ಸಚಿವರ ಬೀಗರಿಂದ ಅಡಿಕೆ ಫಸಲು ದ್ವಂಸ : ಪ್ರದೀಪ್ ಕುಮಾರ್ ಆರೋಪ

1 month ago

269

0

ನಾಗಮಂಗಲ: ತಿಗಳನಹಳ್ಳಿ ಸರ್ವೆ ನಂಬರ್ 36/2 ರ ಜಮೀನಿನಲ್ಲಿರುವ ಫಸಲಿಗೆ ಬಂದಿದ್ದ ಸುಮಾರು 38 ಅಡಿಕೆ ಮರಗಳನ್ನು ಜಲಸಂಪನ್ಮೂಲ ಸಚಿವರಾದ ಚಲುವರಾಯಸ್ವಾಮಿರವರ ಬೀಗರಾದ ರಾಮಕೃಷ್ಣೇಗೌಡ ರಂಗಸ್ವಾಮಿ ಬುಡ ಸಮೇತ ಉರುಳಿಸಿದ್ದು ಸುಮಾರು 5 ಲಕ್ಷ ರೂಪಾಯಿಗಳು ನನಗೆ ನಷ್ಟವಾಗಿದೆ, ಇವರಿಗೆ ಬೆಂಬಲವಾಗಿ ಬೆಳ್ಳೂರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿಕುಮಾರ್ ಬೆಂಬಲವಾಗಿ ನಿಂತಿದ್ದಾರೆ ಎಂದು ಅರಣಿ ಗ್ರಾಮದ ಪ್ರದೀಪ್ ಕುಮಾರ್ ಆರೋಪಿಸಿದರು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಿಗಳನಹಳ್ಳಿ ಸರ್ವೆ ನಂಬರ್ ಗ್ರಾಮದಲ್ಲಿರುವ 31 ಕುಂಟೆ […] The post ಸಚಿವರ ಬೀಗರಿಂದ ಅಡಿಕೆ ಫಸಲು ದ್ವಂಸ : ಪ್ರದೀಪ್ ಕುಮಾರ್ ಆರೋಪ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಶೀಘ್ರವೇ ಬರ ಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಪ್ರಕಟ: ಸಿಎಂ ಡಿ ಕೆ ಶಿವಕುಮಾರ್
Next Article
ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲು : ಆರೆಸ್ಸೆಸ್-ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment