Filters

Channels
Topics
Other Filters

ದಿನೇಶ್ ಕಾರ್ತಿಕ್ ಪೋಸ್ಟ್‌ಗೆ ಸಾಲ್ಟ್ ಅಸಮಾಧಾನ! ಆದ್ರೆ ಅಸಲಿ ಕಥೆಯೇ ಬೇರೆ ಇದೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ನಂತರ, ದಿನೇಶ್ ಕಾರ್ತಿಕ್ ಅವರು ವಿರಾಟ್ ಕೊಹ್ಲಿ, ರಜತ್ ಪಾಟಿದರ್, ದೇವದತ್ ಪಡಿಕ್ಕಲ್ ಮತ್ತು ಜೇಕಬ್ ಡಫಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ತಮಾಷೆಯಾಗಿ ಕಮೆಂಟ್ ಮಾಡಿದ್ದ ಫಿಲ್ ಸಾಲ್ಟ್, “ಕ್ಯಾಚ್ ಮಾಸ್ಟರ್‌ಮೈಂಡ್ ಬಗ್ಗೆ ಏನೂ ಇಲ್ವಾ? ನಾಚಿಕೆಯಾಗಬೇಕು” ಎಂದು ಕಾಲೆಳೆದಿದ್ದರು. https://www.instagram.com/reel/DWdlwMskrec/?utm_source=ig_web_copy_link ಸಾಲ್ಟ್ ಅವರ ಈ ಕಿಚಾಯಿಸುವಿಕೆಗೆ ಡಿಕೆ ಬೆಂಕಿ ಪೋಸ್ಟ್ ಮೂಲಕವೇ ಉತ್ತರಿಸಿದ್ದಾರೆ. ಫಿಲ್ ಸಾಲ್ಟ್ ಗಾಳಿಯಲ್ಲಿ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಿರುವ […] The post ದಿನೇಶ್ ಕಾರ್ತಿಕ್ ಪೋಸ್ಟ್‌ಗೆ ಸಾಲ್ಟ್ ಅಸಮಾಧಾನ! ಆದ್ರೆ ಅಸಲಿ ಕಥೆಯೇ ಬೇರೆ ಇದೆ ನೋಡಿ.. appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್: ಚೆನ್ನೈನಲ್ಲಿಯೇ ಉಳಿದುಕೊಂಡ ಧೋನಿ, ಮೊದಲ ಆರು ಪಂದ್ಯಕ್ಕೆ ಗೈರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದೆಡೆ ಐಪಿಎಲ್ ಮೊದಲ ಮ್ಯಾಚ್ ಗೆದ್ದ ಖುಷಿಯಲ್ಲಿರುವ ಆರ್ ಸಿಬಿ ಈಗ ಮುಂದಿನ ಪಂದ್ಯದತ್ತ ಮುಖಮಾಡಿದ್ದರೆ, ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ಎಂ.ಎಸ್. ಧೋನಿ ಎಲ್ಲಾ ಪಂದ್ಯ ಆಡುವುದು ಅನುಮಾನವಾಗಿದೆ. ಅಭ್ಯಾಸದ ವೇಳೆ ಧೋನಿ ಕಾಲಿಗೆ ಗಾಯ ಮಾಡಿಕೊಂಡಿದ್ದು, ಈ ಕಾರಣದಿಂದ ಮೊದಲ ಆರು ಪಂದ್ಯಗಳಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ಗಾಗಿ ಕಳೆದ ಹಲವು ದಿನಗಳಿಂದ ಅಭ್ಯಾಸದಲ್ಲಿ ತೊಡಗಿದ್ದ […] The post ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್: ಚೆನ್ನೈನಲ್ಲಿಯೇ ಉಳಿದುಕೊಂಡ ಧೋನಿ, ಮೊದಲ ಆರು ಪಂದ್ಯಕ್ಕೆ ಗೈರು? appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಇಂತಹ ತಂದೆ ಯಾವ ಮಕ್ಕಳಿಗೂ ಸಿಗೋದು ಬೇಡ..! ಚಾಕೊಲೇಟ್ ಕದ್ದಿದ್ದಾಳೆ ಅಂತ ಮಗಳನ್ನು ಹೊಡೆದು ಕೊಂದ ಪಾಪಿ ಅಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾನವೀಯತೆಯನ್ನೇ ಮರೆಸುವಂತಹ ಕ್ರೂರ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಸಂಶಯದ ಕಾರಣಕ್ಕೆ ಕೋಪಗೊಂಡ ತಂದೆಯೊಬ್ಬ ತನ್ನ ಮಗಳ ಜೀವ ತೆಗೆಯುವ ಮಟ್ಟಕ್ಕೆ ಹಿಂಸಿಸಿರುವ ದಾರುಣ ಪ್ರಕರಣ ಬೆಳಕಿಗೆ ಬಂದಿದೆ. ನರೋರಾ ಸಮೀಪದ ರತನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಗಡಿಯವನು ಮಗಳು ಹಣ ನೀಡದೆ ಚಾಕೊಲೇಟ್ ತೆಗೆದುಕೊಂಡಿದ್ದಾಳೆ ಎಂದು ಹೇಳಿದ ಹಿನ್ನೆಲೆ, ತಂದೆ ಕೋಪಗೊಂಡಿದ್ದಾನೆ. ಬಳಿಕ ಸಂಜೆ ಮನೆಗೆ ಬಂದ ಆತ, ಮಗಳಿಗೆ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ […] The post ಇಂತಹ ತಂದೆ ಯಾವ ಮಕ್ಕಳಿಗೂ ಸಿಗೋದು ಬೇಡ..! ಚಾಕೊಲೇಟ್ ಕದ್ದಿದ್ದಾಳೆ ಅಂತ ಮಗಳನ್ನು ಹೊಡೆದು ಕೊಂದ ಪಾಪಿ ಅಪ್ಪ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿನ್ನಲೆಯಲ್ಲಿ ಫಿಲ್ ಸಾಲ್ಟ್ ಅವರ ಫೀಲ್ಡಿಂಗ್ ಮಹತ್ವದ ಪಾತ್ರ ವಹಿಸಿದ್ದು, ಬ್ಯಾಟಿಂಗ್‌ನಲ್ಲಿ ಕಾಣಿಸದಿದ್ದರೂ ಮೈದಾನದಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಪಂದ್ಯದ ದಿಕ್ಕನ್ನೇ ಬದಲಿಸಿದರು. ಸನ್‌ರೈಸರ್ಸ್ ತಂಡದ ಅಪಾಯಕಾರಿ ಆಟಗಾರರಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್‌ಗಳನ್ನು ಸಾಲ್ಟ್ ಹಿಡಿದ ಕ್ಯಾಚ್‌ಗಳು ನಿರ್ಣಾಯಕವಾಗಿದ್ದವು. ಈ ಇಬ್ಬರ ಔಟ್ […] The post RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ರಾಮ ಭಕ್ತರಿಗೆ ಬಿಗ್ ಸರ್ಪ್ರೈಸ್..! ‘ರಾಮಾಯಣ’ ಟೀಸರ್ ರಿಲೀಸ್‌ಗೆ ಡೇಟ್‌ ಫಿಕ್ಸ್‌

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಬಾಲಿವುಡ್‌ನ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ಈಗಾಗಲೇ ದೇಶದಾದ್ಯಂತ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ರಾಮಾಯಣ ಸಿನಿಮಾದ ಟೀಸರ್​ ರಿಲೀಸ್​ಗೆ ಡೇಟ್​ ಫಿಕ್ಸ್ ಆಗಿದ್ದು, ರಾಮ ಭಕ್ತರಿಗೆ ಖುಷಿ ಆಗಿದೆ.       ನಿತೇಶ್ ತಿವಾರಿ ಡೈರೆಕ್ಷನ್‌ನಲ್ಲಿ ತಯಾರಾಗ್ತಿರೋ ‘ರಾಮಾಯಣ’ ಸಿನಿಮಾ ಮೊದಲಿನಿಂದಲೂ ಹೈ ಎಕ್ಸ್ಪೆಕ್ಟೇಶನ್ ಕ್ರಿಯೇಟ್ ಮಾಡಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಕಾಣಿಸಿಕೊಳ್ಳ್ತಿರೋದು ದೊಡ್ಡ ಹೈಲೈಟ್. ಮೊದಲಿಗೆ ಶ್ರೀರಾಮನವಮಿಗೆ ಟೀಸರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಭಾರತ ಸೇನೆಗೆ ಬಂತು ಬ್ರಹ್ಮಾಸ್ತ್ರಗಳು: ಯುದ್ಧಕ್ಕೆ ರೆಡಿಯಾಯ್ತ ಭಾರತ..!

ಇಂದು ಭಾರತವು ಜಾಗತಿಕವಾಗಿ ಕೇವಲ ಆರ್ಥಿಕ ಶಕ್ತಿಯಾಗಿ ಮಾತ್ರವಲ್ಲದೆ, ಸೇನಾ ಬಲದಲ್ಲಿಯೂ ವಾಯುವೇಗದಲ್ಲಿ ಬೆಳೆಯುತ್ತಿದೆ. ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ, ಭಾರತೀಯ ಸೇನೆಯನ್ನು ಆಧುನೀಕರಿಸಲು ಕೇಂದ್ರ ಸರ್ಕಾರವು ಬೃಹತ್ ಹೆಜ್ಜೆಗಳನ್ನು ಇರಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸೇನೆಗೆ ಹೊಸ ಚೈತನ್ಯ ತುಂಬಲು ಲಕ್ಷಾಂತರ ಕೋಟಿ ರೂಪಾಯಿಗಳ ರಕ್ಷಣಾ ಖರೀದಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ₹2.38 ಲಕ್ಷ ಕೋಟಿಯ ಬೃಹತ್ ಯೋಜನೆಗಳು ಭಾರತದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಇತ್ತೀಚೆಗೆ ಸುಮಾರು ₹2.38 ಲಕ್ಷ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Weight Loss Myths | ಈ ತಪ್ಪು ಕಲ್ಪನೆಗಳೇ ನಿಮ್ಮ ತೂಕ ಕಡಿಮೆಯಾಗದಿರೋದಕ್ಕೆ ಕಾರಣ ಗೊತ್ತಾ

ತೂಕ ಇಳಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅನೇಕ ತಪ್ಪು ಕಲ್ಪನೆಗಳು (ಮಿಥ್ಸ್) ಜನರನ್ನು ಗೊಂದಲಕ್ಕೆ ತಳ್ಳಿಬಿಡುತ್ತವೆ. ಸರಿಯಾದ ಮಾಹಿತಿಯಿಲ್ಲದೆ ಡಯಟ್ ಅಥವಾ ವ್ಯಾಯಾಮ ಮಾಡಿದರೆ ಫಲಿತಾಂಶ ಸಿಗೋದಿಲ್ಲ. ಹೀಗಾಗಿ ತೂಕ ಇಳಿಕೆ ಬಗ್ಗೆ ಇರುವ ಕೆಲವು ಸಾಮಾನ್ಯ ಮಿಥ್ಸ್‌ಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಟ್ಟಿನಲ್ಲಿ, ತೂಕ ಇಳಿಕೆಗಾಗಿ ಸರಿಯಾದ ಡಯಟ್, ನಿಯಮಿತ ವ್ಯಾಯಾಮ ಮತ್ತು ಸಹನೆ ಬಹಳ ಮುಖ್ಯ. ತಪ್ಪು ಕಲ್ಪನೆಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಮಾತ್ರ ಉತ್ತಮ ಫಲಿತಾಂಶ […] The post Weight Loss Myths | ಈ ತಪ್ಪು ಕಲ್ಪನೆಗಳೇ ನಿಮ್ಮ ತೂಕ ಕಡಿಮೆಯಾಗದಿರೋದಕ್ಕೆ ಕಾರಣ ಗೊತ್ತಾ appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ: ಇಂದಿನ ಪೂರ್ಣ ವಿವರಗಳು

ಭದ್ರಾ ಜಲಾಶಯದ ನೀರಿನ ಮಟ್ಟ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಭದ್ರಾ ಜಲಾಶಯದ ನೀರಿನ ಮಟ್ಟದ ಬಗ್ಗೆ ಇಂದಿನ ತಾಜಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 29, 2026 ರಂದು ಬೆಳಿಗ್ಗೆ 6 ಗಂಟೆಗೆ ದಾಖಲಾದ ಅಂಕಿಅಂಶಗಳ ಪ್ರಕಾರ, ಜಲಾಶಯದ ಸ್ಥಿತಿಗತಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಯಮಪಾಶವಾಯ್ತು ಮಾಡಿದ ಸಾಲ: ಆರ್ಥಿಕ ಒತ್ತಡಕ್ಕೆ ಎರಡು ಜೀವ ಬಲಿ, ಇಬ್ಬರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಹೊರವಲಯದ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸಾಲದ ಒತ್ತಡಕ್ಕೆ ಕುಗ್ಗಿದ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಮೇಲೆ ದಾಳಿ ನಡೆಸಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೋಹನ್ ಗೌಡ (27) ಹಾಗೂ ಅಕ್ಕನ ಮಗ ಮಯಾಂಕ್ (11) ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ […] The post ಯಮಪಾಶವಾಯ್ತು ಮಾಡಿದ ಸಾಲ: ಆರ್ಥಿಕ ಒತ್ತಡಕ್ಕೆ ಎರಡು ಜೀವ ಬಲಿ, ಇಬ್ಬರ ಸ್ಥಿತಿ ಗಂಭೀರ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!

ಬೆಳಗಿನ ಆರಂಭ ಚೆನ್ನಾಗಿದ್ದರೆ, ಇಡೀ ದಿನ ಸುಗಮವಾಗಿರುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಹೆಚ್ಚಿನವರು ದಿನವಿಡೀ ಚಟುವಟಿಕೆಯಿಂದ ಇರಲು ಯೋಗ, ವ್ಯಾಯಾಮ ಅಥವಾ ಪೌಷ್ಟಿಕ ಆಹಾರ ಸೇವಿಸುತ್ತಾರೆ. ಆದರೆ, ನಮಗೆ ಗೊತ್ತಿಲ್ಲದಂತೆ ನಾವು ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಕೆಲವು ಅಭ್ಯಾಸಗಳು ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಬಹುದು. ಬೆಳಿಗ್ಗೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ 1. ಆತುರದ ಆರಂಭ ಮತ್ತು ತಕ್ಷಣದ ಕೆಲಸ: ಅಲಾರಾಂ ಆಫ್ ಮಾಡಿದ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಭೂಮಿ ಇರುವವರೆಗೂ ರಂಗಭೂಮಿ ಶಾಶ್ವತ | DYSP ಶ್ರೀನಿವಾಸ್

CHITRADURGA NEWS | 29 MARCH 2026 ಚಿತ್ರದುರ್ಗ: ಭೂಮಿ ಇರುವ ವರೆಗೂ ರಂಗಭೂಮಿ ಶಾಶ್ವತವಾಗಿರುತ್ತದೆ ಎಂದು DYSP ಶ್ರೀನಿವಾಸ್ ಹೇಳಿದರು.  ಶ್ರೀ ಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಒನಕೆ ಓಬವ್ವ ಕ್ರೀಡಾಂಗಣ ಮುಂಭಾಗದ ಬುದ್ದ ಸರ್ಕಲ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ, ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ | ಪಿಸಿಪಿಎನ್ಡಿಟಿ ಸಮಿತಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಸಾಲೆ ಪದಾರ್ಥಗಳಲ್ಲಿನ ಕಲಬೆರೆಕೆ ಗುರುತಿಸುವುದು ಹೇಗೆ ಗೊತ್ತಾ?

CHITRADURGA NEWS | 29 MARCH 2026 ಅಡುಗೆಮನೆಯಲ್ಲಿ ಮಸಾಲೆ ಪದಾರ್ಥಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅರಿಶಿನ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಮತ್ತು ಗರಂ ಮಸಾಲದಂತಹ ಮಸಾಲೆಗಳು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತವೆ. ಅಲ್ಲದೇ ಇವು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇತ್ತೀಚಿನ ದಿನಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಕಲಬೆರೆಕೆ ಹೆಚ್ಚಾಗುತ್ತಿದೆ. ಇಂತಹ ಪದಾರ್ಥಗಳನ್ನು ಸೇವಿಸಿದರೆ ಜನರು ಅನಾರೋಗ್ಯಕ್ಕೀಡಾಗುವುದು ಖಚಿತ.  ಹಾಗಾಗಿ ಮಸಾಲೆ ಪದಾರ್ಥಗಳನ್ನು ಬಳಸಲು ಜನರು ಹೆದರುತ್ತಿದ್ದಾರೆ. ಆದ್ದರಿಂದ, ಮಸಾಲೆಗಳನ್ನು ಖರೀದಿಸುವಾಗ ಮತ್ತು ಬಳಸುವಾಗ ಎಚ್ಚರಿಕೆ […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

LIFE | ನಿಮ್ಮೊಳಗಿರುವ ಭಯವೇ ನಿಮ್ಮ ಯಶಸ್ಸಿಗೆ ಅಡ್ಡಿ ಅನ್ನೋದನ್ನ ಯೋಚ್ನೆ ಮಾಡಿದ್ದೀರಾ?

ಜೀವನದಲ್ಲಿ ನಾವು ಸಾಧಿಸಬೇಕೆಂದು ಹಲವಾರು ಕನಸುಗಳನ್ನು ಕಟ್ಟುತ್ತೇವೆ. ಆದರೆ ಆ ಕನಸುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಏನೋ ಒಂದು ನಮ್ಮನ್ನು ತಡೆಯುತ್ತದೆ. ಹೊರಗಿನ ಅಡ್ಡಿಗಳಿಗಿಂತ ಹೆಚ್ಚು ಬಾರಿ, ಆ ಅಡ್ಡಿ ನಮ್ಮೊಳಗೇ ಇರುತ್ತದೆ ಅದು ಕೂಡ ಭಯದ ರೂಪದಲ್ಲಿ. “ನನಗೆ ಆಗುತ್ತಾ?”, “ತಪ್ಪಾದ್ರೆ?”, “ಜನರು ಏನು ಅಂದುಕೊಳ್ಳುತ್ತಾರೆ?” ಇಂತಹ ಪ್ರಶ್ನೆಗಳು ನಮ್ಮ ಹೆಜ್ಜೆಗಳನ್ನು ನಿಧಾನವಾಗಿ ನಿಲ್ಲಿಸುತ್ತವೆ. ಅವಕಾಶ ನಮ್ಮ ಮುಂದೆ ಇದ್ದರೂ, ನಾವು ಒಂದು ಹೆಜ್ಜೆ ಹಿಂದೆ ಸರಿಯುತ್ತೇವೆ. ಇದೇ ಭಯ ನಮ್ಮ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. […] The post LIFE | ನಿಮ್ಮೊಳಗಿರುವ ಭಯವೇ ನಿಮ್ಮ ಯಶಸ್ಸಿಗೆ ಅಡ್ಡಿ ಅನ್ನೋದನ್ನ ಯೋಚ್ನೆ ಮಾಡಿದ್ದೀರಾ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಕಣ‍್ಣುಗಳು ಆರೋಗ್ಯವಾಗಿರಲು ಈ ಸಲಹೆ ಪಾಲಿಸಿರಿ

CHITRADURGA NEWS | 29 MARCH 2026 ನಾವು ಹೆಚ್ಚಾಗಿ ಕಣ್ಣುಗಳಲ್ಲಿ ಸಮಸ್ಯೆ ಕಂಡುಬರುವವರೆಗೂ ನಮ್ಮ ಕಣ್ಣುಗಳ ಬಗ್ಗೆ ಕಾಳಜಿವಹಿಸುವುದಿಲ್ಲ. ಕಣ್ಣಗಳು ದೇಹದ ಬಹುಮುಖ್ಯ ಅಂಗ. ಕಣ್ಣುಗಳು ಸರಿಯಾಗಿ ಕಾಣುತ್ತಿದ್ದರೆ ಮಾತ್ರ ನಾವು ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯ. ಆದರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಜನರಲ್ಲಿ ಕಣ್ಣಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅನೇಕರು ಗಂಭೀರ ಕಣ್ಣಿನ ಕಾಯಿಲೆಯಾದ ಗ್ಲುಕೋಮಾಕ್ಕೆ ಒಳಗಾಗುತ್ತಿದ್ದಾರೆ. ಇದು ದೃಷ್ಟಿ ನಷ್ಟಕ್ಕೆ ಕಾರಣವಾಗುವ ಗಂಭೀರ ಸ್ಥಿತಿಯಾಗಿದೆ. ಹಾಗಾಗಿ ಕಣ್ಣಿನ ಆರೈಕೆ ಬಹಳ ಮುಖ್ಯ. […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಯಶಸ್ಸಿನ ಹಾದಿಯಲ್ಲಿನ ಭಯವನ್ನು ಗೆಲ್ಲಲು ಚಾಣಕ್ಯರ 4 ಸೂತ್ರಗಳು

ಚಾಣಕ್ಯ ನೀತಿ : ಬದುಕಿನಲ್ಲಿ ಪ್ರತಿಯೊಬ್ಬರಿಗೂ ಉನ್ನತ ಸ್ಥಾನಕ್ಕೇರಬೇಕೆಂಬ ಹಂಬಲವಿರುತ್ತದೆ. ಆದರೆ, ಸಾಧನೆಯ ಹಾದಿಯಲ್ಲಿ ಎದುರಾಗುವ ಸಣ್ಣಪುಟ್ಟ ಭಯಗಳು ನಮ್ಮನ್ನು ಗುರಿಯಿಂದ ಹಿಂದೆ ಸರಿಯುವಂತೆ ಮಾಡುತ್ತವೆ. ಈ ಕುರಿತು ಆಚಾರ್ಯ ಚಾಣಕ್ಯರು ನೀಡಿರುವ ನಾಲ್ಕು ಅಮೂಲ್ಯ ಸಲಹೆಗಳು ಇಲ್ಲಿವೆ: ​1. ಸತ್ಯ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.