ದಸರಾ Vs ಕಂಬಳ | ಕಂಬಳ ಕರಾವಳಿಯ ಹೆಮ್ಮೆ, ದಸರಾಗೆ ಸೇರಿಸಬೇಡಿ ಎಂದ ನಾಯಕರು

3 months ago

30

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಸೇರಿಸುವ ಪ್ರಸ್ತಾವನೆಗೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ದಸರಾದ ಮೂಲ ಪರಂಪರೆಯನ್ನು ಬದಲಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಸರಾ ತನ್ನದೇ ಆದ ಸಂಪ್ರದಾಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈಸೂರು ದಸರಾ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿದ್ದು, ಅದಕ್ಕೆ ಹೊಸ ಆಚರಣೆಗಳನ್ನು ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದಸರಾದ […] The post ದಸರಾ Vs ಕಂಬಳ | ಕಂಬಳ ಕರಾವಳಿಯ ಹೆಮ್ಮೆ, ದಸರಾಗೆ ಸೇರಿಸಬೇಡಿ ಎಂದ ನಾಯಕರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
UPSC Insta–DART (Daily Aptitude and Reasoning Test) 11 July 2026
Next Article
UPSC Editorial Analysis: Bonded Labor in India

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment