ವ್ಯಕ್ತಿ ಅಪಹರಿಸಿ ದರೋಡೆ ಪ್ರಕರಣ:  ಆರೋಪಿಗಳು ಅಂದರ್

2 months ago

23

0

ಮೈಸೂರು,ಆಗಸ್ಟ್,8,2026 (www.justkannada.in): ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನ ಕಾರಿನಲ್ಲಿ ಬಂದು ಅಡ್ಡಗಟ್ಟಿ ಅಪಹರಿಸಿ ಹಣ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ವರುಣ ಹೋಬಳಿ ಮುದ್ದೇಗೌಡನಹುಂಡಿ ಗ್ರಾಮದ ರಾಮು ಎಂಬುವವರೇ ದರೋಡೆಗೊಳಗಾದವರು. ಸಿದ್ದರಾಜು, ಕಾರ್ತಿಕ್.ಕೆ.ಎಂ, ಆನಂದ.ಎನ್, ಪುರುಷೋತ್ತಮ್.ಎ.ಎಸ್ ಬಂಧಿತ ಆರೋಪಿಗಳು. ಬಂಧಿತರಿಂದ 4.30 ಲಕ್ಷ ರೂ., ಕೆ.ಎ.08 ಎಂ 3252 ನಂಬರ್ ನ  ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್‌ಕಾರು, ಹೊಂಡಾ ಶೈನ್ ಬೈಕ್,  ಹೊಂಡಾ ಆಕ್ಟಿವಾ ಸ್ಕೂಟರ್. ಆರೋಪಿಗಳ  ಬಳಿ ಇದ್ದ 5 […] The post ವ್ಯಕ್ತಿ ಅಪಹರಿಸಿ ದರೋಡೆ ಪ್ರಕರಣ:  ಆರೋಪಿಗಳು ಅಂದರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಡಾ.ಎಚ್‌ ಸಿಎಂಗೆ ಸಿಗದ ಮಂತ್ರಿ ಸ್ಥಾನ: ಮೈಸೂರು ಪ್ರಾಂತ್ಯದಲ್ಲಿ ದಲಿತ ನಾಯಕತ್ವಕ್ಕೆ ಪೆಟ್ಟು
Next Article
ಲೇಡಿ ಸೂಪರ್ವೈಸರ್ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆಗೆ ಶರಣು

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment