ನ್ಯಾಯಾಲಯದ ತೀರ್ಪಿನಿಂದ ಅರಮನೆ ಸ್ವಾಧೀನ ವಿವಾದಕ್ಕೆ ತೆರೆ ಬೀಳುವ ವಿಶ್ವಾಸ- ಪ್ರಮೋದಾದೇವಿ ಒಡೆಯರ್

21 hours ago

1

0

ಮೈಸೂರು,ನವೆಂಬರ್,4,2026 (www.justkannada.in): ಅರಮನೆ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಸದ್ಯ ಸ್ಟೇಟಸ್‌ಕೋ ಹಂತದಲ್ಲಿದೆ. ಕೆಲವು ನ್ಯಾಯಾಲಯದ ತೀರ್ಪುಗಳು ಹೊರಬಂದರೆ ಎಲ್ಲವೂ ಸರಿಯಾಗಲಿದೆ. ಈ ಎಲ್ಲ ಗೊಂದಲಗಳಿಗೆ ನ್ಯಾಯಾಲಯದ ತೀರ್ಪೇ ಉತ್ತರವಾಗಲಿದೆ. ತೀರ್ಪಿನ ಬಳಿಕ ವಿವಾದಗಳು ಅಂತ್ಯಗೊಳ್ಳುವ ವಿಶ್ವಾಸವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಬೆಂಗಳೂರಿನ ಅರಮನೆಗೆ ಸಂಬಂಧಿಸಿದ 460 ಎಕರೆ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದರು. ಇಷ್ಟು ದೊಡ್ಡ […]
Click here to Read More
Previous Article
ಸರ್ಕಾರಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆ: ಆರ್.ಅಶೋಕ್ ಆಕ್ರೋಶ
Next Article
ದೀಪಾವಳಿ 2026: 12 ರಾಶಿಯವರು ಯಾವ ದೇವರನ್ನು ಪೂಜಿಸಬೇಕು? ಯಾವ ದಾನ ಮಾಡಬೇಕು?

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment