ಪಕ್ಕದ ಮನೆಯ ಆಂಟಿ ಮೇಲಿನ ಸಿಟ್ಟಿಗೆ ಅವರ ಮಗುವನ್ನು ಕೊಂ*ದ 12 ವರ್ಷದ ಬಾಲಕಿ!

1 day ago

7

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಾಕೋಲೆಟ್‌ ವಿಚಾರಕ್ಕೆ ಆದ ಜಗಳವೊಂದು ಮಗುವಿನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಡೆದಿದೆ. ಶಾಮ್‌ಗಢದಲ್ಲಿ ಚಾಕೋಲೆಟ್‌ ವಿಚಾರಕ್ಕಾಗಿ ನಾಲ್ಕು ವರ್ಷದ ಬಾಲಕನ ತಾಯಿಯೊಬ್ಬರು ಪಕ್ಕದ ಮನೆಯ 12 ವರ್ಷದ ಬಾಲಕಿಗೆ ಬೈದಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಬಾಲಕಿ ಆಂಟಿಯ ಮೇಲೆ ಸೇಡುತೀರಿಸಿಕೊಳ್ಳಲು ಅವರ ಮಗನನ್ನು ನೀರಿನ ಟ್ಯಾಂಕರ್‌ಗೆ ತಳ್ಳಿ ಕೊಲೆ ಮಾಡಿದ್ದಾಳೆ. ಬಾಲಕನನ್ನು ಆಟಾಡೋಣ ಎಂದು ಮಹಡಿಯ ಮೇಲೆ ಕರೆದುಕೊಂಡು ಹೋಗಿ ನೀರಿನ ಟ್ಯಾಂಕ್‌ನಲ್ಲಿ ಏನೋ ಇದೆ ನೋಡು ಎಂದು ಹೇಳಿದ್ದಾಳೆ. […]

The post ಪಕ್ಕದ ಮನೆಯ ಆಂಟಿ ಮೇಲಿನ ಸಿಟ್ಟಿಗೆ ಅವರ ಮಗುವನ್ನು ಕೊಂ*ದ 12 ವರ್ಷದ ಬಾಲಕಿ! appeared first on ONLINE.

Click here to Read More
Previous Article
ಮುಂಡಗೋಡದ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ: ಗ್ರಾಹಕರ ಸೋಗಿನಲ್ಲಿ ಬಂದು ಬೆಳ್ಳಿ ಆಭರಣ ಎಗರಿಸಿದ ಖದೀಮರು
Next Article
ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಮಹಿಳಾ ಶಕ್ತಿ ಪ್ರದರ್ಶನ: ಮನೀಷಾಗೆ ಚಿನ್ನ, ನೀಲಂ–ಕಾಜಲ್‌ಗೆ ಬೆಳ್ಳಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment