SIR ವಿರುದ್ಧ ‘ಇಂಡಿಯಾ’ ಬ್ಲಾಕ್ ರಣಕಹಳೆ: ನ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

18 hours ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಬ್ಲಾಕ್ ನಾಯಕರು ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. SIR ಪ್ರಕ್ರಿಯೆ ರದ್ದುಪಡಿಸುವುದು ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರ್ನಾಟಕದಲ್ಲೂ ಚಾಲನೆ ನೀಡಲಾಗುತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ಪ್ರತಿಭಟನೆಯ ಘೋಷಣೆ ಕೆಪಿಸಿಸಿ ಕಚೇರಿಯಲ್ಲಿ […]

The post SIR ವಿರುದ್ಧ ‘ಇಂಡಿಯಾ’ ಬ್ಲಾಕ್ ರಣಕಹಳೆ: ನ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ appeared first on ONLINE.

Click here to Read More
Previous Article
ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ
Next Article
2,328 ಕೋಟಿ ರೂ. ಅಭಿವೃದ್ಧಿ ಕೊಡುಗೆ: ನುಡಿದಂತೆ ನಡೆಯುವ ಸೇವಕ ನಾನು ಎಂದ ಸಿಎಂ ಡಿಕೆಶಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment