿ ಇಡಲಾಗಿದೆ. The post ಸಾಲ ಬಾಧೆ | ನೇಣು ಬಿಗಿದುಕೊಂಡು ದಂಪತಿಗಳ ಆತ್ಮಹತ್ಯೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ : ಚಲುವರಾಯಸ್ವಾಮಿ
Next Article
ಮತ್ತೆ ನೀರು ಬಿಡಲು ಆದೇಶಿಸಿದ ಪ್ರಾಧಿಕಾರ : ಮಂಡ್ಯದಲ್ಲಿ ಆಕ್ರೋಶ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment