ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಮಹಿಳಾ ಶಕ್ತಿ ಪ್ರದರ್ಶನ: ಮನೀಷಾಗೆ ಚಿನ್ನ, ನೀಲಂ–ಕಾಜಲ್‌ಗೆ ಬೆಳ್ಳಿ

13 hours ago

2

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಆರಂಭದಲ್ಲಿ ಎದುರಾಳಿಯ ಪ್ರಾಬಲ್ಯಕ್ಕೆ ಸಿಲುಕಿದರೂ ಕೊನೆಯ ಕ್ಷಣದವರೆಗೂ ಹೋರಾಟ ಬಿಡದ ಭಾರತದ ಕುಸ್ತಿಪಟು ಮನೀಷಾ ಭನ್ವಾಲಾ ವಿಶ್ವಮಟ್ಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕಜಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅವರು, ಹಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಲಿನ ಅಂಚಿನಿಂದ ಗೆಲುವಿನ ಶಿಖರಕ್ಕೆ ಚಿನ್ನದ ಪದಕಕ್ಕಾಗಿ ನಡೆದ ಅಂತಿಮ ಪಂದ್ಯದಲ್ಲಿ ಪ್ಯಾನ್ […]

The post ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಮಹಿಳಾ ಶಕ್ತಿ ಪ್ರದರ್ಶನ: ಮನೀಷಾಗೆ ಚಿನ್ನ, ನೀಲಂ–ಕಾಜಲ್‌ಗೆ ಬೆಳ್ಳಿ appeared first on ONLINE.

Click here to Read More
Previous Article
ಪಕ್ಕದ ಮನೆಯ ಆಂಟಿ ಮೇಲಿನ ಸಿಟ್ಟಿಗೆ ಅವರ ಮಗುವನ್ನು ಕೊಂ*ದ 12 ವರ್ಷದ ಬಾಲಕಿ!
Next Article
India vs New Zealand| ಫಿಲಿಪ್ಸ್ ಸ್ಫೋಟಕ ಶತಕ: ಭಾರತದ ವಿರುದ್ಧ ಕಿವೀಸ್‌ಗೆ ಭರ್ಜರಿ ಗೆಲುವು

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment