Filters

Channels
Topics
Other Filters

ಮೋದಿ-ಟ್ರಂಪ್ ಫೋನ್‌ ಕರೆಯಲ್ಲಿ ಎಲೋನ್ ಮಸ್ಕ್ ಇರಲಿಲ್ಲ; ವಿದೇಶಾಂಗ ಸಚಿವಾಲಯದ ಸ್ಪಷ್ಟನೆ

ನವದೆಹಲಿ, ಮಾ.28: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಭಾಗವಹಿಸಿದ್ದರು ಎಂಬ ಮಾಧ್ಯಮ ವರದಿಯನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಮಾರ್ಚ್ 24 ರಂದು ನಡೆದ ಈ ಕರೆ ಇಬ್ಬರು ನಾಯಕರ ನಡುವೆ ಮಾತ್ರ ನಡೆದಿದ್ದು, ಮಧ್ಯಪ್ರಾಚ್ಯದ ಸಂಘರ್ಷದ ಪರಿಸ್ಥಿತಿಯ ಮೇಲೆ ಕೇಂದ್ರೀಕರಿಸಿತ್ತು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಸ್ಪಷ್ಟಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯ (ಎಂಇಎ) ಈ ಬಗ್ಗೆ ಸ್ಪಷ್ಟಪಡಿಸಿ, “ಮಾರ್ಚ್ 24 ರಂದು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಏ.1 ರಿಂದ ಪೆಟ್ರೋಲ್ ರಫ್ತು ನಿಲ್ಲಿಸಲಿದೆ ರಷ್ಯಾ: ಭಾರತದ ಮೇಲೆ ಆಗುವ ಪರಿಣಾಮವೇನು?

ನವದೆಹಲಿ, ಮಾ.28: ಏಪ್ರಿಲ್ 1 ರಿಂದ ಪೆಟ್ರೋಲ್ ರಫ್ತನ್ನು ಸ್ಥಗಿತಗೊಳಿಸಲು ರಷ್ಯಾ ನಿರ್ಧರಿಸಿದೆ. ವಿಶ್ವದಲ್ಲೇ ಅತಿದೊಡ್ಡ ತೈಲ ಉತ್ಪಾದಕ ದೇಶಗಳಲ್ಲಿ ಒಂದಾದ ರಷ್ಯಾದ ಈ ತೀರ್ಮಾನ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಭಾರತಕ್ಕೆ ನೇರವಾಗಿ ಯಾವುದೇ ದೊಡ್ಡ ತೊಂದರೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತವು ರಷ್ಯಾದಿಂದ ನೇರವಾಗಿ ಸಂಸ್ಕರಿಸಿದ ಪೆಟ್ರೋಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದಿಲ್ಲ. ಬದಲಾಗಿ, ಕಚ್ಚಾ ತೈಲವನ್ನು (Crude Oil) ಆಮದು ಮಾಡಿಕೊಂಡು, ಅದನ್ನು ದೇಶೀಯ ತೈಲ ಶುದ್ಧೀಕರಣ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

SKINCARE | ಮುಖಕ್ಕೆ ವಿಟಮಿನ್- ಇ ಮಾತ್ರೆ ಹಚ್ಚಿ ಮಾಲಿಷ್‌ ಮಾಡಿ, ಆಮೇಲೆ ನಡೆಯೋದೆಲ್ಲ ಮ್ಯಾಜಿಕ್‌

ಏನೂ ಪ್ರಯತ್ನ ಮಾಡದೇ ಯಾವ ಪ್ರಾಡಕ್ಟ್‌ಗಳನ್ನು ಬಳಕೆ ಮಾಡದೇ ಸ್ಕಿನ್‌ ಮಾತ್ರ ನ್ಯಾಚುರಲ್‌ ಆಗಿ ಚೆನ್ನಾಗಿರಬೇಕು ಅಂದ್ರೆ ಹೇಗೆ ಸಾಧ್ಯ? ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳೋದಕ್ಕೆ ಎಫರ್ಟ್‌ ಹಾಕಬೇಕಾಗುತ್ತದೆ. ದುಬಾರಿ ಸೊಲ್ಯೂಷನ್‌ ಬೇಡ. ಸಣ್ಣ ಮಾತ್ರೆಯಿಂದ ಸ್ಕಿನ್‌ ಗ್ಲೋ ಸಿಗುತ್ತದೆ. ಹೌದು, ನಾವು ಮಾತನಾಡ್ತಿರೋದು ವಿಟಮಿನ್‌ ಇ ಮಾತ್ರೆಗಳ ಬಗ್ಗೆ. ಫಾರ್ಮಸಿಗಳಲ್ಲಿ ಸುಲಭವಾಗಿ ಸಿಗುವ ಈ ಮಾತ್ರೆಗಳನ್ನು ತಂದು ಒಂದನ್ನು ಮುಖಕ್ಕೆ ಚೆನ್ನಾಗಿ ಮಸಾಜ್‌ ಮಾಡಿ ಇದರಿಂದ ಏನೆಲ್ಲಾ ಲಾಭ ಗೊತ್ತಾ? ಡೀಹೈಡ್ರೇಟ್‌ ಆದ ನಿಮ್ಮ ಚರ್ಮವನ್ನು ಹೈಡ್ರೇಟ್‌ […] The post SKINCARE | ಮುಖಕ್ಕೆ ವಿಟಮಿನ್- ಇ ಮಾತ್ರೆ ಹಚ್ಚಿ ಮಾಲಿಷ್‌ ಮಾಡಿ, ಆಮೇಲೆ ನಡೆಯೋದೆಲ್ಲ ಮ್ಯಾಜಿಕ್‌ appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1

ಧುರಂಧರ್ ದಿ ರಿವೆಂಜ್ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ, ಸುಂಟರಗಾಳಿಯೇ ಎಬ್ಬಿಸಿರಬಹುದು ಆದ್ರೆ ನಮ್ಮ ಸೌತ್ ಪುಷ್ಪರಾಜ್ ರೂಲ್ ಮುಂದೆ ಏನೇನೂ ಇಲ್ಲ. ಮೊದಲ ವಾರದ ಕಲೆಕ್ಷನ್ ನೋಡಿದ್ರೆ ಪುಷ್ಪನೇ ನಂಬರ್ ಒನ್. ಅಲ್ಲು ಅರ್ಜುನ್ ಆರ್ಭಟದ ಮುಂದೆ ರಣ್ವೀರ್ ಸಿಂಗ್ ಆಟ ಅಷ್ಟೇನೂ ನಡೆದಿಲ್ಲ. ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1 ಫಸ್ಟ್ ವೀಕ್ ಧುರಂಧರ್ 1031Cr.. ಪುಷ್ಪ 1062Cr ಕಲೆಕ್ಷನ್ ಧುರಂಧರ್ ದಿ ರಿವೆಂಜ್ ಹಾಗೂ ಪುಷ್ಪ ದಿ ರೂಲ್ ಸಿನಿಮಾಗಳಿಗೆ ಒಂದಕ್ಕೊಂದು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದರ್ಶನ್ ವಿವಾದದ ಬಳಿಕ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’

ಕಿರಿಕ್ ಮಾಡ್ತಿದ್ದ ದರ್ಶನ್ ಫ್ಯಾನ್ಸ್‌‌‌ ಹಾಗೂ ಡಿಬಾಸ್‌ಗಾಗಿಯೇ ತನಗೆ ಡ್ಯಾಗರ್ ಹಾಕಲು ಬಂದಿದ್ದ ಲೇಡಿ ಡಾನ್‌‌‌ ವಿರುದ್ಧ ಸಮರ ಸಾರಿದ್ದ ಪ್ರಥಮ್, ಅದ್ಯಾಕೋ ಇತ್ತೀಚೆಗೆ ಕೊಂಚ ಸೈಲೆಂಟ್ ಆಗಿದ್ರು. ಆದ್ರೀಗ ಫಸ್ಟ್ ನೈಟ್ ವಿತ್ ದೆವ್ವ ಸಿನಿಮಾನ ರಿಲೀಸ್ ಮಾಡೋ ಧಾವಂತದಲ್ಲಿರೋ ಪ್ರಥಮ್, ಸಖತ್ ಆ್ಯಕ್ಟೀವ್ ಆಗಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಹೀರೋ ಆಗಿ ನಟಿಸಿರೋ, ಪಿ.ವಿ.ಆರ್.ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ ಫಸ್ಟ್ ನೈಟ್ ವಿತ್ ದೆವ್ವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹೊಳಲ್ಕೆರೆಯಲ್ಲಿ ಉಚಿತ ಉದ್ಯಮಶೀಲತಾ ತರಬೇತಿ 2026

ಹೊಳಲ್ಕೆರೆ (ಚಿತ್ರದುರ್ಗ): ನೊಳಂಬ ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ, ಇದೇ ಬರುವ ಮಾರ್ಚ್ 29ರ ಭಾನುವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಒಂದು ದಿನದ ಬೃಹತ್ “ನವೀನ ಉದ್ಯಮಶೀಲತಾ ಕಾರ್ಯಗಾರ” ಹಮ್ಮಿಕೊಳ್ಳಲಾಗಿದೆ. ​ನೊಳಂಬ ಉದ್ಯಮಿದಾರರ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಜಿಲ್ಲಾ ಮಟ್ಟದ ಎಚ್‍ಪಿವಿ ಲಸಿಕಾ ಕಾರ್ಯಕ್ರಮದ ಕಾರ್ಯಪಡೆ ಸಭೆ

ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಎಚ್‍ಪಿವಿ ಲಸಿಕಾ ಕಾರ್ಯಕ್ರಮದ ಕಾರ್ಯಪಡೆ ಸಭೆ ನಡೆಯಿತು. ಲಸಿಕಾ ಅಭಿಯಾನ ಪರಿಣಾಮಕಾರಿ ಅನುಷ್ಠಾನ ಈ ವೇಳೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಎಚ್‍ಪಿವಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕೊಲೆ ಯತ್ನ ಪ್ರಕರಣ: ಹಿರಿಯೂರು ಮೂಲದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಚಿತ್ರದುರ್ಗ ನ್ಯಾಯಾಲಯ

ಚಿತ್ರದುರ್ಗ: ಸಾರ್ವಜನಿಕ ರಸ್ತೆಯಲ್ಲಿ ಗಲಾಟೆ ನಡೆಸಿ, ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಇಲ್ಲಿನ 1ನೇ ಎಡಿಜೆ ನ್ಯಾಯಾಲಯವು ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ​ಘಟನೆಯ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

HOME | ಮನೆಗೆ ಯಾವ ಫ್ಲೋರಿಂಗ್‌ ಬೆಸ್ಟ್‌? ಇಲ್ಲಿದೆ ನಾಲ್ಕು ಬೆಸ್ಟ್‌ ಆಪ್ಷನ್ಸ್‌

ಕನಸಿನ ಮನೆಯನ್ನು ಕಟ್ಟುವವರಿಗೆ ಮನೆಗೆ ಯಾವ ಫ್ಲೋರಿಂಗ್‌ ಉತ್ತಮ ಅನ್ನೋದು ಚಿಂತೆಯಾಗಿರುತ್ತದೆ. ಗ್ರಾನೈಟ್ಸ್‌, ಮಾರ್ಬಲ್‌, ಕಾವಿ, ವೆಟ್ರಿಫೈಡ್‌, ರೆಡ್‌ ಆಕ್ಸೈಡ್‌, ಆಥನಗುಡಿ ಹೀಗೆ ನೂರಾರು ಆಪ್ಷನ್ಸ್‌ ಇದೆ. ಇದರಲ್ಲಿ ನಿಮ್ಮ ಮನೆಗೆ ಯಾವುದು ಬೆಸ್ಟ್‌? ಇಲ್ಲಿದೆ ಡೀಟೇಲ್ಸ್‌.. ಗ್ರಾನೈಟ್‌ ಇದು ದೀರ್ಘಕಾಲ ಬಾಳಿಕೆ ಬರುತ್ತದೆ. ಒದ್ದೆ ಹಾಗೂ ಡ್ರೈ ಏರಿಯಾ ಎರಡಕ್ಕೂ ಬಳಕೆ ಮಾಬಹುದು. ಆದರೆ ಇದಕ್ಕೆ ಸ್ವಲ್ಪ ಖರ್ಚಾಗುತ್ತದೆ, ಇನ್ಸ್ಟಾಲ್‌ ಮಾಡುವುದಕ್ಕೂ ಬಹಳ ಸಮಯ ಬೇಕಾಗುತ್ತದೆ. ಮಾರ್ಬಲ್ಸ್‌ ಮಾರ್ಬಲ್ಸ್‌ ಎಂದರೆ ಅದು ನೈಸರ್ಗಿಕವಾದ ಕಲ್ಲು, ಇದರ […] The post HOME | ಮನೆಗೆ ಯಾವ ಫ್ಲೋರಿಂಗ್‌ ಬೆಸ್ಟ್‌? ಇಲ್ಲಿದೆ ನಾಲ್ಕು ಬೆಸ್ಟ್‌ ಆಪ್ಷನ್ಸ್‌ appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

SAFETY | ಜನ ಹೆಚ್ಚಿರೋ ಕಡೆ ನಮ್ಮ ಗೋಲ್ಡ್‌ನ್ನು ಸೇಫ್‌ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್‌

ಇಂದು ಬೆಳಗ್ಗೆ ತಾನೇ ನಮ್ಮಲ್ಲೇ ಒಂದು ನ್ಯೂಸ್‌ ಅಪ್‌ಲೋಡ್‌ ಆಯ್ತು. ನೆಲಮಂಗಲದಲ್ಲಿ ಬೇಕರಿ ಮುಂದೆ ನಿಂತು ಮಾತಾಡ್ತಾ ಇದ್ದ ಮಹಿಳೆಯ ಮಾಂಗಲ್ಯ ಸರವನ್ನು ಅಲ್ಲೇ ಹೊಂಚು ಹಾಕಿಕೊಂಡು ನಿಂತಿದ್ದ ಕಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ. ಬರೋಬ್ಬರಿ ಐವತೈದು ಗ್ರಾಮ್‌ನ ಎರಡೆಳೆ ಮಾಂಗಲ್ಯ ಸರ ಯಾರದ್ದೋ ಪಾಲಾಯ್ತು! ನಮ್ಮ ಬಂಗಾರವನ್ನು ನಾವು ಸೇಫ್‌ ಆಗಿ ಇಟ್ಕೊಳೋದು ಹೇಗೆ? ಮೆಟ್ರೋ, ಬಸ್‌, ಜನನಿಬಿಡ ಪ್ರದೇಶಗಳಲ್ಲಿ ನಿತ್ಯ ಓಡಾಡ್ತೀರ ಅಂತಾದ್ರೆ ಎರಡೆಳೆ, ಒಂದೆಳೆ ಮಾಂಗಲ್ಯ ಚೈನ್‌ ತೆಗೆದು ಬೆಳ್ಳಿಯದ್ದು ಅಥವಾ ಆರ್ಟಿಫಿಶಿಯಲ್‌ […] The post SAFETY | ಜನ ಹೆಚ್ಚಿರೋ ಕಡೆ ನಮ್ಮ ಗೋಲ್ಡ್‌ನ್ನು ಸೇಫ್‌ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್‌ appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಲವ್ ಮಾಕ್ಟೇಲ್-3 ಚಿತ್ರದ ಕಥೆ ವಿವಾದ ಸುಖಾಂತ್ಯ

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದ ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥಾ ವಿವಾದ ಅಂತಿಮವಾಗಿ ಸುಖಾಂತ್ಯ ಕಂಡಿದೆ. ಚಿತ್ರದ ಕಥೆ ನಮ್ಮದು ಎಂದು ಆರೋಪಿಸಿದ್ದ ನಿರ್ದೇಶಕ ಗುರು ದೇಶಪಾಂಡೆ ಮತ್ತು ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ನಡುವಿನ ಕಿತ್ತಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಸಮ್ಮುಖದಲ್ಲಿ ಪೂರ್ಣವಿರಾಮ ಬಿದ್ದಿದೆ. ವಿವಾದದ ಹಿನ್ನೆಲೆ: ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ ಚಿತ್ರದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಟ್ಯಾನಿಂಗ್ ಅನ್ನು ತೆಗೆದುಹಾಕಲು ಈ ಪದಾರ್ಥವನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿ

CHITRADURGA NEWS | 28 MARCH 2026 ಬೇಸಿಗೆ ಕಾಲ ಶುರುವಾಗಿದೆ. ಹೊರಗಡೆ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಹೊರಗಡೆ ಓಡಾಡುವ ಹುಡುಗಿಯರು ಟ್ಯಾನಿಂಗ್ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಅದಕ್ಕಾಗಿ ದುಬಾರಿ ಸ್ಕೀನ್ ಕೇರ್‍ಗಳನ್ನು ಹಚ್ಚುತ್ತಾರೆ. ಆದರೂ ಕೆಲವರಿಗೆ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅಂತವರು ಈ ಸಮಸ್ಯೆಯನ್ನು ತೊಡೆದುಹಾಕಲು ಬಯಸಿದರೆ, ನೀವು ಟೊಮೆಟೊ ರಸದೊಂದಿಗೆ ಮುಲ್ತಾನಿ ಮಿಟ್ಟಿಯ ಫೇಸ್‍ಪ್ಯಾಕ್ ಅನ್ನು ಹಚ್ಚಬಹುದು.  ಮುಲ್ತಾನಿ ಮಿಟ್ಟಿ ನಿಮ್ಮ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಜೂನ್ 26ಕ್ಕೆ ಸಿಂಪಲ್ ಸುನಿಯ ‘ಮೋಡ ಕವಿದ ವಾತಾವರಣ’ ಸಿನಿಮಾ ರಿಲೀಸ್‌

ಕನ್ನಡ ಚಿತ್ರರಂಗದಲ್ಲಿ ಹೊಸಬರ ಬೆನ್ನುತಟ್ಟುವ ನಿರ್ದೇಶಕರಲ್ಲಿ ‘ಸಿಂಪಲ್’ ಸುನಿ ಸದಾ ಮುಂಚೂಣಿಯಲ್ಲಿರುತ್ತಾರೆ. ತಮ್ಮ ವಿಭಿನ್ನ ಸಂಭಾಷಣೆ ಮತ್ತು ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ಸುನಿ, ಈಗ ತಮ್ಮ ಶಿಷ್ಯನಿಗಾಗಿ ‘ಮೋಡ ಕವಿದ ವಾತಾವರಣ’ ಎಂಬ ಸುಂದರ ಶೀರ್ಷಿಕೆಯ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಸುನಿ ಅವರ ಗರಡಿಯಲ್ಲೇ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. ಚಿತ್ರದ ಟೈಟಲ್‌ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದ ಈ ಚಿತ್ರದ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಹೊರಬಿದ್ದಿದೆ. ಅಶ್ವಿನ್ ವಿನ್ಯಾಸಗೊಳಿಸಿರುವ ಮನಮೋಹಕ ಪೋಸ್ಟರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೇಸಿಗೆಯಲ್ಲಿ ಕೂದಲಿನ ಹೊಳಪು ಹೆಚ್ಚಾಗಲು ಈ ಒಂದು ವಸ್ತುವನ್ನು ಹಚ್ಚಿ

CHITRADURGA NEWS | 28 MARCH 2026 ಬೇಸಿಗೆಯಲ್ಲಿ ಕೂದಲು ತೇವಾಂಶ ಕಳೆದುಕೊಂಡು ಒರಟಾಗುತ್ತದೆ. ಇದರಿಂದ ಕೂದಲಿನ ಹೊಳಪು ಕಡಿಮೆಯಾಗುತ್ತದೆ. ವಾತಾವರಣದ ಕೊಳೆ, ಧೂಳು, ಮಾಲಿನ್ಯ ಹಾಗೂ ಬೆವರು ಇದಕ್ಕೆ ಕಾರಣವಾಗಿರಬಹುದು. ಇದರಿಂದಾಗಿ ಹೆಚ್ಚಿನ ಜನರು ಬೇಸಿಗೆಯಲ್ಲಿ ನೆತ್ತಿಯ ತುರಿಕೆ, ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಶುಷ್ಕತೆಯ ಸಮಸ್ಯೆಯನ್ನು ಅನುಭವಿಸುತ್ತಾರೆ.  ಅಂತಹ ಸಂದರ್ಭಗಳಲ್ಲಿ, ಕೂದಲಿಗೆ ದುಬಾರಿ ಹೇರ್‍ಪ್ರೊಡಕ್ಟ್‍ಗಳನ್ನು ಬಳಸುವ ಬದಲು ನೈಸರ್ಗಿಕ ವಸ್ತುಗಳನ್ನು ಬಳಸಿ ರಕ್ಷಣೆ ಮಾಡುವುದು ಪ್ರಯೋಜನಕಾರಿಯಾಗಿದೆ. ಹಾಗಾಗಿ ನೀವು ಕೂದಲುನ ಹೊಳಪು ಹೆಚ್ಚಿಸಲು ಮೊಸರನ್ನು […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಹೊಸದುರ್ಗ: ನಿವೇಶನ ರಹಿತರಿಗೆ ಸುವರ್ಣಾವಕಾಶ; ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನ

ಹೊಸದುರ್ಗ: ಸ್ವಂತ ಮನೆ ಅಥವಾ ನಿವೇಶನ ಇಲ್ಲದ ಹೊಸದುರ್ಗ ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಪಟ್ಟಣದ ಗೊರವಿನಕಲ್ಲು ಸರ್ವೆ ನಂಬರ್ 86ರಲ್ಲಿ ನಿವೇಶನ ಹಂಚಿಕೆ ಮಾಡಲು ಪುರಸಭೆಯು ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ​ಮಾರ್ಚ್ 13, 2026 ರಂದು ನಡೆದ ಆಶ್ರಯ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.