ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ

1 day ago

3

0

ಹೊಸದಿಗಂತ ವರದಿ ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಮಂಗಳವಾರ ಮತ್ತಷ್ಟು ತೀವ್ರಗೊಂಡಿತು. ಜಿಲ್ಲಾಡಳಿತ ರೈತ ಮುಖಂಡರೊಂದಿಗೆ ಗೌಪ್ಯ ಸ್ಥಳದಲ್ಲಿ ಸಭೆ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ದಿಢೀರ್ ಪ್ರತಿಭಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸಭೆಗಾಗಿ ಕಾಯುತ್ತಿದ್ದ ರೈತರ ಆಕ್ರೋಶ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಮಧ್ಯಾಹ್ನದಿಂದಲೇ ಕಾಯುತ್ತಿದ್ದರು. […]

The post ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ appeared first on ONLINE.

Click here to Read More
Previous Article
ಮತದಾನಕ್ಕೆ ಮಾತ್ರ ಸೀಮಿತವಾಗಬೇಡಿ; ಸಮುದಾಯದ ನಾಯಕರನ್ನು ರೂಪಿಸಿ: ಓವೈಸಿ ಕರೆ
Next Article
SIR ವಿರುದ್ಧ ‘ಇಂಡಿಯಾ’ ಬ್ಲಾಕ್ ರಣಕಹಳೆ: ನ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment