Filters

Channels
Topics
Other Filters

ನಾಯಕರ ರಾಜಕೀಯ ಭವಿಷ್ಯ ಬದಲಿಸಿದ ‘ನೀರಾ ಗೋಲಿಬಾರ್’ ದುರಂತಕ್ಕೆ 25 ವರ್ಷ

ಹೊಸದಿಗಂತ ವರದಿ ರಾಮನಗರ:  ರಾಜ್ಯದಲ್ಲಿ ಸಾಕಷ್ಟು ಸದ್ದುಮಾಡಿದ್ದ, ಹಲವು ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಕಟ್ಟಿಕೊಟ್ಟ ನೀರಾ ಗೋಲಿಬಾರ್‌ಗೆ ಇದೀಗ 25ವರ್ಷಗಳು ಸಂದಿದೆ. ನುಸಿಪೀಡೆಯಿಂದ ಬರ್ಬಾದಾಗಿದ್ದ ಬದುಕು ಕಟ್ಟಿಕೊಳ್ಳಲು ರೈತರು ಆರಂಭಿಸಿದ ನೀರಾಚಳವಳಿ ಗೋಲಿಬಾರ್ ನಲ್ಲಿ ಇಬ್ಬರು ರೈತರ ಬಲಿದಾನದೊಂದಿಗೆ ದುರಂತ ಅಂತ್ಯ ಕಂಡಿತು. ಆದರೆ, ನೀರಾ ಉತ್ಪಾದನೆಗೆ ಅನುಮತಿ ಬೇಕು ಎಂಬ ಚಳವಳಿಯ ಪ್ರಮುಖ ಆಶಯ ಮಾತ್ರ ಇಂದಿಗೂ ಈಡೇರಿಲ್ಲ ಎಂಬುದು ವಿಷಾದನೀಯ. 2000ನೇ ಇಸವಿಯಲ್ಲಿ ಆರಂಭವಾದ ನೀರಾಚಳವಳಿಗೆ 21ನೇ ಶತಮಾನದ ಆರಂಭದಲ್ಲಿ ರಾಜ್ಯದಲ್ಲಿ ಆರಂಭವಾದ […] The post ನಾಯಕರ ರಾಜಕೀಯ ಭವಿಷ್ಯ ಬದಲಿಸಿದ ‘ನೀರಾ ಗೋಲಿಬಾರ್’ ದುರಂತಕ್ಕೆ 25 ವರ್ಷ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Free Training: ನಿಮ್ಮದೇ ಸ್ವಂತ ಬ್ಯುಸಿನೆಸ್ ಕನಸೇ? ಚಿಕ್ಕಮಗಳೂರಲ್ಲಿ ಉಚಿತ ತರಬೇತಿ ಜೊತೆಗೆ ಸರಕಾರದಿಂದ ಸಿಗಲಿದೆ ಭರ್ಜರಿ ಗೈಡ್‍ಲೈನ್!

ಚಿಕ್ಕಮಗಳೂರಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಬಯಸುವ ಆಸಕ್ತ ಯುವಜನರಿಗಾಗಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಶಿವಮೊಗ್ಗ : ಮಾನಸಿಕ ಆರೋಗ್ಯ ಸಲಹೆಗಾರರ/ಸಮಾಲೋಚಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಾಲಾ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕದಡಿ 2026-27ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ 7 ಬಿ.ಆರ್.ಸಿ. ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮೈಸೂರಿನಲ್ಲಿ ಮಹಿಷಾ ದಸರಾ: ಇಂತಹದ್ದಕ್ಕೆಲ್ಲಾ ಅವಕಾಶ ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಅಕ್ಟೋಬರ್,10,2026 (www.justkannada.in):  ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಛಲವಾದಿ ನಾರಾಯಸ್ವಾಮಿ, ಕೆಲವು ವ್ಯಕ್ತಿಗಳು ಚರಿತ್ರಾರ್ಹವಾಗಿ ಬಂದಿಲ್ಲ.   ಕೆಲವರು ಇತ್ತೀಚೆಗೆ ಇಲ್ಲದ ವ್ಯವಸ್ಥೆಯನ್ನು ಮಾಡಲು ಹೊರಟಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಬಾರದು. ತಲಾ ತಲಾಂತರದಿಂದ ಬಂದಿರುವುದಕ್ಕೆ ಯಾರೂ ವಿರೋಧಿಸಲ್ಲ. ಇಂತಹದ್ದಕ್ಕೆಲ್ಲ ಅವಕಾಶ ಕೊಡುವುದು ಸರಿಯಲ್ಲ ಎಂದರು. ಸಿಜೆಪಿ ನಾಯಕರನ್ನ ದೆಹಲಿ ಪೊಲೀಸರು ಬಂಧಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಕಮರಿದ ‘ಜೆನ್‌ಝೀ’ಗಳ ಕನಸು, ಭರವಸೆ, ಬಿಜೆಪಿ–ಆರ್‌ಎಸ್‌ಎಸ್‌ ವಿರುದ್ಧ ಸಮರ ಸಾರಿದ ಕಾಕ್ರೋಚ್‌ಗಳು

ಬಿ.ಎಸ್‌.ಶಿವಣ್ಣ ವಿಧಾನ ಪರಿಷತ್‌ ಸದಸ್ಯರು ದೇಶದ 2 ಕೋಟಿ ಯುವಜನರ ಕೈಗೆ ಉದ್ಯೋಗ ಕೊಡುತ್ತೇವೆ ಎಂಬ ಬಿಜೆಪಿ ಮಾತು ನಂಬಿದ್ದ ‘ಜೆನ್‌ ಝೀ’ಗಳು ಕಳೆದ 12 ವರ್ಷಗಳಿಂದ ಕಾದು ಕುಳಿತಿದ್ದರು. ಇಂದು ಉದ್ಯೋಗ ಕೊಡುತ್ತಾರೆ, ನಾಳೆ ಕೊಡುತ್ತಾರೆ ಎಂಬ ಭರವಸೆಯಲ್ಲಿದ್ದರು. ಆದರೆ ಆರ್‌ಎಸ್‌ಎಸ್‌ ನಿಯಂತ್ರಿತ ಕೇಂದ್ರ ಸರ್ಕಾರ ಉದ್ಯೋಗ ನೀಡಲು ವಿಫಲವಾದಾಗ ಯುವಜನರು ಕೇಂದ್ರ ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಕಾಕ್ರೋಚ್‌ ರೂಪದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ದಂಗೆಯನ್ನೇ ಸಾರಿದ್ದಾರೆ. ‘ನೀಟ್‌’ ಪರೀಕ್ಷೆ ವಿಫಲವಾದಾಗ ಜೆನ್‌ಝೀಗಳ ಆಕ್ರೋಶ ಕಟ್ಟೆಯೊಡೆದಿತ್ತು. […] The post ಕಮರಿದ ‘ಜೆನ್‌ಝೀ’ಗಳ ಕನಸು, ಭರವಸೆ, ಬಿಜೆಪಿ–ಆರ್‌ಎಸ್‌ಎಸ್‌ ವಿರುದ್ಧ ಸಮರ ಸಾರಿದ ಕಾಕ್ರೋಚ್‌ಗಳು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೆಟ್ರೋ ಮಾದರಿಯಲ್ಲೇ ಸರ್ಕಾರಿ ಬಸ್‌ಗಳಲ್ಲೂ ಬರಲಿದೆ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ

ಬೆಂಗಳೂರು: ರಾಜ್ಯದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ಹಣ ಪಾವತಿಸುವುದನ್ನು ಮತ್ತಷ್ಟು ಸುಲಭಗೊಳಿಸಲು ಕರ್ನಾಟಕ ಸರ್ಕಾರ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ನಮ್ಮ ಮೆಟ್ರೋ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ವರದಿಯಾಗಿದೆ. ಈ ಯೋಜನೆ ಜಾರಿಯಾದರೆ ಪ್ರಯಾಣಿಕರು ಪ್ರತಿಬಾರಿಯೂ ನಗದು ಹಣ ನೀಡುವ ಬದಲು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ: ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ- ಸಂಸದ ಕಾರಜೋಳ

ಚಿತ್ರದುರ್ಗ, ಅಕ್ಟೋಬರ್,10,2026 (www.justkannada.in):  ಸ್ಟಿಂಗ್ ಅಪರೇಷನ್ ಕುರಿತು ಸಚಿವರಿಗೆ ಎಚ್ಚರಿಕೆ ನೀಡಿದ ವಿಚಾರ ಸಂಬಂಧ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿಸಂಸದ  ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಸಂಸದ ಗೋವಿಂದ ಕಾರಜೋಳ,  ಸಿಎಂ ಡಿಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ. ಯಾರು ಯಾರ ವಿರುದ್ದ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ.  ಸ್ಟಿಂಗ್ ಅಪರೇಷನ್ ಗೆ ಸಿಕ್ಕಿ ಹಾಕಿಕೊಂಡವರ ಪಟ್ಟಿ ನೀಡಿ ಎಂದು ಆಗ್ರಹಿಸಿದರು. ಸ್ಟಿಂಗ್ ಅಪರೇಷನ್ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ : ನಾನು ರೌಡಿನೇ, ಹೆಸರು ಕೇಳಿದ್ರೆ ನಡುಗೋಗ್ತೀರ! ಶಿವಮೊಗ್ಗ ರಸ್ತೆಯಲ್ಲಿ ಫುಲ್ ಟೈಟ್ ಆಗಿ ವೃದ್ಧನ ಬಾಡಿ ಶೋ-ಆಫ್! ವಿಡಿಯೋ ನೋಡಿ 

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಎಣ್ಣೆ ಅಂದ್ರೆ ಹಾಗೆನೆ ಅದನ್ನ ಹೊಡ್ದ್​ಮೇಲೆ ಕೆಲವ್ರು ತಮ್​​ ಪಾಡಿಗ್​ ತಾವ್​ ಇದ್ರೆ, ಇನ್​ ಕೆಲವ್ರು ಏನೇನೋ ಮಾತಾಡಿ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮೈಸೂರು ದಸರಾ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ಬ್ರೇಕ್‌

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದೆ. ಮತ್ತೊಂದೆಡೆ, ಜಂಬೂಸವಾರಿ ಗೋಲ್ಡ್ ಪಾಸ್‌ಗಳ ಕಾಳಸಂತೆ ಮಾರಾಟದ ಆರೋಪ ಕೇಳಿಬಂದಿದ್ದು, ಗಜಪಡೆಯ ಸಿಡಿಮದ್ದು ತಾಲೀಮು ಹಾಗೂ ದಸರಾ ಭದ್ರತಾ ವ್ಯವಸ್ಥೆಯೂ ಗಮನ ಸೆಳೆದಿವೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ನಿರ್ಬಂಧ ಮೈಸೂರಿನಲ್ಲಿ ಮಹಿಷಾ ದಸರಾ ಆಚರಣಾ ಸಮಿತಿಯು ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿತ್ತು. ಆದರೆ, ಚಾಮುಂಡಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಹೆಮ್ಮೆಯ ನಾಡಹಬ್ಬ ದಸರಾವನ್ನು ಅಕ್ಟೋಬರ್ 12ರಿಂದ 17ರವರೆಗೆ ವಾರಪೂರ್ತಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. ಬೆಂಗಳೂರಿನ ಹೆಬ್ಬಾಗಿಲಾಗಿರುವ ನಿಲ್ದಾಣವು, ನಗರದ ಸಾಂಸ್ಕೃತಿಕ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರ ಪ್ರಯಾಣದ ಅವಧಿಯಲ್ಲೇ ರಾಜ್ಯದ ಸಂಪ್ರದಾಯ, ಕಥೆಗಳು ಮತ್ತು ಸೃಜನಶೀಲ ಪರಂಪರೆಯನ್ನು ಪರಿಚಯಿಸಲು ಹೊರಟಿದೆ. ವಿಮಾನ ನಿಲ್ದಾಣದಲ್ಲಿನ ಈ ಬಾರಿಯ ದಸರಾ ಆಚರಣೆಯು ಕೇವಲ ಅಲಂಕಾರಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಚಟುವಟಿಕೆಯೂ ಕರ್ನಾಟಕದ ಅಪ್ಪಟ ಕಲೆ ಮತ್ತು ಕರಕುಶಲತೆಯನ್ನು ಆಧರಿಸಿದ್ದು, ಪ್ರಯಾಣಿಕರು ಅದರ ಹಿಂದಿನ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ವಿಶ್ವ ಮಾನಸಿಕ ಆರೋಗ್ಯ ದಿನ: ಅತಿಯಾಗಿ ಬಳಲಬೇಡಿ, ದಿನಕ್ಕೆ 20 ನಿಮಿಷ ಧ್ಯಾನ ಮಾಡಿ!

ನಿಜಕ್ಕೂ ಒತ್ತಡ ಎಂದರೇನು? ನಾವು ಅದನ್ನು ಹೀಗೆ ವ್ಯಾಖ್ಯಾನಿಸುತ್ತೇವೆ. ಮಾಡಬೇಕಾದ ಕೆಲಸ ತುಂಬಾ ಇರುವುದು, ಆದರೆ ಬಹಳ ಕಡಿಮೆ ಸಮಯ ಮತ್ತು ಅದನ್ನು ಮಾಡಲು ಬೇಕಾದ ಶಕ್ತಿಯು ಇಲ್ಲದಿರುವುದು. ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದಾಗ, ಒತ್ತಡವು ನಿಮ್ಮ ಶಕ್ತಿಯನ್ನು ಎಷ್ಟರ ಮಟ್ಟಿಗೆ ಹೀರಿ ಬಿಡುತ್ತದೆ ಎಂದರೆ, ದಿನ ಆರಂಭವಾಗುವ ಮೊದಲೇ ನಿಮಗೆ ಸಂಪೂರ್ಣವಾಗಿ ದಣಿದಂತೆ ಭಾಸವಾಗುತ್ತದೆ. ಇದನ್ನೇ ನೀವು ‘ಬರ್ನ್‌ಔಟ್’ ಎಂದು ಕರೆಯುತ್ತೀರಿ. ಇದರಿಂದ ಹೊರಬರುವುದು ಹೇಗೆ? ನೀವು ಕೆಲಸದ ಹೊರೆಯನ್ನು ಕಡಿಮೆ ಮಾಡಬಹುದು, ಆದರೆ ಇಂದಿನ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ದೆಹಲಿಗೆ ಕಾಲಿಡುವ ಮುನ್ನವೇ ವಿಮಾನದಲ್ಲೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಿಗೆ ಪೊಲೀಸರಿಂದ ತಡೆ ಎದುರಾಗಿದೆ. ಮುಂಬೈನಿಂದ ದೆಹಲಿಗೆ ಆಗಮಿಸಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಪಕ್ಷದ ವಕ್ತಾರರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಭದ್ರಾವತಿ: ಮಾಧವಾಚಾರ್ ವೃತ್ತದ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಆತ್ಮಹತ್ಯೆ ಶಂಕೆ

ಮಲೆನಾಡು ಟುಡೆ ಸುದ್ದಿ / ಭದ್ರಾವತಿ : ತಾಲೂಕಿನ ಭದ್ರಾವತಿ ನಗರದ ಮಾಧವಾಚಾರ್ ಸರ್ಕಲ್ ಸಮೀಪವಿರುವ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸಮೀಪದ ಹೊಸ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

Today Rashi Bhavishya: ಇಂದ್ರ ಯೋಗದಿಂದ ಕೆಲಸ ಕಾರ್ಯದಲ್ಲಿ ಜಯ, ಈ ರಾಶಿಯವರ ಎಲ್ಲಾ ಸಮಸ್ಯೆಗೆ ಸಿಗುವುದು ಪರಿಹಾರ.

Daily Horoscope October 10: ಇಂದ್ರ ಯೋಗದಿಂದ ಕೆಲಸ ಕಾರ್ಯದಲ್ಲಿ ಜಯ, ಈ ರಾಶಿಯವರ ಎಲ್ಲಾ ಸಮಸ್ಯೆಗೆ ಸಿಗುವುದು ಪರಿಹಾರ. Today Rashi Bhavishya October 10 signs along with lucky number, lucky colour, career, love, money and health forecasts

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ SIR ಪ್ರಕ್ರಿಯೆಯ ಕುರಿತು ಆಕ್ಷೇಪ ವ್ಯಕ್ತಪಡಿಸಲು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.