ಜಾತಿ ನಿಂದನೆ, ಕಲ್ಲು-ಕಟ್ಟಿಗೆಯಿಂದ ಹಲ್ಲೆ, ಕೊ*ಲೆ ಯತ್ನ: ನಾಲ್ವರ ವಿರುದ್ಧ ಪ್ರಕರಣ ದಾಖಲು

1 month ago

59

0

ಹೊಸದಿಗಂತ ವರದಿ ಹಾವೇರಿ: ಜಾತಿ ನಿಂದನೆ ಮಾಡಿ ಕಲ್ಲು, ಕಟ್ಟಿಗೆ ಹಾಗೂ ಹಂಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ನಾಲ್ವರು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಕುರುಬಗೊಂಡ ಗ್ರಾಮದ ಸಮೀವುಲ್ಲಾ ತಂದೆ ನಜೀರಸಾಬ ರಾಣೇಬೆನ್ನೂರ, ದಾದಾಪೀರ ತಂದೆ ಜಮಾಲಸಾಬ ಅಂಗಡಿ ಹಾವೇರಿಯ ರೋಶನಜಮೀರ ತಂದೆ ಇಮಾಮಸಾಬ ಬಾಲೇಬಾಯಿ, ಬಾಬುಲಾಲ್ ತಂದೆ ಇಮಾಮಹುಸೇನ ಬಾಲೇಬಾಯಿ ಸೇರಿದಂತೆ ಇತರರ ಮೇಲೆ ದೂರಿ ದಾಖಲಾಗಿದೆ. ಸೆ.11ರಂದು ಮಧ್ಯಾಹ್ನ ನೆಲೋಗಲ್- ಮೊಟೇಬೆನ್ನೂರು ನಡುವಿನ […] The post ಜಾತಿ ನಿಂದನೆ, ಕಲ್ಲು-ಕಟ್ಟಿಗೆಯಿಂದ ಹಲ್ಲೆ, ಕೊ*ಲೆ ಯತ್ನ: ನಾಲ್ವರ ವಿರುದ್ಧ ಪ್ರಕರಣ ದಾಖಲು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಜಿಂಕೆ ಮಾಂಸ ಮಾರಾಟದ ಅಡ್ಡೆ ಮೇಲೆ ದಾಳಿ: 34.9 ಕೆಜಿ ಮಾಂಸ ಜಪ್ತಿ, ಇಬ್ಬರು ಅರೆಸ್ಟ್
Next Article
Asia Cup 2027 | 6 ಟೀಮ್ ಫೈನಲ್ ಗೆ: UAEಗೆ ಶಾಕ್ ಕೊಟ್ಟು ಏಷ್ಯಾಕಪ್ ಟಿಕೆಟ್ ಗಿಟ್ಟಿಸಿದ ನೇಪಾಳ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment