ಬೆಲೇಕೇರಿ ಬಂದರು ವ್ಯಾಪ್ತಿಯಲ್ಲಿ ದುರಂತ: ಚಿಪ್ಪುಮೀನು ಹಿಡಿಯಲು ಹೋಗಿದ್ದ ಮೀನುಗಾರ ಜಲಸಮಾಧಿ

2 days ago

19

0

ಹೊಸದಿಗಂತ ವರದಿ ಅಂಕೋಲಾ: ನೀಲಿಕಲ್ಲು ಜಾತಿಯ ಚಿಪ್ಪುಮೀನು ತೆಗೆಯಲು ಸಮುದ್ರಕ್ಕೆ ಇಳಿದ ಮೀನುಗಾರ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಬೆಲೇಕೇರಿ ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಲೇಕೇರಿ ನಿವಾಸಿ ಮಾರುತಿ ಸುಬ್ರಾಯ ಬಾನಾವಳಿಕರ(65) ಮೃತ ದುರ್ದೈವಿಯಾಗಿದ್ದು ನೀಲಿಕಲ್ಲು ತೆಗೆಯಲೆಂದು ಸಮುದ್ರದ ಹಿನ್ನೀರಿನ ಪ್ರದೇಶದಲ್ಲಿ ನೀರಿಗೆ ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ; ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಬೆಲೇಕೇರಿ ಬಂದರು ವ್ಯಾಪ್ತಿಯಲ್ಲಿ ದುರಂತ: ಚಿಪ್ಪುಮೀನು ಹಿಡಿಯಲು ಹೋಗಿದ್ದ ಮೀನುಗಾರ ಜಲಸಮಾಧಿ appeared first on ONLINE.

Click here to Read More
Previous Article
ಆರು ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು: ಇಬ್ಬರು ಟೆಕ್ಕಿಗಳ ರಕ್ಷಣೆ
Next Article
ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದುರ್ಮ*ರಣ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment