ಆರು ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು: ಇಬ್ಬರು ಟೆಕ್ಕಿಗಳ ರಕ್ಷಣೆ

21 hours ago

10

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಿಡ್ನಾಪ್‌ ಕೇಸ್‌ ದಾಖಲಾದ ಕೇವಲ ಆರು ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳನ್ನು ಕಿಡ್ನಾಪ್‌ ಮಾಡಿದ್ದ 11 ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಅಪಹರಣದಿಂದ ರಕ್ಷಿಸಲ್ಪಟ್ಟ ಪ್ರಮುಖ ಸಂತ್ರಸ್ತನ ವಿರುದ್ಧವೇ ಅಪಹರಣ ಪ್ರಕರಣದ ಮಹಿಳಾ ಆರೋಪಿಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಮೊದಲು ಪ್ರತೀಕಾರದ ಉದ್ದೇಶದಿಂದ ಕಿಡ್ನಾಪ್‌ ಮಾಡಲಾಗಿದೆ. ತದನಂತರ ಕಿಡ್ನಾಪ್‌ ಮಾಡಿದ್ದೇ ಆಗಿದೆ ಸ್ವಲ್ಪ […]

The post ಆರು ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು: ಇಬ್ಬರು ಟೆಕ್ಕಿಗಳ ರಕ್ಷಣೆ appeared first on ONLINE.

Click here to Read More
Previous Article
ಶಿಕಾರಿಪುರ ಪೇಟೆ ಪೊಲೀಸ್ ಸ್ಟೇಷನ್​ ಕ್ರೈಂ ಕಾನ್‌ಸ್ಟೇಬಲ್ ಗಿರೀಶ್ ಕುಮಾರ್ ಸಾವು! ದುರಂತ ಘಟನೆ
Next Article
ಬೆಲೇಕೇರಿ ಬಂದರು ವ್ಯಾಪ್ತಿಯಲ್ಲಿ ದುರಂತ: ಚಿಪ್ಪುಮೀನು ಹಿಡಿಯಲು ಹೋಗಿದ್ದ ಮೀನುಗಾರ ಜಲಸಮಾಧಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment