ಬತ್ತಿದ ಕಬ್ಬಿನ ಗದ್ದೆ ವೀಕ್ಷಣೆ: ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಕ್ರಮ- ಸಚಿವ ಎನ್. ಚಲುವರಾಯಸ್ವಾಮಿ

2 months ago

41

0

ಮಂಡ್ಯ,ಆಗಸ್ಟ್,8,2026 (www.justkannada.in): ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಮದ್ದೂರು ತಾಲ್ಲೂಕಿನ ದೇವರಹಳ್ಳಿ ಹಾಗೂ ಕುದುರುಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಬತ್ತಿದ ಕಬ್ಬಿನ ಗದ್ದೆಯನ್ನು ವೀಕ್ಷಿಸಿದರು. ಮುಂಗಾರು ಮಳೆಯ ಕೊರತೆ ಹಾಗೂ ನೀರಿನ ಅಭಾವದಿಂದ ಕಬ್ಬಿನ ಬೆಳೆ ಒಣಗಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸಚಿವ ಚಲುವರಾಯಸ್ವಾಮಿ ಸ್ಥಳದಲ್ಲೇ ಪರಿಶೀಲಿಸಿದರು. ರೈತರಿಂದ ಬೆಳೆ ನಷ್ಟ ಹಾಗೂ ನೀರಿನ ಕೊರತೆಯ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ರೈತರು ಮಳೆ ಕೊರತೆ, ನೀರಿನ […] The post ಬತ್ತಿದ ಕಬ್ಬಿನ ಗದ್ದೆ ವೀಕ್ಷಣೆ: ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಕ್ರಮ- ಸಚಿವ ಎನ್. ಚಲುವರಾಯಸ್ವಾಮಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಸಚಿವದ್ವಯರಿಗೆ ಸಂಭ್ರಮದ ಸ್ವಾಗತ | ‘ಮಂಡ್ಯಕ್ಕೆ ಕೃಷಿ ವಿ.ವಿ ತರಲು ರಕ್ತ ಸುರಿಸಿದ್ದೇನೆ’ ಎಂದ ಚಲುವರಾಯಸ್ವಾಮಿ
Next Article
ನವ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕು: ಶಿಕ್ಷಣ-ಕೈಗಾರಿಕಾ ತಜ್ಞರ ಅಭಿಮತ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment