Filters

Channels
Topics
Other Filters

1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಭರವಸೆ ಮರೆತ ಸರ್ಕಾರ-ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ

ಬಾಗಲಕೋಟೆ,ಏಪ್ರಿಲ್,4,2026 (www.justkannada.in):  ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ 1 ಲಕ್ಷ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನ ಮರೆತು ನೇಮಕಾತಿಗಳನ್ನ ಆರಂಭಿಸದೇವಿಳಂಬ ಧೋರಣೆ ತಾಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಸಿಎಂ ಸಿದ್ದರಾಮಯ್ಯ ಅವರ ಸುಳ್ಳಗಳನ್ನ ಪುಸ್ತಕ ಸಿಡಿ ಮಾಡಬಹುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ವರ್ಷದೊಳಗೆ ಒಂದು ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ಕೊಟ್ಟರು […] The post 1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಭರವಸೆ ಮರೆತ ಸರ್ಕಾರ-ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಗೆದ್ದರೂ ಖುಷಿಪಡುವ ಪರಿಸ್ಥಿತಿಯಲ್ಲಿಲ್ಲ ಕ್ಯಾಪ್ಟನ್: ಬ್ಯಾನ್ ಆಗೋ ಭೀತಿಯಲ್ಲಿ ಶ್ರೇಯಸ್ ಅಯ್ಯರ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಪಂಜಾಬ್ ಕಿಂಗ್ಸ್ ಸತತ ಎರಡನೇ ಜಯ ದಾಖಲಿಸಿದ ಬೆನ್ನಲ್ಲೇ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ನಾಯಕ ಶ್ರೇಯಸ್ ಅಯ್ಯರ್ ಹಾಗೂ ತಂಡದ ಇತರ ಆಟಗಾರರಿಗೆ ಭಾರೀ ದಂಡ ವಿಧಿಸಿದೆ. ಪಂಜಾಬ್ ಕಿಂಗ್ಸ್ ಈ ಸೀಸನ್‌ನಲ್ಲಿ ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ನಡೆಸಿದ ಕಾರಣ, ಶ್ರೇಯಸ್ ಅಯ್ಯರ್‌ಗೆ ₹24 ಲಕ್ಷ […] The post ಗೆದ್ದರೂ ಖುಷಿಪಡುವ ಪರಿಸ್ಥಿತಿಯಲ್ಲಿಲ್ಲ ಕ್ಯಾಪ್ಟನ್: ಬ್ಯಾನ್ ಆಗೋ ಭೀತಿಯಲ್ಲಿ ಶ್ರೇಯಸ್ ಅಯ್ಯರ್? appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಎಣ್ಣೆ ಪಾರ್ಟಿಯಲ್ಲಿ ‘ಕಿರಿಕ್’: ಮದ್ಯದ ಅಮಲಿನಲ್ಲಿ ಶುರುವಾದ ಜಗಳ, ರಕ್ತಪಾತದಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಕೋಣನಕುಂಟೆ ವ್ಯಾಪ್ತಿಯಲ್ಲಿ ಗೆಳೆಯರ ನಡುವಿನ ಸಣ್ಣ ಗಲಾಟೆ ಭೀಕರ ರಕ್ತಪಾತಕ್ಕೆ ಕಾರಣವಾಗಿದೆ. ವಡ್ಡರಪಾಳ್ಯದಲ್ಲಿ ನಡೆದ ಮದ್ಯಪಾನದ ಪಾರ್ಟಿಯ ವೇಳೆ, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಎದೆಗೇ ಚಾಕು ಇರಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಸಲಾಕಿಯ ಹಿಂದೆ ತಳ್ಳಿದ್ದಾರೆ. ಏಪ್ರಿಲ್ 1ರಂದು ಗಿರಿವರ್ಧನ್ ಎಂಬಾತನ ಮನೆಯಲ್ಲಿ ರಾಹುಲ್, ದಿಲೀಪ್, ಸ್ಕಂದ ಮತ್ತು ಕಾರ್ತಿಕ್ ಎಂಬ ಗೆಳೆಯರು ಸೇರಿ ‘ಎಣ್ಣೆ ಪಾರ್ಟಿ’ ಹಮ್ಮಿಕೊಂಡಿದ್ದರು. ಎಲ್ಲರೂ ಮದ್ಯದ ಅಮಲಿನಲ್ಲಿ ತೇಲುತ್ತಿದ್ದಾಗ, ರಾಹುಲ್ ಮತ್ತು ಗಿರಿವರ್ಧನ್ ನಡುವೆ […] The post ಎಣ್ಣೆ ಪಾರ್ಟಿಯಲ್ಲಿ ‘ಕಿರಿಕ್’: ಮದ್ಯದ ಅಮಲಿನಲ್ಲಿ ಶುರುವಾದ ಜಗಳ, ರಕ್ತಪಾತದಲ್ಲಿ ಅಂತ್ಯ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ರೈತರಿಗೆ ಗುಡ್ ನ್ಯೂಸ್: ಇನ್ನು ಮೊಬೈಲ್‌ನಲ್ಲೇ ಸಿಗಲಿದೆ ಜಮೀನಿನ ಮ್ಯುಟೇಶನ್ ಮತ್ತು ಖಾತೆ ವಿವರ!

ಇ-ಚಾವಡಿ: ರಾಜ್ಯದ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಡಿಜಿಟಲ್ ಕೊಡುಗೆಯೊಂದನ್ನು ನೀಡಿದೆ. ಜಮೀನಿನ ಹಕ್ಕು ಬದಲಾವಣೆ (Mutation), ಪೌತಿ ಖಾತೆ ಅಥವಾ ಭೂ ಪರಿವರ್ತನೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಇನ್ನು ಮುಂದೆ ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸರ್ಕಾರ ಜಾರಿಗೆ ತಂದಿರುವ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಏರುತ್ತಿರುವ ಚುನಾವಣೆ ಕಾವು; ವೇಗ ಪಡೆದುಕೊಂಡ ಪ್ರಚಾರ

ನವದೆಹಲಿ, ಏ.4: ಅಸ್ಸಾಂ, ಪುದುಚೇರಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಪ್ರಚಾರವು ವೇಗ ಪಡೆದುಕೊಂಡಿದೆ. ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ನರೇಂದ್ರ ಮೋದಿ ಪುದುಚೇರಿಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ ರೋಡ್ ಶೋ ನಡೆಸಿದರು. ಅಜಂತಾ ಸಿಗ್ನಲ್ ಜಂಕ್ಷನ್‌ನಿಂದ ರಾಜಾ ಥಿಯೇಟರ್ ಸಿಗ್ನಲ್‌ವರೆಗೆ ಅಣ್ಣಾ ಸಲೈ ಉದ್ದಕ್ಕೂ 1.2 ಕಿಲೋಮೀಟರ್ ಉದ್ದದ ರೋಡ್ ಶೋ 35 ನಿಮಿಷಗಳ ಕಾಲ ನಡೆಯಿತು. ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ […] The post ಏರುತ್ತಿರುವ ಚುನಾವಣೆ ಕಾವು; ವೇಗ ಪಡೆದುಕೊಂಡ ಪ್ರಚಾರ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಯುದ್ಧಪೀಡಿತ ಹಾರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಮತ್ತೊಂದು ಎಲ್‌ಪಿಜಿ ಟ್ಯಾಂಕರ್

ನವದೆಹಲಿ, ಏ.4: ಭಾರತ ಧ್ವಜ ಹೊಂದಿರುವ ಮತ್ತೊಂದು ಎಲ್‌ಪಿಜಿ ಟ್ಯಾಂಕರ್, ಗ್ರೀನ್ ಸಾನ್ವಿ, ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನು ದಾಟಿ ಈಗ ಭಾರತಕ್ಕೆ ಬರುತ್ತಿದೆ. ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದ ಹಾರ್ಮುಜ್ ಜಲಸಂಧಿಯನ್ನು ದಾಟಿದ ಭಾರತಕ್ಕೆ ತೆರಳುತ್ತಿರುವ ಏಳನೇ ಎಲ್‌ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 400 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಹೊಂದಿರುವ ಒಟ್ಟು 17 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಉಳಿದಿವೆ. ಹಡಗು ಮಾಲೀಕರು ಮತ್ತು […] The post ಯುದ್ಧಪೀಡಿತ ಹಾರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಮತ್ತೊಂದು ಎಲ್‌ಪಿಜಿ ಟ್ಯಾಂಕರ್ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಏಪ್ರಿಲ್,4,2026 (www.justkannada.in):  ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕೂಡಲೇ ಕೇಂದ್ರ ಸರ್ಕಾರ ಸಮಸ್ಯೆಯತ್ತ ಗಮನ ಹರಿಸಲಿ ನಮ್ಮ ಕೈಯಲ್ಲಿ ಏನೀಲ್ಲ ಎಲ್ಲ ಕೇಂದ್ರವೇ ಕೊಡುವಂತಹದ್ದು ಎಂದರು. ಕೇಂದ್ರ ಸರ್ಕಾರ ಸರಿಯಾದ ರೀತಿಯ ನೀತಿ ರೂಪಿಸಬೇಕಿತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು ಆದರೆ ವಿಫಲ ಆಗುತ್ತಿದೆ.  ಕೇಂದ್ರ ಸರ್ಕಾರದ  ಬಗ್ಗೆ ಬಿಜೆಪಿ ಯಾಕೆ ಮಾತಾಡುತ್ತಿಲ್ಲ.  ಬಿಜೆಪಿ ಅವರು […] The post ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಂಡು ಮಗು ಬೇಕೆಂಬ ಅಂಧ ನಂಬಿಕೆ ಮತ್ತು ವಿಕೃತ ಮನೋಭಾವ ಎಷ್ಟು ಭೀಕರ ಪರಿಣಾಮಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ತೆಲಂಗಾಣದಲ್ಲಿ ನಡೆದ ಈ ಘಟನೆ ಬೆಚ್ಚಿಬೀಳಿಸುವ ಉದಾಹರಣೆಯಾಗಿದೆ. ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಂದು ಅವರ ಸಾವನ್ನು ಅಪಘಾತದಂತೆ ತೋರಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆಯಲ್ಲಿ ಇದು ಯೋಜಿತ ಕೊಲೆ ಎಂದು ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ತನ್ನ ಪತ್ನಿಯೊಂದಿಗೆ ಗಂಡು ಮಗುವಿನ ವಿಚಾರವಾಗಿ ನಿರಂತರವಾಗಿ […] The post ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಮಾಟ ಮಂತ್ರದ ಸೇಡು ಕೊಲೆಗೆ ಕಾರಣವಾಯ್ತಾ…? ಶಾಂತವಾಗಿದ್ದ ಸಾಗರದಲ್ಲಿ ನಡೆದಿದ್ದೇನು? ಜೆಪಿ ಬರೆಯುತ್ತಾರೆ.

Sagara Murder ಇದು ಮಾಲೀಕ ಮತ್ತು ಕೆಲಸಗಾರನ ನಡುವಿನ ಹಣಕಾಸಿನ ವಿಚಾರವಲ್ಲಮಾಟ ಮಂತ್ರದ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

Karnataka Special | ಕರ್ನಾಟಕದ ಫೇಮಸ್ ಸಿಹಿ ತಿಂಡಿಗಳು ಯಾವ್ದು ಗೊತ್ತಾ? ನಿಮ್ಮ ಫೇವರಿಟ್ ಸ್ವೀಟ್ಸ್ ಈ ಲಿಸ್ಟ್‌ನಲ್ಲಿದ್ಯಾ?

ಒಂದು ತುಂಡು ಸಿಹಿ ಬಾಯಿಗೆ ಹೋದರೆ ಮನಸ್ಸೇ ಖುಷಿಯಾಗುತ್ತೆ ಅಲ್ವಾ! ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ವಿಶೇಷ ಸಿಹಿ ತಿಂಡಿ ಇದೆ. ಮೈಸೂರಿನ ತುಪ್ಪದ ಸುವಾಸನೆಯಿಂದ ಹಿಡಿದು ಧಾರವಾಡದ ಪೇಡಾದ ಸಿಹಿವರೆಗೆ, ಇಲ್ಲಿ ಪ್ರತಿಯೊಂದು ಸ್ವೀಟ್‌ಗೂ ಒಂದು ಕಥೆ, ಒಂದು ರುಚಿ, ಒಂದು ನೆನಪು ಅಡಗಿದೆ. ಹಬ್ಬ, ಮದುವೆ, ಸಂಭ್ರಮ ಯಾವ ಸಂದರ್ಭವಾದರೂ ಈ ಸಿಹಿಗಳು ನಮ್ಮ ಮನಸ್ಸನ್ನೂ ಹೊಟ್ಟೆಯನ್ನೂ ಒಂದೇ ಸಮಯದಲ್ಲಿ ಖುಷಿಪಡಿಸುತ್ತವೆ. ನಿಮ್ಮ ಫೇವರಿಟ್ ಸಿಹಿ ಈ ಲಿಸ್ಟ್‌ನಲ್ಲಿ ಇದೆಯಾ ನೋಡಿ! ಮೈಸೂರು […] The post Karnataka Special | ಕರ್ನಾಟಕದ ಫೇಮಸ್ ಸಿಹಿ ತಿಂಡಿಗಳು ಯಾವ್ದು ಗೊತ್ತಾ? ನಿಮ್ಮ ಫೇವರಿಟ್ ಸ್ವೀಟ್ಸ್ ಈ ಲಿಸ್ಟ್‌ನಲ್ಲಿದ್ಯಾ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಮಾರುಕಟ್ಟೆ ಧಾರಣೆ | ಏಪ್ರಿಲ್ 04 | ಹತ್ತಿ ರೇಟ್….

CHITRADURGA NEWS | 04 April 2026 ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(APMC) ಏಪ್ರಿಲ್ 04ರಂದು ನಡೆದ ಮಾರುಕಟ್ಟೆಯಲ್ಲಿ ಹತ್ತಿ ಬೆಳೆಯ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ. ಇದನ್ನೂ ಓದಿ: MRP ಬೆಲೆಗೆ ರಸಗೊಬ್ಬರ ಮಾರಾಟಕ್ಕೆ ಸೂಚನೆ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿ   1607 – 8393 ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಎಲ್ಲೂ ಆಗದಿದ್ರೆ ಸ್ಯಾಂಡಲ್‌ವುಡ್‌ನಲ್ಲಿ ಸೈಡ್ ರೋಲ್ ಮಾಡ್ತೀನಿ ಎಂದ ಕೊಹ್ಲಿ: ಸಿನಿಮಾಗೆ ಎಂಟ್ರಿ ಕೊಡ್ತಾರಾ ಹೆಂಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಜೋರಿನ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹಾಸ್ಯಭರಿತ ಮಾತುಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಇನ್‌ಸೈಡರ್ ದ್ಯಾನಿಶ್ ಸೇಠ್ (ನಾಗ್ಸ್) ಜೊತೆ ಕೊಹ್ಲಿ ಕಾಣಿಸಿಕೊಂಡ ಯೂಟ್ಯೂಬ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸುಮಾರು ಐದು ನಿಮಿಷಗಳ ಈ ಮನರಂಜನಾ ವಿಡಿಯೋದಲ್ಲಿ, ಆರ್‌ಸಿಬಿ […] The post ಎಲ್ಲೂ ಆಗದಿದ್ರೆ ಸ್ಯಾಂಡಲ್‌ವುಡ್‌ನಲ್ಲಿ ಸೈಡ್ ರೋಲ್ ಮಾಡ್ತೀನಿ ಎಂದ ಕೊಹ್ಲಿ: ಸಿನಿಮಾಗೆ ಎಂಟ್ರಿ ಕೊಡ್ತಾರಾ ಹೆಂಗೆ? appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಶಿವಮೊಗ್ಗ: ಬೈಕ್ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಕೊ*ಲೆ ಬೆದರಿಕೆ! 

ಶಿವಮೊಗ್ಗ: ಬೈಕ್ ನೀಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತ ಯುವಕರು ಹಲ್ಲೆ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಬಾಂಗ್ಲಾ ಅಂಗಳಕ್ಕೆ ಟೀಮ್ ಇಂಡಿಯಾ ಎಂಟ್ರಿ: ಬಹುನಿರೀಕ್ಷಿತ ಸರಣಿಯ ವೇಳಾಪಟ್ಟಿ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಕಳೆದ ವರ್ಷ ರದ್ದಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು ಅಂತಿಮವಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲು ಸಿದ್ಧವಾಗಿದೆ. 2025ರ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಈ ಪ್ರವಾಸವು ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಆಂತರಿಕ ಕಲಹದ ಕಾರಣದಿಂದ ರದ್ದಾಗಿತ್ತು. ಇದೀಗ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಸರಣಿಯನ್ನು ಮರು ಆಯೋಜಿಸಲು ಒಮ್ಮತಕ್ಕೆ ಬಂದಿವೆ. 2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ನಾಗರಿಕ ಅಸ್ಥಿರತೆಯು ಆಟಗಾರರ ಸುರಕ್ಷತೆಯ […] The post ಬಾಂಗ್ಲಾ ಅಂಗಳಕ್ಕೆ ಟೀಮ್ ಇಂಡಿಯಾ ಎಂಟ್ರಿ: ಬಹುನಿರೀಕ್ಷಿತ ಸರಣಿಯ ವೇಳಾಪಟ್ಟಿ ಫಿಕ್ಸ್ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

Current Affairs Kannada 2026 | KPSC PSI FDA SDA Preparation-2

🚀 Start Quiz   2026ರ ಪ್ರಸ್ತುತ ಘಟನೆಗಳನ್ನು ಕನ್ನಡದಲ್ಲಿ ತಿಳಿಯಲು ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ಈ ಕ್ವಿಜ್ ಸಹಾಯ ಮಾಡುತ್ತದೆ. KPSC, PSI, FDA, SDA ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯಂತ ಉಪಯುಕ್ತವಾದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ದಿನನಿತ್ಯ current affairs ಅಭ್ಯಾಸ ಮಾಡಿ ಮತ್ತು ನಿಮ್ಮ ಪರೀಕ್ಷಾ ತಯಾರಿಯನ್ನು ಮತ್ತಷ್ಟು ಬಲಪಡಿಸಿ. 🚀   ಕಂಪ್ಯೂಟರ್‌ ಕ್ವಿಜ್‌  ಸರಣಿ-1ರಲ್ಲಿ ಭಾಗವಹಿಸಲು ಈ ಲಿಂಕ್‌ ಅನ್ನು ಒತ್ತಿ:-  https://suddizap.com/posts/computer-awareness-quiz-online ಕಂಪ್ಯೂಟರ್‌ ಕ್ವಿಜ್‌  ಸರಣಿ-2ರಲ್ಲಿ ಭಾಗವಹಿಸಲು ಈ ಲಿಂಕ್‌ ಅನ್ನು ಒತ್ತಿ:- https://suddizap.com/posts/computer-awareness-quiz-online-2   ಭಾರತ ಸಂವಿಧಾನ ಮತ್ತು ಇತಿಹಾಸ ಕ್ವಿಜ್‌ 2026 ಸರಣಿ-1ರಲ್ಲಿ ಭಾಗವಹಿಸಲು ಈ ಲಿಂಕ್‌ ಅನ್ನು ಒತ್ತಿ:-  https://suddizap.com/posts/2026-9