‘ಪ್ರಜಾಸೇವಕ ಎನ್ನುವುದು ಬಾಯಿಮಾತಿಗಷ್ಟೇ’: ಡಿಕೆಶಿ ಹೇಳಿಕೆಗೆ ಹೊರಟ್ಟಿ ಕಿಡಿ

1 month ago

25

0

ಹೊಸದಿಗಂತ ವರದಿ ಕೊಪ್ಪಳ: ನಾನು ಪ್ರಜಾಸೇವಕ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿರುವುದೇ ತಪ್ಪು ಎಂದು ಮಾಜಿ ಸಭಾಪತಿ ಬಸವರಾಜ್​​​ ಹೊರಟ್ಟಿ ಕಿಡಿಕಾರಿದ್ದಾರೆ. ಪ್ರಜಾಸೇವಾ ಅಭಿಯಾನದ ವೇಳೆ ‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’ ಎಂದು ಡಿಕೆ ಶಿವಕುಮಾರ್​​ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ್​​​ ಹೊರಟ್ಟಿ, ‘ಕೇವಲ ಬಾಯಿಮಾತಿನ ಘೋಷಣೆಗಳಿಂದ ಪ್ರಯೋಜನವಿಲ್ಲ, ಕೃತಿಯಲ್ಲಿ ಮಾಡಿ ತೋರಿಸಬೇಕು ಎಂದರು. ಪ್ರಜಾಸೇವಕ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೆಳಗೆ ಕೂರುತ್ತಾರೆಯೇ ಎಂದು ಪ್ರಶ್ನಿಸಿದರು. ನಾನು ಪ್ರಜಾಸೇವಕ ಎಂದು ಸಿಎಂ […] The post ‘ಪ್ರಜಾಸೇವಕ ಎನ್ನುವುದು ಬಾಯಿಮಾತಿಗಷ್ಟೇ’: ಡಿಕೆಶಿ ಹೇಳಿಕೆಗೆ ಹೊರಟ್ಟಿ ಕಿಡಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಅನ್ನಂ ಬ್ರಹ್ಮ’ ಮಾಲಿಕೆ | ಅಮೃತ ಸಮಾನವಾದ ಜಲವನ್ನು ವಿಷವಾಗಿಸದಿರಿ: ಪ್ಲಾಸ್ಟಿಕ್ ಬಾಟಲ್ ನೀರಿನ ಬಗ್ಗೆ ರಾಘವೇಶ್ವರ ಶ್ರೀ ಎಚ್ಚರಿಕೆ
Next Article
ವಿಟ್ಲಪಿಂಡಿ ಸಂಭ್ರಮದ ನಡುವೆ ಅವಘಡ: ವಿಸರ್ಜನೆಗೂ ಮುನ್ನ ಭಗ್ನವಾಯ್ತು ಶ್ರೀಕೃಷ್ಣನ ಮೂರ್ತಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment