ಮತದಾನಕ್ಕೆ ಮಾತ್ರ ಸೀಮಿತವಾಗಬೇಡಿ; ಸಮುದಾಯದ ನಾಯಕರನ್ನು ರೂಪಿಸಿ: ಓವೈಸಿ ಕರೆ

18 hours ago

1

0

ಹೊಸದಿಗಂತ ವರದಿ ಬೀದರ್: ಶಿಕ್ಷಣ, ಭೂಮಿಯ ಒಡೆತನ ಮತ್ತು ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಸಮುದಾಯದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಧ್ವನಿಯಾಗಲು ಸ್ವಂತ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಕರೆ ನೀಡಿದ್ದಾರೆ. ಬೀದರ್ ಜಿಲ್ಲೆಯ ಬಗದಲ್ ಗ್ರಾಮದಲ್ಲಿ ನಡೆದ ಎಐಎಂಐಎಂ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ರಾಜಕೀಯ ಪ್ರಾತಿನಿಧ್ಯ ಹೊಂದಿರುವ ಸಮುದಾಯಗಳಿಗೆ ಮಾತ್ರ ಗೌರವ ಮತ್ತು ಅಧಿಕಾರದಲ್ಲಿ […]

The post ಮತದಾನಕ್ಕೆ ಮಾತ್ರ ಸೀಮಿತವಾಗಬೇಡಿ; ಸಮುದಾಯದ ನಾಯಕರನ್ನು ರೂಪಿಸಿ: ಓವೈಸಿ ಕರೆ appeared first on ONLINE.

Click here to Read More
Previous Article
ಕಾಶಿಯಲ್ಲೂ ಕನ್ನಡದ ಕಂಪು; 1920ರಲ್ಲೇ ಕರ್ನಾಟಕ ಸಂಘ ಸ್ಥಾಪಿಸಿದ ಕಾಶಿ ಜ್ಞಾನಪೀಠ: ಶಿವಾಚಾರ್ಯ ಭಗವತ್ಪಾದರು
Next Article
ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment