Filters

Channels
Topics
Other Filters

ವಾರ್‌ ಎಫೆಕ್ಟ್‌ನಿಂದ ಸ್ವತಃ ಕಣ್ಣೀರು ಹಾಕಿದ ಈರುಳ್ಳಿ, ಬೆಲೆ ಪಾತಾಳಕ್ಕೆ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ ಮನುಷ್ಯರಿಗಷ್ಟೇ ಅಲ್ಲದೇ ಈರುಳ್ಳಿಗೂ ತಟ್ಟಿದೆ! ಹೌದು, ಇದರ ಬೆಲೆ ಪಾತಾಳಕ್ಕೆ ಇಳಿದಿದ್ದು, ಸ್ವತಃ ಈರುಳ್ಳಿಯೇ ಕಣ್ಣೀರಿಡುವಂತಾಗಿದೆ. ರಾಯಚೂರು ಜಿಲ್ಲೆಯ ರೈತರ ಮೊಗದಲ್ಲಿ ಈರುಳ್ಳಿ ಬೆಳೆದ ಸಂತಸವೇ ಇಲ್ಲದಂತಾಗಿದೆ. ಸಾಮಾನ್ಯವಾಗಿ ಸೊಲ್ಲಾಪುರ ಸೇರಿ ಮಹಾರಾಷ್ಟ್ರ ಹಾಗೂ ವಿದೇಶಕ್ಕೆ ರಫ್ತಾಗಬೇಕಿದ್ದ ಈರುಳ್ಳಿ ಹಾಗೇ ರೈತನ ಬಳಿಯೇ ಉಳಿದು ಹೋಗಿದೆ. ಹೊರರಾಜ್ಯದ ಖರೀದಿದಾರು ಹಾಗೂ ದಲ್ಲಾಳಿಗಳು ಈರುಳ್ಳಿ ಕೊಳ್ಳೋದಕ್ಕೆ ಮುಂದೆ ಬರುತ್ತಿಲ್ಲ. ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 600 ರಿಂದ 800 ಇದೆ. ರಸ್ತೆಗಳಲ್ಲಿ […] The post ವಾರ್‌ ಎಫೆಕ್ಟ್‌ನಿಂದ ಸ್ವತಃ ಕಣ್ಣೀರು ಹಾಕಿದ ಈರುಳ್ಳಿ, ಬೆಲೆ ಪಾತಾಳಕ್ಕೆ ಕುಸಿತ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹಾರ್ಮುಜ್‌ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ದಾಳಿ: ಭಾರತದ ನಾಲ್ವರು ನಾವಿಕರು ಬಲಿ

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಏಕಾಏಕಿ ಗುಂಡಿನ ದಾಳಿ ನಡೆಸಿದ ಘಟನೆ ದೊಡ್ಡ ಆಘಾತ ಸೃಷ್ಟಿಸಿದೆ. ಘಟನೆಯ ವಿವರ : ಇರಾನ್ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಒಬ್ಬರು ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಅಧಿಕೃತವಾಗಿ ತಿಳಿಸಿದೆ. ದಾಳಿ ನಡೆದ ಹಡಗುಗಳು ‘ಜಾಗರ್ನವ್’ ಮತ್ತು ‘ಸನ್‌ಮಾರ್ ಹೆರಾಲ್ಡ್’ ಆಗಿವೆ. ಈ ಎರಡೂ ಹಡಗುಗಳು ಭಾರತೀಯ ಧ್ವಜವನ್ನು ಹೊಂದಿದ್ದವು. ದಾಳಿಯ ಸಂದರ್ಭ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕಾರಾಗೃಹ ಇಲಾಖೆಯಲ್ಲಿ ಉದ್ಯೋಗಾವಕಾಶ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ : ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಖಾಲಿ ಇರುವ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ: ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗ್ತಿದ್ಯಾ, ಹಾಗಾದ್ರೆ ಈ ನಂಬರ್​ ಕರೆ ಮಾಡಿ

Shimoga City Water ಶಿವಮೊಗ್ಗ: ನಗರದ ಜನತೆಗೆ ಕುಡಿಯುವನೀರಿನ ಸರಬರಾಜಿನಲ್ಲಿ ಯಾವುದೇ ಅಡಚಣೆಯಾಗದಂತೆ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

 ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ

ಬೆಂಗಳೂರು,ಏಪ್ರಿಲ್,20,2026 (www.justkannada.in):  ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು 17 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಹ್ಯಾರಿಸ್ ಪುತ್ರ ನಲಪಾಡ್ ಮನೆ ಮೇಲೂ ದಾಳೀಯಾಗದೆ ಎನ್ನಲಾಗಿದೆ. ಬಿಟ್ ಕಾಯಿನ್ ಪ್ರಕರಣ ಹಿನ್ನೆಲೆಯಲ್ಲಿ ದಾಳಿಯಾಗಿದೆ. ಶ್ರೀಕಿ ಮತ್ತು ನಲಪಾಡ್ ನಡುವೆ ನಾಲ್ಕುವರೆ ಕೊಟಿ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ನಿವಾಸ ಕಚೇರಿಗಳಲ್ಲಿ ಇಡಿ ದಾಳಿ […] The post  ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಕಾಲು ಜಾರಿ ಬಿದ್ದ ಅಳಿಯನನ್ನು ಕಾಪಾಡಲು ಹೋದ ಮಾವನೂ ನೀರಿನಲ್ಲಿ ಮುಳುಗಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಲು ಜಾರಿ ನೀರಿಗೆ ಬಿದ್ದ ಅಳಿಯನನ್ನು ರಕ್ಷಿಸಲು ಹೋದ ಮಾವನೂ ನೀರುಪಾಲಾಗಿರುವ ಘಟನೆ ಹಾಸನದ ಅರಸೀಕೆರೆಯ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ ಹಾಗೂ ಹನ್ನೆರಡು ವರ್ಷದ ಪ್ರತೀಕ್‌ ಮೃತರು. ಸೋಮನಹಳ್ಳಿಯ ಪ್ರತೀಕ ಬೇಸಿಗೆ ರಜೆ ಎಂದು ಮಾನವ ಮನೆಗೆ ಬಂದಿದ್ದ. ಕೆರೆ ಏರಿ ಬಳಿ ನಡೆದುಕೊಂಡು ಹೋಗುವಾಗ ಕಾಲು ಜಾರಿ ಪ್ರತೀಕ್‌ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಪ್ರಭಾಕರ್‌ ಹಾರಿದ್ದು ಅವರೂ ಮೃತಪಟ್ಟಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಎರಡೂ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಮೃತದೇಹಗಳನ್ನು […] The post ಕಾಲು ಜಾರಿ ಬಿದ್ದ ಅಳಿಯನನ್ನು ಕಾಪಾಡಲು ಹೋದ ಮಾವನೂ ನೀರಿನಲ್ಲಿ ಮುಳುಗಿ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ | ಡಾ.ಬಸವಕುಮಾರ ಶ್ರೀ 

CHITRADURGA NEWS | 20 APRIL 2026 ಚಿತ್ರದುರ್ಗ: ಶ್ರೀ ಮುರುಘಾಮಠವು ಬಸವಾದಿ ಶರಣರ ತತ್ವ ಚಿಂತನೆಗಳ ಪ್ರಯೋಗಶಾಲೆ ಯಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.   ಇದನ್ನೂ ಓದಿ: ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ನಿಮಿತ್ತ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 12ನೇ ಶತಮಾನದ ಬಸವಾದಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು

ಹೊಸದಿಗಂತ ವರದಿ ಹಾವೇರಿ : ನಗರಸಭೆಯ ಕೂಗಳತೆಯಲ್ಲಿರುವ ನಗರದ ಹೃದಯ ಭಾಗ, ಮಹಾತ್ಮಾ ಗಾಂಧಿ ವೃತ್ತದಲ್ಲಿನ ಗಾಂಧಿಜೀ ಮೂರ್ತಿ ಸೋಮವಾರ ಬೆಳ್ಳಂಬೆಳಗ್ಗೆ ಕಣ್ಮರೆಯಾಗಿದ್ದು, ವೃತ್ತ ಖಾಲಿ ಖಾಲಿ ಇದ್ದುದನ್ನು ಕಂಡು ಜನ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿ ಜನರು ಆತಂಕ ವ್ಯಕ್ತಪಡಿಸಿದ ಘಟನೆ ನಡೆದಿದೆ. ಭಾನುವಾರ ರಾತ್ರಿ ಸುಸ್ಥಿತಿಯಲ್ಲಿದ್ದ ಮಹಾತ್ಮಾ ಪ್ರತಿಮೆ ತಡರಾತ್ರಿ ಉರುಳಿ ಬಿದ್ದಿದೆ. ಮಳೆ, ಗಾಳಿಗೋ, ಅಥವಾ ಕಿಡಿಗೇಡಿಗಳ ಕೃತ್ಯವೋ ಮೂರ್ತಿ ಕೆಳಗುರುಳಿತ್ತು, ಈ ಮಾಹಿತಿ ಗಮನಕ್ಕೆ ಬರುತ್ತಿದ್ದಂತೆಯೇ ಶಹರಠಾಣೆ ಪೋಲೀಸರು ಘಟನಾ ಸ್ಥಳಕ್ಕೆ […] The post SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮ್ಯಾಚ್-ಅಪ್ ಚಕ್ರವ್ಯೂಹದಲ್ಲಿ ಸಿಲುಕಿದ ಪರಾಗ್: RR ಪಾಲಿಗೆ ಮುಳುವಾಯ್ತು ನಾಯಕನ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಮುಖಭಂಗ ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿ ಕೇವಲ 155 ರನ್ ಗಳಿಸಿದ್ದರೂ, ಪಂದ್ಯವನ್ನು ಗೆಲ್ಲುವ ಸುವರ್ಣ ಅವಕಾಶ ರಾಜಸ್ಥಾನಕ್ಕೆ ಇತ್ತು. ಆದರೆ, ನಾಯಕ ರಿಯಾನ್ ಪರಾಗ್ ತೆಗೆದುಕೊಂಡ ಒಂದು ಅಚ್ಚರಿಯ ನಿರ್ಧಾರ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಪಂದ್ಯದಲ್ಲಿ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು ರವೀಂದ್ರ ಜಡೇಜಾ. ಕೇವಲ 3 ಓವರ್‌ಗಳಲ್ಲಿ 8 ರನ್ ನೀಡಿ 2 ವಿಕೆಟ್ […] The post ಮ್ಯಾಚ್-ಅಪ್ ಚಕ್ರವ್ಯೂಹದಲ್ಲಿ ಸಿಲುಕಿದ ಪರಾಗ್: RR ಪಾಲಿಗೆ ಮುಳುವಾಯ್ತು ನಾಯಕನ ನಿರ್ಧಾರ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ನಮ್ಮಪ್ಪ ಜನರಿಗಾಗಿ ಬದುಕಿದವರು, ಸೇವೆಗೆ ಮುಂದೆ ನಿಂತವರು: ವಿನಯ್‌ ಕುಲಕರ್ಣಿ ಪುತ್ರಿಯ ಭಾವುಕ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬೆನ್ನಲ್ಲೇ ಕುಲಕರ್ಣಿ ಪುತ್ರಿಯರ ಭಾವುಕ ಪೋಸ್ಟ್‌ ವೈರಲ್‌ ಆಗಿದೆ. ಪುತ್ರಿ ವೈಶಾಲಿ ಪೋಸ್ಟ್‌ ಮಾಡಿದ್ದು, ಉತ್ತರ ಕರ್ನಾಟಕದಾದ್ಯಂತ ವಿದ್ಯಾರ್ಥಿ ನಾಯಕರಿಂದ ನಾಯಕರಾಗುವವರೆಗೆ ಅವರ ಪಯಣವನ್ನು ಜನ ನೋಡಿದ್ದಾರೆ. ರೈತರ ಜತೆ ಅವರಿಗಿದ್ದ ಬಾಂಧವ್ಯ, ಡೊಡ್ಡ ಡೈರಿ ಕಾರ್ಯಾಚರಣೆ, ಯುವ ರೈತರಿಗೆ ನಮ್ಮ ತಂದೆ ಪ್ರೇರಣೆ. ಎಲ್ಲ ವಯಸ್ಸಿನವರ ಜೊತೆಗೂ ಬೆರೆಯುವ ಅವರ ಸ್ವಭಾವ ಅದ್ಭುತ. ಜನರ […] The post ನಮ್ಮಪ್ಪ ಜನರಿಗಾಗಿ ಬದುಕಿದವರು, ಸೇವೆಗೆ ಮುಂದೆ ನಿಂತವರು: ವಿನಯ್‌ ಕುಲಕರ್ಣಿ ಪುತ್ರಿಯ ಭಾವುಕ ಪೋಸ್ಟ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Summer Tips | ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಲು ನಿಮ್ಮ ಬ್ಯಾಗ್‌ನಲ್ಲಿರಲಿ ಈ 5 ವಸ್ತುಗಳು

ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿಯಾದ ಬಿಸಿಲಿನಿಂದಾಗಿ ನಿರ್ಜಲೀಕರಣ ಮತ್ತು ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ನೀವು ಕೆಲಸಕ್ಕಾಗಲಿ ಅಥವಾ ವೈಯಕ್ತಿಕ ಕಾರ್ಯಗಳಿಗಾಗಲಿ ಮನೆಯಿಂದ ಹೊರಗೆ ಹೆಜ್ಜೆ ಇಡುವಾಗ ಈ ಕೆಳಗಿನ ವಸ್ತುಗಳು ನಿಮ್ಮ ಜೊತೆಗಿರಲಿ: ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಆಗಾಗ ನೀರು ಕುಡಿಯುವುದು ಅನಿವಾರ್ಯ. ಸಾಧ್ಯವಾದರೆ ಎಳನೀರು ಅಥವಾ ನಿಂಬೆ ಹಣ್ಣಿನ ಶರಬತ್ತು ಜೊತೆಗಿರಲಿ. ನೇರ ಸೂರ್ಯನ ಕಿರಣಗಳು ತಲೆಗೆ ತಗುಲದಂತೆ ರಕ್ಷಣೆ ಪಡೆಯಲು ಅಗಲವಾದ ಟೋಪಿ ಅಥವಾ ಛತ್ರಿ ಬಳಸಿ. ಕಣ್ಣುಗಳ […] The post Summer Tips | ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಲು ನಿಮ್ಮ ಬ್ಯಾಗ್‌ನಲ್ಲಿರಲಿ ಈ 5 ವಸ್ತುಗಳು appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ತಪ್ಪಿದ ಭಾರಿ ದುರಂತ: ಹುಬ್ಬಳ್ಳಿ ತಲುಪಬೇಕಿದ್ದ Fly91 ವಿಮಾನ 4 ಗಂಟೆ ಆಕಾಶದಲ್ಲಿ ಸುತ್ತಿ ಬೆಂಗಳೂರಲ್ಲಿ ತುರ್ತು ಲ್ಯಾಂಡಿಂಗ್

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ Fly91 ಏರ್‌ಲೈನ್ಸ್ ವಿಮಾನವೊಂದು ಭಾರಿ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ವಿಮಾನವು ಬರೋಬ್ಬರಿ 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಅಂತಿಮವಾಗಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಘಟನೆಯ ವಿವರ : ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ವಿಮಾನ ಸಂಜೆ 4:30ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಹುಬ್ಬಳ್ಳಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ?

ಮೆಹೆಂದಿ ಅಭ್ಯಾಸ ಇಲ್ಲ, ಅದು ತಂಪು ನಮಗೆ ಶೀತ ಆಗುತ್ತೆ ಅನ್ನೋರು ಬೇಸಿಗೆಯ ಅಡ್ವಾಂಟೇಜ್‌ ತಗೊಳಿ. ಬೇಸಿಗೆಯಲ್ಲಿ ಇನ್ನು ನಿಮ್ಮ ದೇಹ ಕೂಲ್‌ ಆಗಿದ್ರೆನೆ ಬೆಸ್ಟ್‌. ಮೆಹೆಂದಿಯನ್ನು ತಲೆಗೆ ಹಚ್ಚೋದ್ರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗೆ ಬಿಳಿಕೂದಲು ಕೂಡ ಮಾಯವಾಗುತ್ತವೆ. ಇದರ ಪ್ರೊಸೆಸ್‌ ಏನು? ಯಾವುದೇ ಹೆನ್ನಾ ಪೌಡರ್‌ ತನ್ನಿ. ನಿಮಗೆ ಬ್ರೌನ್‌ ಕೂದಲು ಬೇಕು ಅನ್ನೋದಾದ್ರೆ ಕಾಫಿಯ ಡಿಕಾಕ್ಷನ್‌ ರೆಡಿ ಮಾಡಿ ಇಟ್ಟುಕೊಳ್ಳಿ. ಇನ್ನು ಮೆಜೆಂತಾ ಕಲರ್‌ ಕೂದಲು ಬೇಕು ಅನ್ನೋದಾದ್ರೆ ಟೀಪುಡಿಯ ಡಿಕಾಕ್ಷನ್‌ ಮಾಡಿ ಇಟ್ಟುಕೊಳ್ಳಿ. […] The post HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

UPSC Mains Answer Writing Practice – Insights SECURE: 20 April 2026

The Insights IAS Secure Initiative for UPSC Mains Answer Writing practice enables you to practice daily answer writing, enhancing your skills and boosting your scores with regular feedback, expert tips, and strategies. Let consistency be the hallmark of your preparation and utilize UPSC Mains Answer Writing practice initiative wisely   Click on EACH question to … Continue reading "UPSC Mains Answer Writing Practice – Insights SECURE: 20 April 2026" The post UPSC Mains Answer Writing Practice – Insights SECURE: 20 April 2026 appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

“Kant’s notion of duty provides a universal moral compass but often struggles with real-world ethical dilemmas.” Analyse the strengths of Kantian ethics. Critically assess its limitations in governance contexts.

Q7. “Kant’s notion of duty provides a universal moral compass but often struggles with real-world ethical dilemmas.” Analyse the strengths of Kantian ethics. Critically assess its limitations in governance contexts. (10 M) Difficulty Level: Medium Reference: InsightsIAS Why the question Kantian ethics remains a foundational framework in ethical theory, and its relevance to public administration … Continue reading "“Kant’s notion of duty provides a universal moral compass but often struggles with real-world ethical dilemmas.” Analyse the strengths of Kantian ethics. Critically assess its limitations in governance contexts." The post “Kant’s notion of duty provides a universal moral compass but often struggles with real-world ethical dilemmas.” Analyse the strengths of Kantian ethics. Critically assess its limitations in governance contexts. appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.