ಮಗುವನ್ನೂ ಕ್ರೂರವಾಗಿ ಕೊಂದ ಇಂದುಶೇಖರ: ಪುನೀತ್‌ ಪೋಸ್ಟ್‌ಮಾರ್ಟಮ್‌ ವರದಿಯಲ್ಲಿ ಕರಾಳ ಅಂಶ ಬಯಲು

22 hours ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ. ಆರೋಪಿ ಇಂದುಶೇಖರನ ಕ್ರೂರತೆಗೆ ಸಾಕ್ಷಿಯಂತೆ ಮಗು ಪುನೀತ್‌ ಮರಣೋತ್ತರ ಪರೀಕ್ಷೆ ವರದಿ ಲಭ್ಯವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಪೊಲೀಸರ ಕೈ ಸೇರಿದೆ. ಮಗುವಿನ ತಲೆ ಮೇಲೆ ಇಂದುಶೇಖರ ಗಟ್ಟಿಯಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರದ ನಂದಿಬೆಟ್ಟ ಅರಣ್ಯ ಪ್ರದೇಶದಲ್ಲಿ ಏಳು ವರ್ಷದ ಬಾಲಕ ಪುನೀತ್‌ […]

The post ಮಗುವನ್ನೂ ಕ್ರೂರವಾಗಿ ಕೊಂದ ಇಂದುಶೇಖರ: ಪುನೀತ್‌ ಪೋಸ್ಟ್‌ಮಾರ್ಟಮ್‌ ವರದಿಯಲ್ಲಿ ಕರಾಳ ಅಂಶ ಬಯಲು appeared first on ONLINE.

Click here to Read More
Previous Article
ಡೆಡ್ ಸ್ಟೋರೇಜ್ ಹಂತ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ: ಕುಡಿಯುವ ನೀರಿಗೆ ಕಂಟಕ!
Next Article
ದೀಪಾವಳಿ ಜಾತ್ರೆ : ನ.11ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ, ಪಾದಯಾತ್ರೆ ಬಂದ್‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment