Filters

Channels
Topics
Other Filters

ವಿಶ್ವಕ್ಕೆ ಕಾಡಲಿದೆಯೇ ‘ಸೂಪರ್ ಎಲ್ ನಿನೋ’? ತಾಪಮಾನ ಏರಿಕೆಯ ಎಚ್ಚರಿಕೆ!

ಬೆಂಗಳೂರು, ಅ.8: ವಿಶ್ವದ ಹವಾಮಾನ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಎಲ್ ನಿನೋ ಇದೀಗ ಅತ್ಯಂತ ಪ್ರಬಲ ಹಂತಕ್ಕೆ ತಲುಪುವ ಮುನ್ಸೂಚನೆ ಸಿಕ್ಕಿದೆ. ವಿಶ್ವ ಹವಾಮಾನ ಸಂಸ್ಥೆ (WMO) ಪ್ರಕಾರ, ಪ್ರಸ್ತುತ ಎಲ್ ನಿನೋ 2027ರ ಫೆಬ್ರವರಿವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಕೇಂದ್ರ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ಸಮುದ್ರ ಮೇಲ್ಮೈ ತಾಪಮಾನವು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಾಮಾನ್ಯಕ್ಕಿಂತ 3.7 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಬಹುದು. ಇದು 1950ರಿಂದ ದಾಖಲಾಗಿರುವ ಅತ್ಯಂತ ಪ್ರಬಲ ಎಲ್ ನಿನೋ ಘಟನೆಗಳ ಪೈಕಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಶಿವಮೊಗ್ಗ : ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ, ಗ್ರಾಮಾಂತರದಲ್ಲಿ ಪಾದಯಾತ್ರೆ, ಯಾವಾಗ ? 

ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ: ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳನ್ನು ಆಲಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅ.12ರಂದು ಶಿವಮೊಗ್ಗ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ: ಸ್ತ್ರೀ-ದನಕರುಗಳ ರಕ್ಷಣೆಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಚೌಡಸೆಟ್ಟಿಯ ಅಪರೂಪದ ಶಾಸನ ಪತ್ತೆ!

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಅರನೆಳ್ಳಿ ಗ್ರಾಮದ ಸಿದ್ದೇಶ್ವರ ದೇವಾಲಯದ ಬಳಿ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನವೊಂದು ಪತ್ತೆಯಾಗಿದೆ. ಹೊಂಬುಜದ ವೀರಸಾಂತರಸನ ಆಳ್ವಿಕೆಯ ಕಾಲಕ್ಕೆ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ : ತುಂಗಭದ್ರಾ ಮರಳಲ್ಲಿಯು ಚಿನ್ನದ ಕಣ! ಶಿವಮೊಗ್ಗದ ನೆಲದೊಳಗಿದೆ ಮರೆತುಹೋದ ಗೋಲ್ಡ್ ಸ್ಟೋರಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಎಂದರೆ ಮಲೆನಾಡು, ನದಿಗಳು, ಜಲಪಾತಗಳು, ಅಡಿಕೆ ತೋಟಗಳು ನೆನಪಾಗುತ್ತವೆ. ಆದರೆ ಇದೇ ಜಿಲ್ಲೆಯ ನದಿಯ ಮರಳಿನಲ್ಲಿ ಒಂದು ಕಾಲದಲ್ಲಿ ಚಿನ್ನದ ... ಕ್ಲಿಕ್ ಮಾಡಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

‘ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿತ್ತು’ ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಹೇಳಿದ್ಧೇನು ?

ನವದೆಹಲಿ, ಅ. 8: “ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ […] The post ‘ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿತ್ತು’ ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಹೇಳಿದ್ಧೇನು ? appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೈಸೂರು ದಸರಾ: “ಪ್ರಜಾಪ್ರಭುತ್ವದ ಹಬ್ಬ” ವಿಷಯಧಾರಿತ ಫಲಪುಷ್ಪ ಪ್ರದರ್ಶನ

ಮೈಸೂರು,ಅಕ್ಟೋಬರ್,8,2026 (www.justkannada.in): ದಸರಾ ಮಹೋತ್ಸವ 2026ರ ಪ್ರಯುಕ್ತ “ಪ್ರಜಾಪ್ರಭುತ್ವದ ಹಬ್ಬ” ವಿಷಯಾಧರಿತ ಪರಿಕಲ್ಪನೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಅಕ್ಟೋಬರ್ 11 ರಿಂದ 21 ರವರೆಗೆ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲಾಗುತ್ತಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರಾದ ರೂಪಶ್ರೀ ಕೆ.ಎನ್ ಅವರು ತಿಳಿಸಿದರು. ನಗರದ ಕರ್ಜನ್ ಪಾರ್ಕ್ ಡಾ. ಎಂ. ಹೆಚ್. ಮರೀಗೌಡ ಸಭಾಂಗಣದಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿದ  ರೂಪಶ್ರೀ ಕೆ.ಎನ್ ಅವರು, ಅಕ್ಟೋಬರ್ 11 ರಂದು ಬೆಳಿಗ್ಗೆ 12.30 ಗಂಟೆಗೆ ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮಕ್ಕಳಿಗೆ ದಸರಾ ರಜೆ, ಪೋಷಕರಿಗೆ ಒಂಥರಾ ಸಜೆ! ಪುಟಾಣಿಗಳನ್ನು ಬ್ಯುಸಿಯಾಗಿಡೋದಕ್ಕೆ ಸಿಂಪಲ್‌ ಐಡಿಯಾಗಳಿವು..

ಮಕ್ಕಳಿಗೆ ರಜೆ ಕೊಟ್ಟರು ಎಂದರೆ ಪೋಷಕರಿಗೆ ಟೆನ್ಷನ್‌ ಆರಂಭವಾಗುತ್ತದೆ. ಇಡೀ ಮನೆ ರಣರಂಗವಾಗುತ್ತದೆ. ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಮಕ್ಕಳನ್ನು ಅಂದವಾಗಿ ತಯಾರು ಮಾಡಿ ಕಳಿಸಿಬಿಟ್ಟರೆ ಅವರು ವಾಪಾಸ್‌ ಬರುವ ಸಮಯದಲ್ಲಿ ಮನೆಕೆಲಸ, ಆಫೀಸ್‌ ಕೆಲಸ, ಅಡುಗೆ, ಕ್ಲೀನಿಂಗ್‌ ಎಲ್ಲವೂ ಮುಗಿದುಬಿಡುತ್ತವೆ. ಆದರೆ ಮಕ್ಕಳು ಮನೆಯಲ್ಲಿಯೇ ಇದ್ದರೆ ಇದರಲ್ಲಿ ಒಂದು ಕೆಲಸ ಕೂಡ ಸರಿಯಾಗಿ ಆಗೋದಿಲ್ಲ. ಮಕ್ಕಳು ಪೋಷಕರ ಎನರ್ಜಿಯನ್ನು ಡ್ರೇನ್‌ ಮಾಡಿಬಿಡುತ್ತಾರೆ. ಅವರಲ್ಲಿ ಇರುವ ಸಿಕ್ಕಾಪಟ್ಟೆ ಎನರ್ಜಿಗೆ ಏನು ಮಾಡಿದರೂ ಸಾಲದು. ಮನೆಯಲ್ಲಿ ಇರುವ ಮಕ್ಕಳನ್ನು ಬ್ಯುಸಿಯಾಗಿಟ್ಟುಕೊಳ್ಳಲು […] The post ಮಕ್ಕಳಿಗೆ ದಸರಾ ರಜೆ, ಪೋಷಕರಿಗೆ ಒಂಥರಾ ಸಜೆ! ಪುಟಾಣಿಗಳನ್ನು ಬ್ಯುಸಿಯಾಗಿಡೋದಕ್ಕೆ ಸಿಂಪಲ್‌ ಐಡಿಯಾಗಳಿವು.. appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ತೀವ್ರ ಹೃದಯಾಘಾತದಿಂದ ಖ್ಯಾತ ನಟ ನಾನಾ ಪಾಟೇಕರ್ ನಿಧನ

ಗೋವಾ: ಭಾರತೀಯ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್(75) ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಂದು ಮುಂಜಾನೆ ಪಣಜಿಯಲ್ಲಿ ನಿಧನರಾಗಿದ್ದಾರೆ. ಗೋವಾದ ಡೋನಾಪೌಲಾದಲ್ಲಿರುವ ಅವರ ನಿವಾಸದಲ್ಲಿ ಬೆಳಗಿನ ಜಾವ 5.45 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಅವರ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು ಎಂದು ಘೋಷಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಲ್ಕರ್ […] The post ತೀವ್ರ ಹೃದಯಾಘಾತದಿಂದ ಖ್ಯಾತ ನಟ ನಾನಾ ಪಾಟೇಕರ್ ನಿಧನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

UPSC Insta–DART (Daily Aptitude and Reasoning Test) 8 October 2026

  Considering the alarming importance of CSAT in UPSC CSE Prelims exam and with enormous requests we received recently, InsightsIAS has started Daily CSAT Test to ensure students practice CSAT Questions on a daily basis. Regular Practice would help one overcome the fear of CSAT too.We are naming this initiative as Insta– DART – Daily … Continue reading "UPSC Insta–DART (Daily Aptitude and Reasoning Test) 8 October 2026" The post UPSC Insta–DART (Daily Aptitude and Reasoning Test) 8 October 2026 appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕೆಆರ್‌ಎಸ್ | ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಬದಲಾವಣೆ

ಮಂಡ್ಯ : ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಬೃಂದಾವನ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮದ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ಅಕ್ಟೋಬರ್ 11ರಿಂದ 16ರವರೆಗೆ ನಿಗದಿಯಾಗಿದ್ದ ಕಾವೇರಿ ಆರತಿ ಕಾರ್ಯಕ್ರಮವನ್ನು ಇದೀಗ ಅಕ್ಟೋಬರ್ 16ರಿಂದ 21ರವರೆಗೆ ಕೆಆರ್‌ಎಸ್ ಬೃಂದಾವನ ಆವರಣದಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಕಾರ್ಯಕ್ರಮ […] The post ಕೆಆರ್‌ಎಸ್ | ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಬದಲಾವಣೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಭುವಿ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿಗೆ ತೆರೆಯಿತೇ ಟೀಮ್ ಇಂಡಿಯಾ ಬಾಗಿಲು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಯುಗ ಮುಗಿಯಿತೇ? ಈ ಪ್ರಶ್ನೆಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ಅಂಗಳದಿಂದ ಸಿಗುತ್ತಿರುವ ಸ್ಪಷ್ಟ ಉತ್ತರ ‘ಖಂಡಿತ ಇಲ್ಲ’ ಎಂಬುದು. ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತೀಯ ಆಯ್ಕೆ ಸಮಿತಿಯಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸತೊಡಗಿದೆ. ಈಗಾಗಲೇ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ನ್ಯೂಝಿಲೆಂಡ್ ಟಿ20 ಸರಣಿಗೆ ಆಯ್ಕೆಯಾಗಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಇದೇ ಹಾದಿಯಲ್ಲಿ ಶಮಿ ಅವರಿಗೂ ರಾಷ್ಟ್ರೀಯ ತಂಡದ […] The post ಭುವಿ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿಗೆ ತೆರೆಯಿತೇ ಟೀಮ್ ಇಂಡಿಯಾ ಬಾಗಿಲು? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

UPSC Static Quiz – Geography : 8 October 2026

  UPSC Static Quiz – Geography : 8 October 2026 We will post 5 questions daily on static topics mentioned in the UPSC civil services preliminary examination syllabus. Each week will focus on a specific topic from the syllabus, such as History of India and Indian National Movement, Indian and World Geography, and more. We … Continue reading "UPSC Static Quiz – Geography : 8 October 2026" The post UPSC Static Quiz – Geography : 8 October 2026 appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಷಡ್ಯಂತ್ರ, ಕುತಂತ್ರ  ಸ್ಟಿಂಗ್ ಆಪರೇಷನ್ ಮಾಡುವ ಕೀರ್ತಿ ರಾಜ್ಯದ ಚುಕ್ಕಾಣಿ ಹಿಡಿದಿರುವವರಿಗೆ ಸಲ್ಲುತ್ತೆ-ಬಿವೈ ವಿಜಯೇಂದ್ರ

ಬಾಗಲಕೋಟೆ,ಅಕ್ಟೋಬರ್,8,2026 (www.justkannada.in):  ಕುತಂತ್ರ, ಷಡ್ಯಂತ್ರ,, ಸ್ಟಿಂಗ್‌ ಆಪರೇಷನ್‌ ಮಾಡುವಂತಹ ಕೀರ್ತಿ ಈ ರಾಜ್ಯದ ಚುಕ್ಕಾಣಿ ಹಿಡಿದವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ ಶಾಸಕರನ್ನು ಕೇಳಿದರೆ ಅವರೇ ಹೆಸರು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಟಾಂಗ್ ಕೊಟ್ಟರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, , ರಮೇಶ್ ಜಾರಕಿಹೊಳಿ ಕೇಸ್ ನಲ್ಲಿ ಸ್ಟಿಂಗ್ ಮಾಡಿದ್ದು ಯಾರು?  ತಮ್ಮ ಶಾಸಕರ ಮೇಲೆಯೇ ಸ್ಟಿಂಗ್ ಮಾಡ್ತಾರೋ?  ಯಾರು ಡಿಂಗ್ ಡಿಂಗ್ ಅಪರೇಷನ್ ಮಾಡಿದ್ದಾರೆ ಎಂದು ಗೊತ್ತಿದೆ ಎಂದು ಕುಟಕಿದರು. ಸ್ಟಿಂಗ್‌, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಆನ್‌ಲೈನ್ ಗೇಮ್‌ ಹೆಸರಿನಲ್ಲಿ ಹಣ ಸುಲಿಗೆ ಆರೋಪ: ಎಂಟನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗೇಮ್‌ಗಳ ಮೇಲಿನ ಅತಿಯಾದ ವ್ಯಾಮೋಹ ಮಕ್ಕಳ ಬದುಕಿನ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ದಾವಣಗೆರೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಉಚಿತವಾಗಿ ‘ಫ್ರೀ ಫೈರ್’ ಗೇಮ್‌ ಐಡಿ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕನಿಂದ ಹಂತ ಹಂತವಾಗಿ ಹಣ ಪಡೆದುಕೊಂಡ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ 13 ವರ್ಷದ ಎಂಟನೇ ತರಗತಿ ವಿದ್ಯಾರ್ಥಿ ಈ ದುರಂತಕ್ಕೆ ಬಲಿಯಾಗಿದ್ದಾನೆ. […] The post ಆನ್‌ಲೈನ್ ಗೇಮ್‌ ಹೆಸರಿನಲ್ಲಿ ಹಣ ಸುಲಿಗೆ ಆರೋಪ: ಎಂಟನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.