Filters

Channels
Topics
Other Filters

ಕೆಆರ್‌ಎಸ್ ಬೃಂದಾವನದಲ್ಲಿ ಇಂದಿನಿಂದ ಕಾವೇರಿ ಆರತಿ: CM ಡಿಕೆ ಶಿವಕುಮಾರ್ ಚಾಲನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಕೆಆರ್‌ಎಸ್ ಬೃಂದಾವನದಲ್ಲಿ ಇಂದಿನಿಂದ ಭವ್ಯ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಾವೇರಿ ನದಿಗೆ ವಿಶೇಷ ಪೂಜೆ ಹಾಗೂ ಆರತಿ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಮಹತ್ವದ ಕಾರ್ಯಕ್ರಮಕ್ಕೆ CM ಡಿಕೆ ಶಿವಕುಮಾರ್ ಅವರು ಇಂದು ಸಂಜೆ 6 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕಾವೇರಿ ನದಿಯ ಮಹತ್ವ, ನದಿಯ ಸಂರಕ್ಷಣೆ ಹಾಗೂ ಜಲ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಆರ್‌ಎಸ್ […] Source

ಕರ್ನಾಟಕದಲ್ಲಿ ಮುಂದಿನ 3-4 ದಿನ ಭಾರಿ ಮಳೆ; ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಎಚ್ಚರಿಕೆ

ಬೆಂಗಳೂರು: ರಾಜ್ಯಾದ್ಯಂತ ಹಿಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಮುಂದಿನ ಮೂರ್ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹಿಂಗಾರು ಮಳೆಯ ಪ್ರಭಾವದಿಂದ ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಒಂದೇ ದಿನ […] Source

ಸಂಜು ಹೋರಾಟ ವ್ಯರ್ಥ: ಟೀಂ ಇಂಡಿಯಾ ಆಟಕ್ಕೆ ಗವಾಸ್ಕರ್ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿದ್ದು, ಮಾಜಿ ನಾಯಕ ಸುನಿಲ್ ಗವಾಸ್ಕರ್ ಬ್ಯಾಟರ್‌ಗಳ ಆಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ಹೋರಾಟದ ಹೊರತಾಗಿಯೂ ತಂಡ ಗೆಲುವಿನ ದಡ ಸೇರದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಬ್ಯಾಟರ್‌ಗಳು ಹೆಚ್ಚು ಜವಾಬ್ದಾರಿಯಿಂದ ಆಡಬೇಕು ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ. ಯಶಸ್ಸು ಸಾಧಿಸುವುದು ಕಷ್ಟ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ […] The post ಸಂಜು ಹೋರಾಟ ವ್ಯರ್ಥ: ಟೀಂ ಇಂಡಿಯಾ ಆಟಕ್ಕೆ ಗವಾಸ್ಕರ್ ಫುಲ್ ಗರಂ appeared first on ONLINE.

ನವರಾತ್ರಿ ವಿಶೇಷ | ರಾಕ್ಷಸರನ್ನು ಸಂಹರಿಸಿದ ಉಗ್ರ ದೇವತೆ ʼಮಾ ಕಾತ್ಯಾಯಿನಿʼಯನ್ನು ಹೀಗೆ ಪೂಜಿಸಿ

ಇಂದು ನವರಾತ್ರಿಯ ಆರನೇ ದಿನ. ಈ ದಿನದಂದು ದೇವಿ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಅವತಾರವೇ ಮಾ ಕಾತ್ಯಾಯಿನಿ. ಈ ತಾಯಿ ಸಿಂಹಾರೂಢಳಾಗಿದ್ದು, ನಾಲ್ಕು ತೋಳುಗಳನ್ನ ಹೊಂದಿದ್ದಾಳೆ. ಒಂದರಲ್ಲಿ ಕಮಲದ ಹೂವು, ಮತ್ತೊಂದರಲ್ಲಿ ಖಡ್ಗ, ಇನ್ನೆರಡು ಕೈಗಳಲ್ಲಿ ಅಭಯ ಮುದ್ರೆ ಹಾಗೂ ವರದ ಮುದ್ರೆಯನ್ನು ಹೊಂದಿದ್ದಾಳೆ. ಕಾತ್ಯಾಯನ ಮಹರ್ಷಿಗಳ ಕಠಿಣ ತಪಸ್ಸಿನಿಂದಾಗಿ ದೇವಿಯ ಜನನವಾಗುತ್ತದೆ. ಹೀಗಾಗಿಯೇ ದೇವಿಗೆ ಕಾತ್ಯಾಯಿನಿ ಎನ್ನುವ ಹೆಸರು ಬರುತ್ತದೆ. ಭೂಲೋಕದಲ್ಲಿ ಮಹಿಷಾಸುರನೆಂಬ ರಾಕ್ಷಸನ ಹಾವಳಿ ಹೆಚ್ಚಾದಾಗ ದೇವತೆಗಳು ಬ್ರಹ್ಮ, ವಿಷ್ಣು ಹಾಗೂ […] The post ನವರಾತ್ರಿ ವಿಶೇಷ | ರಾಕ್ಷಸರನ್ನು ಸಂಹರಿಸಿದ ಉಗ್ರ ದೇವತೆ ʼಮಾ ಕಾತ್ಯಾಯಿನಿʼಯನ್ನು ಹೀಗೆ ಪೂಜಿಸಿ appeared first on ONLINE.

ಶುಕ್ರವಾರದ ದಿನಭವಿಷ್ಯ: ಯಾವ ರಾಶಿಗೆ ಶುಭಫಲ? ಯಾರಿಗೆ ಹಣಕಾಸಿನ ಲಾಭ, ಯಾರಿಗೆ ಎಚ್ಚರಿಕೆ? ಇಲ್ಲಿದೆ ಪಂಚಾಂಗ ವಿವರ!

ಮಲೆನಾಡು ಟುಡೆ ಸುದ್ದಿ / ಇಂದು ಅಕ್ಟೋಬರ್ 16, 2026ರ ಶುಕ್ರವಾರ. ಶೃಂಗೇರಿ ಶಾರದಾ ಪೀಠದ ಪಂಚಾಂಗದ ಪ್ರಕಾರ, ಇಂದು ಆಶ್ವಯುಜ ಮಾಸದ ಶುಕ್ಲ ಪಕ್ಷದ ಷಷ್ಠಿ ... ಕ್ಲಿಕ್ ಮಾಡಿ

ನವೆಂಬರ್ 1ರಿಂದ ಮೊಬೈಲ್‌ಗೆ ಅನ್​ನೌನ್​ ನಂಬರ್​ನಿಂದ ಕಾಲ್​ ಬಂದರೂ, ಸಿಮ್ ಓನರ್​ನ ಹೆಸರು ಕಾಣಿಸಲಿದೆ! ಹೇಗೆ ಗೊತ್ತಾ3

ಮಲೆನಾಡು ಟುಡೆ ಸುದ್ದಿ / ನವದೆಹಲಿ / ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದಾಗ, ಅವರು ಯಾರು ಅಂತಾ ತಲೆಕೆರದುಕೊಳ್ಳುವುದೆ ಆಗುತ್ತೆ ಹೊರತಾಗಿ, ಯಾರು ಅಂತಾ ಗೊತ್ತಾಗಲ್ಲ. ... ಕ್ಲಿಕ್ ಮಾಡಿ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಸಾವಿನ ಪ್ರಕರಣಕ್ಕೆ ಸಡನ್ ಟ್ವಿಸ್ಟ್! ಸಿಸಿಟಿವಿಯಲ್ಲಿ ಕಂಡ ದೃಶ್ಯದಿಂದ ದಾಖಲಾಯ್ತು ಕೊಲೆ ಕೇಸ್

ಮಲೆನಾಡು ಟುಡೆ ಸುದ್ದಿ / ಮೂಡಿಗೆರೆ / ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಪ್ರಕರಣ ಇದ್ದಕ್ಕಿದ್ದ ... ಕ್ಲಿಕ್ ಮಾಡಿ

ಹಿಂಗಾರಿನ ಆಗಮನ! ಶಿವಮೊಗ್ಗವೂ ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅಕ್ಟೋಬರ್ 21ರವರೆಗೆ ಮಳೆ

ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಐಎಂಡಿ ಬೆಂಗಳೂರು ದಕ್ಷಿಣ ಒಳನಾಡಿನಲ್ಲಿ ಮಳೆಯಾಗು ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಅಧಿಕೃತವಾಗಿ ನಿರ್ಗಮಿಸಿದ್ದು, ಇದರ ಬೆನ್ನಲ್ಲೇ ದಕ್ಷಿಣ ... ಕ್ಲಿಕ್ ಮಾಡಿ