Filters

Channels
Topics
Other Filters

ಹರಪೀಠ ಬಿಟ್ಟು ಎಲ್ಲಿಗೂ ಹೋಗಲ್ಲ, ಇಲ್ಲೇ ಇರುತ್ತೇನೆ: ಟೀಕಾಕಾರರಿಗೆ ವಚನಾನಂದ ಶ್ರೀಗಳ ಖಡಕ್ ಸಂದೇಶ

ಹರಿಹರ: ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ತೆರೆ ಎಳೆದಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, “ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಇಲ್ಲೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ​ಮಂಗಳವಾರ ಪೀಠದ ಆವರಣದಿಂದ ಭಕ್ತರನ್ನು ಉದ್ದೇಶಿಸಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಭಾರತೀಯರಿಗೆ ಸಂವಿಧಾನವೇ ರಕ್ಷಾಕವಚ : ಡಾ.ಲಕ್ಷ್ಮಣ್ ನಾಯಕ್

ದಾವಣಗೆರೆ: ನಗರದ ಯುಬಿಡಿಟಿ ಕಾಲೇಜಿನಲ್ಲಿ ಮಂಗಳವಾರ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು. ಜಯಂತಿಯ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಡಾ.ಲಕ್ಷ್ಮಣ್ ನಾಯಕ್ ಮಾತನಾಡಿ, ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ಹಕ್ಕುಗಳನ್ನು ಅಂಬೇಡ್ಕರ್ ಒದಗಿಸಿ ದ್ದಾರೆ ಎಂದು ಹೇಳಿದರು. ಬಾಲ್ಯದಲ್ಲಿನ ಸಂಕಷ್ಟಗಳನ್ನು ಎದುರಿಸಿ, ಶಿಕ್ಷಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಮಾಜದ ಅನಿಷ್ಟಗಳನ್ನು ನಿವಾರಿಸಲು ಅವರು ಹೋರಾಡಿದರು. ಅವರ ಹೋರಾಟದ ಮನೋಭಾವ ಇರದಿದ್ದರೆ ಇಂತಹ ಶ್ರೇಷ್ಠ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಬುಧವಾರದ ರಾಶಿ ಭವಿಷ್ಯ 15 ಏಪ್ರಿಲ್ 2026

ಈ ರಾಶಿಯವರಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಬುಧವಾರದ ರಾಶಿ ಭವಿಷ್ಯ 15 ಏಪ್ರಿಲ್ 2026 ಸೂರ್ಯೋದಯ – 6:04 ಬೆ. ಸೂರ್ಯಾಸ್ತ – 6:28 ಸಂಜೆ. ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಚೈತ್ರ ಮಾಸ, ವಸಂತ ಋತು, ತಿಥಿ – ತ್ರಯೋದಶಿ 10:26 ರಾ.ವರೆಗೆ ನಂತರ ಚತುರ್ದಶಿ ನಕ್ಷತ್ರ – ಪೂರ್ವಾಭಾದ್ರೆ 3:09 ಮ.ವರೆಗೆ ನಂತರ ಉತ್ತರಾಭಾದ್ರೆ ಯೋಗ – ಬ್ರಹ್ಮ […] The post ಬುಧವಾರದ ರಾಶಿ ಭವಿಷ್ಯ 15 ಏಪ್ರಿಲ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

SSC Selection Post Phase: 10ನೇ ತರಗತಿ ಉತ್ತೀರ್ಣರಿಗೆ ಬಂಪರ್​ ಅವಕಾಶ; ಎಸ್​​ಎಸ್​​ಸಿಯಲ್ಲಿ ಭರ್ಜರಿ ನೇಮಕಾತಿ!

SSC Selection Post Phase: ಸ್ಟಾಫ್ ಸೆಲೆಕ್ಷನ್ ಕಮಿಷನ್ 2026ರ “ಸೆಲೆಕ್ಷನ್ ಪೋಸ್ಟ್ ಫೇಸ್–14” ನೇಮಕಾತಿ ಪ್ರಕ್ರಿಯೆಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Karnataka College Fee Hike: ಹೊಸ ಶೈಕ್ಷಣಿಕ ವರ್ಷಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದ ಶಾಕ್​!

Karnataka College Fees: ಸರ್ಕಾರವೂ ಸತತ ಎರಡನೇ ವರ್ಷವೂ ಕಾಲೇಜು ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರಿಂದ ಮಧ್ಯಮ ವರ್ಗದ ಜನರ ಜೇಬನ್ನು ಸುಡುತ್ತಿದೆ.  ಹಾಗಾದರೆ ರಾಜ್ಯ ಸರ್ಕಾರ ಯಾವ ವಲಯದ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿದೆ? ಹೆಚ್ಚಳ ಮಾಡಿದ ಫೀಸ್ ಆದರೂ ಎಷ್ಟು? ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾದ ನೀರಾನೆ ಹಂಸಿನಿ ಸಹ ಸಾ*ವು

ಶಿವಮೊಗ್ಗ: ತ್ಯಾವರೆಕೊಪ್ಪದ ಟೈಗರ್ ಮತ್ತು ಲಯನ್ ಸಫಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾದ ಗರ್ಭಿಣಿ ನೀರಾನೆ ಹಂಸಿನಿ ಇದೀಗ ಸಾವನ್ನಪ್ಪಿದೆ. ಮಾರ್ಚ್ 19ರಂದು ನಡೆದ ದಾಳಿಯ ಬೆನ್ನಲ್ಲೇ ಹಂಸಿನಿಯ ಗರ್ಭದಲ್ಲಿದ್ದ ಮರಿ ಸಾವನ್ನಪ್ಪಿದ್ದು, ಈಗ ತಾಯಿ ಹಂಸಿನಿಯೂ ಜೀವ ಕಳೆದುಕೊಂಡಿದೆ. ಈ ಸರಣಿ ದುರಂತವು ಶಿವಮೊಗ್ಗ ಮೃಗಾಲಯದಲ್ಲಿ ಆಳವಾದ ದುಃಖ ಮತ್ತು ಪ್ರಶ್ನೆಗಳನ್ನು ಎತ್ತಿದೆ. ಮಾರ್ಚ್ 19ರ ರಾತ್ರಿ ಸುಮಾರು 11.45ಕ್ಕೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಶುಭರಾತ್ರಿ | ರಾತ್ರಿ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು: ನಿದ್ದೆಗೆ ಜಾರಿದ್ದೇ ಗೊತ್ತಾಗಲ್ಲ

ರಾತ್ರಿ ಹಾಸಿಗೆಯಲ್ಲಿ ಮಲಗಿದರೂ ನಿದ್ರೆ ಮಾತ್ರ ಬರದೇ ಫೋನ್ ಸ್ಕ್ರೋಲ್ ಮಾಡ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದಿರಾ? ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಇದೇ. ಆದರೆ ಮಲಗೋ ಮುನ್ನ ಒಂದು ಸಣ್ಣ ಹವ್ಯಾಸ ಮಾಡಿಕೊಂಡರೆ, ನಿದ್ದೆ ಯಾವಾಗ ಬಂತು ಅನ್ನೋದೇ ಗೊತ್ತಾಗೋದಿಲ್ಲ. ನಾವು ಮಲಗೋ ಮುನ್ನ ಮಾಡುವ ಕೆಲವು ಸಣ್ಣ ಕೆಲಸಗಳೇ ನಿದ್ದೆಯನ್ನು ದೂರ ಮಾಡುತ್ತವೆ. ವಿಶೇಷವಾಗಿ ಮೊಬೈಲ್ ಬೆಳಕು, ಟೆನ್ಷನ್ ಆಲೋಚನೆಗಳು ಮತ್ತು ಊಟ ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿ ಮಲಗುವ 15 ನಿಮಿಷ ಮೊದಲು ಫೋನ್ […] The post ಶುಭರಾತ್ರಿ | ರಾತ್ರಿ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು: ನಿದ್ದೆಗೆ ಜಾರಿದ್ದೇ ಗೊತ್ತಾಗಲ್ಲ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನ

ಕೂಡ್ಲಿಗಿ : ರಾಷ್ಟ್ರೀಯ ವಿದ್ಯುತ್ ಪ್ರಸರಣ ಯೋಜನೆಯಡಿ ನವೀಕರಿಸಬಹುದಾದ ಇಂಧನ ಯೋಜನಾ ಮಾರ್ಗಗಳ ನಿರ್ಮಾಣಕ್ಕೆ ಭೂಮಿ ನೀಡಿ ಸಹಕರಿಸಿದ ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಕೊಂಬೆಹಳ್ಳಿ ರೈತರನ್ನು ರೆಸೋನಿಯಾ ಕಂಪನಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ರೆಸೋನಿಯಾ ಕಂಪನಿ ವ್ಯವಸ್ಥಾಪಕ ಆದಿತ್ಯ ಮೋಹನ್ ಮಾತನಾಡಿ, ರಾಜ್ಯದ ವಿಜಯನಗರ, ದಾವಣಗೆರೆ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ. ಇಲ್ಲಿನ ಅಭಿವೃದ್ಧಿ ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ.  ಆಂಧ್ರದ ಅನಂತಪುರ ಭಾಗದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ತಯಾರಿಕೆ ಹೆಚ್ಚಿದ್ದು, ಅದನ್ನು ಇಲ್ಲಿಗೆ ವರ್ಗಾ ಯಿಸಲು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Dr. B. R. Ambedkar *(ಅಂಬೇಡ್ಕರ್)  ಅವರ 135ನೇ ಜನ್ಮ ದಿನಾಚರಣೆಯನ್ನು Canara Bank ಪ್ರಾದೇಶಿಕ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯನ್ನು ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ತೇಜಸ್ವಿನಿ ಎಚ್.ಎಂ., ತೇಜಸ್ವಿನಿ ಎಲ್., ರೀಥು ಹಾಗೂ ಪೃಥ್ವಿ ಅವರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಡಾ. ಅಂಬೇಡ್ಕರ್ ಅವರ ಆದರ್ಶಗಳನ್ನು ಮುಂದುವರಿಸುವ ಉದ್ದೇಶದಿಂದ ಶಿಕ್ಷಣದ ಮಹತ್ವವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಸಂಜು, ಬ್ರೆವಿಸ್ ಭರ್ಜರಿ ಬ್ಯಾಟಿಂಗ್: ಕೆಕೆಆರ್​ ಗೆಲುವಿಗೆ 193 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಜು ಸ್ಯಾಮ್ಸನ್ ,ಡೆವಾಲ್ಡ್​ ಬ್ರೆವಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ 192 ರನ್​ಗಳಿಸಿದ್ದು, ಸವಾಲಿನ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಗೆ ನಾಟಕ ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಔಟಾದರು. ಮತ್ತೆ ಫಾರ್ಮ್ ಗೆ ಮರಳಿದ ಸಂಜು ಸ್ಯಾಮ್ಸನ್ 48 ರನ್‌ಗಳ ಉತ್ತಮ ಆಟವಾಡಿದರು. ಆಯುಷ್ ಮ್ಹಾತ್ರೆ […] The post ಸಂಜು, ಬ್ರೆವಿಸ್ ಭರ್ಜರಿ ಬ್ಯಾಟಿಂಗ್: ಕೆಕೆಆರ್​ ಗೆಲುವಿಗೆ 193 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಸರ್ಕಾರಿ ಸಭೆ ಸಮಾರಂಭ ಮಾಡಲು ಅನುಕೂಲ : ಶಾಸಕ ಬಿ.ದೇವೇಂದ್ರಪ್ಪ

ಜಗಳೂರು:ನಗರ ಮಟ್ಟದಲ್ಲಿರುವಂತಹ ಸುಸ್ಸಜ್ಜಿತವಾದ ಸಭಾಂಗಣವನ್ನು ತಾಲೂಕು ಮಟ್ಟದಲ್ಲಿ ಮಾಡಿರುವುದು ಸರ್ಕಾರಿ ಸಭೆ ಸಮಾರಂಭಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಮಂಗಳವಾರ 35 ಲಕ್ಷ 90 ಸಾವಿರ ರೂ ವೆಚ್ಚದಲ್ಲಿ ನವಿಕೃತ ತಾಲೂಕು ಪಂಚಾಯಿ ಸಭಾಂಗಣವನ್ನು ಉದ್ಘಾ ಟಿಸಿ ಮಾತನಾಡಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಳೇ ಯ ಕಟ್ಟಡವನ್ನು ನವೀಕರಣ ಮಾಡಲಾಗಿದ್ದು ವಿಧಾನಸಭೆಯಲ್ಲಿರುವಂತಹ ಸುಸಜ್ಜಿತವಾದ ಪರಿಕರಗಳನ್ನು ಅಳವಡಿಸಿ ನವಿಕೃತ ಗೊಳಿಸಿರುವುದು ಸಂತಸದ ವಿಚಾರವಾಗಿದೆ. ಇಂಥ ಭವ್ಯವಾದ ಕಟ್ಟಡವನ್ನು ನೋಡಿದ ಜನಪ್ರತಿನಿಧಿಗಳು ನಾನು ಸದಸ್ಯರಾಗಬೇಕು ಎಂದು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ : ಗಂಗಾಧರಸ್ವಾಮಿ ಜಿ.ಎಂ

ದಾವಣಗೆರೆ : ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿ ರುವ ಮಹಾನ್ ಶಕ್ತಿ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು  ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಪಾಟಿಸಿ ನಂತರ ಅವರ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

JDS ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ 

CHITRADURGA NEWS | 14 APRIL 2026 ಚಿತ್ರದುರ್ಗ: ಅಸ್ಪøಶ್ಯತೆ, ಅಸಮಾನತೆ, ಶೋಷಣೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನಿರಂತರವಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು. ಇದನ್ನೂ ಓದಿ: ದಲಿತರು, ಶೋಷಿತರಿಗೆ ಪ್ರಜಾಸತ್ತಾತ್ಮಕ ಹಕ್ಕು ನೀಡಿದವರು ಅಂಬೇಡ್ಕರ್ | ಡಾ.ಯುವರಾಜ್ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶತ ಶತಮಾನಗಳಿಂದಲೂ ತುಳಿತಕ್ಕೊಳಪಟ್ಟಿದ್ದ ಜನತೆಗೆ ಸಮಾನತೆ ಸಿಗಲಿ ಎನ್ನುವ ಉದ್ದೇಶವಿಟ್ಟುಕೊಂಡು ಅನೇಕ ವರ್ಷಗಳ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ವಿಜಯಪುರದಲ್ಲಿ ಶಾಕಿಂಗ್ ಘಟನೆ: ನೋಡಲು ತನ್ನಂತಿಲ್ಲ ಎಂದು ಹೆತ್ತ ಮಗನನ್ನೇ ನದಿಗೆ ಎಸೆದ ತಂದೆ

ಹೊಸದಿಗಂತ ವರದಿ, ವಿಜಯಪುರ: ತನ್ನ ಮಗ ತನ್ನಂತಿಲ್ಲ ಎಂದು ಹೇಳುತ್ತಿದ್ದ ಸ್ನೇಹಿತರ ಕುಚೇಷ್ಟೆಗೆ ರೋಷಿಹೋಗಿ ಹೆತ್ತ ಮಗನ್ನೇ ಕೃಷ್ಣಾ ನದಿಗೆ ಎಸೆದು ಹತ್ಯೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಬಂಧಿತ ಆರೋಪಿ. ಮಲ್ಲಿಕಾರ್ಜುನ ಅರಕೇರಿ ತನ್ನ ಹೆತ್ತ ಮಗ ಸಿದ್ದಾರ್ಥ (6) ತನ್ನ ಮುಖದ ಹೋಲಿಕೆ ಹೊಂದಿಲ್ಲ ಎಂದು ಆತನ ಸ್ನೇಹಿತರು ಚೇಡಿಸುತ್ತಿದ್ದರು. ಈ ರೀತಿ ದಿನ ನಿತ್ಯ ಕುಚೇಷ್ಟೆ ಮಾಡುತ್ತಿದ್ದ ಸ್ನೇಹಿತರ ಮಾತಿಗೆ […] The post ವಿಜಯಪುರದಲ್ಲಿ ಶಾಕಿಂಗ್ ಘಟನೆ: ನೋಡಲು ತನ್ನಂತಿಲ್ಲ ಎಂದು ಹೆತ್ತ ಮಗನನ್ನೇ ನದಿಗೆ ಎಸೆದ ತಂದೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

Solo date | ಸೋಲೋ ಡೇಟ್ ಟ್ರೆಂಡ್: ಒಬ್ಬರೇ ಹೊರಗೆ ಹೋಗೋದು ಈಗ ಹೊಸ ಸ್ಟೈಲ್!

“ಒಬ್ಬಳೇ ಕಾಫಿಗೆ ಹೋಗಿದ್ದಾಳೆ… ಯಾರೂ ಜೊತೆ ಇಲ್ವಾ?” ಹಿಂದೆ ಹೀಗೆ ಹೇಳುತ್ತಿದ್ದವರು, ಈಗ ಅದನ್ನೇ ಸೆಲ್ಫ್-ಲವ್ ಟ್ರೆಂಡ್ ಅಂತ ಕರೆಯುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುವ ಟ್ರೆಂಡ್ ಅಂದ್ರೆ ‘ಸೋಲೋ ಡೇಟ್’. ಅಂದರೆ, ಯಾರನ್ನೂ ಕಾಯದೇ, ಯಾರನ್ನೂ ಜೊತೆ ತೆಗೆದುಕೊಂಡು ಹೋಗದೇ, ಸ್ವತಃ ನಮ್ಮನ್ನೇ ನಾವು ಡೇಟ್‌ಗೆ ಕರೆದೊಯ್ಯೋದು. ಸಿನಿಮಾ, ಕಾಫಿ ಶಾಪ್, ಡಿನ್ನರ್, ಪಾರ್ಕ್ ವಾಕ್ ಅಥವಾ ಶಾಪಿಂಗ್ ಇವೆಲ್ಲವನ್ನೂ ಒಬ್ಬರೇ ಎಂಜಾಯ್ ಮಾಡೋದು ಈಗ ಯುವಜನರಲ್ಲಿ ಹೊಸ ಟ್ರೆಂಡ್ ಆಗಿದೆ. ಇದು […] The post Solo date | ಸೋಲೋ ಡೇಟ್ ಟ್ರೆಂಡ್: ಒಬ್ಬರೇ ಹೊರಗೆ ಹೋಗೋದು ಈಗ ಹೊಸ ಸ್ಟೈಲ್! appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.