ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು

14 hours ago

6

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ KSRTC ಬಸ್ ಡಿಕ್ಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಅಶೋಕ ರಸ್ತೆ–ಶ್ರೀಹರ್ಷ ರಸ್ತೆ ಜಂಕ್ಷನ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಎನ್.ಆರ್. ಮೊಹಲ್ಲಾದ ಮರಳಿ ಸರ್ಕಲ್ ಸಮೀಪದ ನಿವಾಸಿಗಳಾದ ವೆಂಕಟೇಶ್ ನಾಯಕ್ ಮತ್ತು ಜ್ಯೋತಿ ದಂಪತಿಯ ಏಕೈಕ ಪುತ್ರಿ ವೈಷ್ಣವಿ (17) ಎಂದು ಗುರುತಿಸಲಾಗಿದೆ. ಅವರು ಸದ್ವಿದ್ಯಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯು ಓದುತ್ತಿದ್ದರು. ಬೆಳಗ್ಗೆ ಸುಮಾರು 7.30ಕ್ಕೆ ವೆಂಕಟೇಶ್ ಅವರು […]

The post ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು appeared first on ONLINE.

Click here to Read More
Previous Article
ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯದ ಅಧಿಕೃತ ಉಭಯಜೀವಿ ಸ್ಥಾನ: ದೇಶದಲ್ಲೇ ಮೊದಲ ಸಾಧನೆ
Next Article
ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ ಸಜ್ಜು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment