ಜಗತ್ತಿಗೆ ಪರಿಚಯವಾಗಲಿದೆ ‘ಎಐ ಕಿಲ್ ಸ್ವಿಚ್’: ಕೃತಕ ಬುದ್ಧಿಮತ್ತೆಯ ನಿಯಂತ್ರಣಕ್ಕೆ ಹೊಸ ಅಸ್ತ್ರ!

2 months ago

27

0

ಕೃತಕ ಬುದ್ಧಿಮತ್ತೆ (AI) ಇಂದು ಜಗತ್ತನ್ನು ಆಳುತ್ತಿರುವ ಪ್ರಮುಖ ತಂತ್ರಜ್ಞಾನವಾಗಿದೆ. ಟೆಕ್ ಲೋಕದ ದಿಗ್ಗಜ ಕಂಪನಿಗಳೇ ಇದರ ಮುಂದೆ ತಲೆಬಾಗಿವೆ. ಎಐ ಬಂದ ನಂತರ ಅನೇಕ ಐಟಿ ಉದ್ಯೋಗಗಳು ಕಡಿತಗೊಂಡಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಎಐ ತಂತ್ರಜ್ಞಾನವು ಮನುಷ್ಯನ ನಿಯಂತ್ರಣ ಮೀರಿ ಸ್ವತಂತ್ರವಾಗಿ ವರ್ತಿಸಲು ಮುಂದಾಗುತ್ತಿರುವುದು ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿದೆ. ಅಮೆರಿಕದಲ್ಲಿ ಎಐ ಅವಾಂತರ ಚಾಟ್ಜಿಪಿಟಿ, ಜೆಮಿನಿ ಮುಂತಾದ ಅತ್ಯಾಧುನಿಕ ಎಐ ಮಾದರಿಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಆದರೆ, ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪ್ರಯೋಗವೊಂದರಲ್ಲಿ ಎಐ ತನ್ನ ನಿಗದಿತ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆ: ತಮಿಳುನಾಡಿಗೆ 3,500 ಕ್ಯೂಸೆಕ್‌ ನೀರು ಹರಿಸಲು CWMA ಆದೇಶ
Next Article
ಜಂತರ್ ಮಂತರ್‌ನ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ದೇಹದಲ್ಲಿ ಲೋಹದ ಕಣಗಳು ಪತ್ತೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment