ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು

1 day ago

4

0

ಹೊಸದಿಗಂತ ವರದಿ ಬೆಳಗಾವಿ: ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ಆರಂಭಕ್ಕೂ ಮುನ್ನವೇ ರೈತರ ಎರಡು ಬಣಗಳ ನಡುವೆ ಹೊಡೆದಾಟ ನಡೆದ ಘಟನೆ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದಿದೆ. ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಚಹಾ ವ್ಯವಸ್ಥೆ ಮಾಡದಿರುವುದೇ ಗಲಾಟೆಗೆ ಆರಂಭಿಕ ಕಾರಣವಾಗಿತ್ತು. ನಂತರ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಎರಡೂ ಬಣಗಳ […]

The post ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು appeared first on ONLINE.

Click here to Read More
Previous Article
ಕನ್ನಡಿಗರಿಗೆ ಉದ್ಯೋಗದ ಜೊತೆ ಗುಣಮಟ್ಟದ ಶಿಕ್ಷಣವೂ ಬೇಕು: ಸರ್ಕಾರಕ್ಕೆ ಮೋಹನ್‌ದಾಸ್ ಪೈ ಕಿವಿಮಾತು
Next Article
ನಕಲಿ ಮತದಾನದ ಆರೋಪಕ್ಕೆ ಹಾವೇರಿಯಲ್ಲಿ ಬಿಜೆಪಿ ಆಕ್ರೋಶ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ, ಸಚಿವರ ರಾಜೀನಾಮೆಗೆ ಪಟ್ಟು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment