Filters

Channels
Topics
Other Filters

ಭಾರತ ಜನಗಣತಿ 2027: ಏಪ್ರಿಲ್ 1 ರಿಂದ ಆನ್‌ಲೈನ್ ‘ಸ್ವಯಂ ಗಣತಿ’ ಆರಂಭ; ಇಲ್ಲಿದೆ ಸಂಪೂರ್ಣ ಮಾಹಿತಿ

ಚಿತ್ರದುರ್ಗ: ದೇಶದ ಭವಿಷ್ಯದ ಯೋಜನೆಗಳ ರೂಪರೇಷೆಗೆ ಅಡಿಪಾಯವಾಗಿರುವ ‘ಭಾರತ ಜನಗಣತಿ-2027’ ಪ್ರಕ್ರಿಯೆ ಚುರುಕುಗೊಂಡಿದೆ. ಈ ಬಾರಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ “ಸ್ವಯಂ ಗಣತಿ” (Self-Enumeration) ಪದ್ಧತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 2026ರ ಏಪ್ರಿಲ್ 1 ರಿಂದ ಈ ಪ್ರಕ್ರಿಯೆ ಅಧಿಕೃತವಾಗಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಗರ್ಭಕಂಠದ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ: ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಹತ್ವದ ಸೂಚನೆ

ಚಿತ್ರದುರ್ಗ: ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವಲ್ಲಿ ಎಚ್‌ಪಿವಿ (Human Papillomavirus) ಲಸಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಚ್‌ಪಿವಿ ಲಸಿಕಾ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚಿತ್ರದುರ್ಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸಮಗ್ರ ಆರೋಗ್ಯ ತಪಾಸಣೆ: ಯಶಸ್ವಿಯಾಗಿ ಜರುಗಿದ ಶಿಬಿರ

ಚಿತ್ರದುರ್ಗ: ನಗರದ ಹೊರವಲಯದ ಗುಡ್ಡದರಂಗವ್ವನಹಳ್ಳಿಯ ಜ್ಞಾನಗಂಗೋತ್ರಿ ಆವರಣದಲ್ಲಿರುವ ಚಿತ್ರದುರ್ಗ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (CIMS) ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ಸಮಗ್ರ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ​ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚಾಣಕ್ಯ ನೀತಿ: ಯಶಸ್ಸಿನ ಶಿಖರ ಏರಲು ಈ 5 ಸೂತ್ರಗಳೇ ಅಡಿಪಾಯ!

ಚಾಣಕ್ಯ ನೀತಿ: ಜೀವನದಲ್ಲಿ ಗೆಲುವು ಎನ್ನುವುದು ಕೇವಲ ಅದೃಷ್ಟವಲ್ಲ, ಅದು ಶಿಸ್ತು ಮತ್ತು ಸರಿಯಾದ ನಿರ್ಧಾರಗಳ ಫಲಿತಾಂಶ. ಆಚಾರ್ಯ ಚಾಣಕ್ಯರ ಈ ಅಮೂಲ್ಯ ಸಲಹೆಗಳು ನಿಮ್ಮನ್ನು ಸೋಲಿನ ಸುಳಿಯಿಂದ ಹೊರತಂದು ಉನ್ನತ ಸ್ಥಾನಕ್ಕೇರಿಸಬಲ್ಲವು. ​1. ಗುರಿಯ ಮೇಲೆ ನಿಖರವಾದ ದೃಷ್ಟಿ (Focus ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Government Job: ವಕೀಲ ವೃತ್ತಿಯಲ್ಲಿದ್ದೀರಾ? ಹಾಗಾದ್ರೆ ರಾಜ್ಯ ಸರ್ಕಾರದಿಂದ ನಿಮಗೆ ಸಿಕ್ಕಿದೆ ಬಿಗ್ ಆಫರ್!

ಚಿತ್ರದುರ್ಗದ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ನ್ಯಾಯಾಲಯಗಳಲ್ಲಿ Additional Government Advocate ಹುದ್ದೆಗೆ ನೇಮಕಾತಿ ಘೋಷಣೆ, 7 ವರ್ಷ ಅನುಭವದ ವಕೀಲರಿಗೆ ಅವಕಾಶ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹರಿಹರ ನಗರಸಭೆ:ಆಸ್ತಿ ತೆರಿಗೆ ಪಾವತಿಗೆ ಶೇ. 3 ರಷ್ಟು ರಿಯಾಯಿತಿ

ಹರಿಹರ ಮಾ.27 : ಹರಿಹರ ನಗರಸಭಾ ವ್ಯಾಪ್ತಿಯಲ್ಲಿರುವ ಸಮಸ್ತ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಸಲು ತೆರಿಗೆಯಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುವುದು, 2025-26ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ. 3 ರಷ್ಟು ತೆರಿಗೆಯನ್ನು 2026-27ನೇ ಸಾಲಿಗೆ ಪರಿಷ್ಕರಿಸಲಾಗಿದೆ. ಈ ಪರಿಷ್ಕರಣೆಯು ನಗರಸಭೆ ವ್ಯಾಪ್ತಿಯ ಖಾಲಿ ನಿವೇಶನ, ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಕಟ್ಟಡಗಳಿಗೆ ಅನ್ವಯವಾಗಲಿದೆ. ವಸತಿ ಉದ್ದೇಶದ ಆಸ್ತಿಗಳು: ಶೇ. 3 ರಷ್ಟು ಹೆಚ್ಚಳ, ವಾಣಿಜ್ಯ/ಕೈಗಾರಿಕೆ/ಸಾರ್ವಜನಿಕ ಆಸ್ತಿಗಳು:  ಶೇ. 3 ರಷ್ಟು ಹೆಚ್ಚಳ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ

ಹರಿಹರ : ನ್ಯಾ. ಹೆಚ್.ಎನ್. ನಾಗಮೋಹನ ದಾಸ್ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನಾ ಮೆರ ವಣಿಗೆ ಹಾಗೂ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಮನವಿ ನೀಡಿದರು. ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಸಂವಿಧಾನದ ಆಶಯಕ್ಕೆ ಪೂರಕವಾಗಿರುವ ಪ.ಜಾತಿಯವರಿಗೆ ಒಳ ಮೀಸಲು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮೀನ, ಮೇಷ ಎಣಿಸುತ್ತಿರುವುದನ್ನು ನಮ್ಮ ಸಂಘಟನೆ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

ಗೋಧ್ರಾ ರೈಲು ದುರಂತದ ಬಳಿಕ ಅನೌನ್ಸ್ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಿಂದೂ ಸಿನಿಮಾ ಬರೀ ಬರವಣಿಗೆಗಷ್ಟೇ ಸೀಮಿತ ಆಯಿತೇ ಹೊರತು, ಬೆಳ್ಳಿತೆರೆಗೆ ಬರಲೇ ಇಲ್ಲ. ಶ್ರೀರಾಮನ ಅವತಾರದಲ್ಲಿದ್ದ ಉಪೇಂದ್ರ ಫಸ್ಟ್‌ಲುಕ್ ಕೂಡ ಬಿಡುಗಡೆ ಆಗಿದ್ದ ಆ ಸಿನಿಮಾ ನಿಂತೋಗಿದ್ಯಾಕೆ..? ಅಂಥದ್ದೇನು ಸೆನ್ಸೇಷನಲ್ ಕಂಟೆಂಟ್ ಇತ್ತು ಆ ಸಿನಿಮಾದ ಕಥೆಯಲ್ಲಿ ಅಂತೀರಾ..? ಈ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ರಿಯಲ್ ಸ್ಟಾರ್ ಉಪೇಂದ್ರ.. ಅದ್ಭುತ ನಟ, ನಿರ್ದೇಶಕ, ನಿರ್ಮಾಪಕ. ಎಲ್ಲಕ್ಕಿಂತ ಮಿಗಲಾಗಿ ಒಳ್ಳೆಯ ಬರಹಗಾರ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಮಭಂಟ ಹನುಮನಾಗೋಕೆ ಸಜ್ಜಾಗಿ ಬಹಳ ದಿನಗಳೇ ಆಯ್ತು. ರೀಸೆಂಟ್ ಆಗಿ ಜೈ ಹನುಮಾನ್ ಚಿತ್ರದ ಮುಹೂರ್ತ ಕೂಡ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತ್ತು. ಆದ್ರೆ ಶೂಟಿಂಗ್ ಯಾವಾಗಿಂದ..? ಎಲ್ಲಿ..? ಅನ್ನೋದ್ರ ಡಿಟೈಲ್ಸ್ ರಿವೀಲ್ ಆಗಿರಲಿಲ್ಲ. ಆದರೆ ಈ ಬಗ್ಗೆ ರಾಮನವಮಿ ವಿಶೇಷವಾಗಿ ಗ್ಯಾರಂಟಿ ಪಿಚ್ಚರ್ ಬಿಚ್ಚಿಡ್ತಿದೆ ಎಕ್ಸ್‌‌ಕ್ಲೂಸಿವ್ ಇನ್‌ಸೈಡ್ ಸ್ಟೋರಿ. ಜೈ ಹನುಮಾನ್.. ನಮ್ಮ ಕರಾವಳಿ ಸಂಸ್ಕೃತಿಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿಯ ನೆಕ್ಸ್ಟ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ

ಶ್ರೀರಾಮ ನವಮಿ ವಿಶೇಷ ಇಂದು ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ದುಬಾರಿ ಸಿನಿಮಾ ರಾಮಾಯಣದ ಟೀಸರ್ ಅಥ್ವಾ ಮೇಕಿಂಗ್ ಝಲಕ್ ಬಿಡುಗಡೆ ಆಗಬೇಕಿತ್ತು. ಆದ್ರೆ ಇರಾನ್-ಇಸ್ರೇಲ್ ವಾರ್ ಎಫೆಕ್ಟ್ ಅದಕ್ಕೆ ಕಡಿವಾಣ ಬಿದ್ದಿದೆ. ಇನ್ ಫ್ಯಾಕ್ಟ್ ಸಿನಿಮಾ ಅಂದುಕೊಂಡಂತೆ ದೀಪಾವಳಿಗೆ ರಿಲೀಸ್ ಆಗುತ್ತೋ ಇಲ್ವೋ ಕೂಡ ಗೊತ್ತಿಲ್ಲ. ಆದ್ರೆ ಯಶ್‌ರ ರಾಮಾಯಣ ಅಡ್ಡಾದಿಂದ ಜಬರ್ದಸ್ತ್ ಮಾಹಿತಿವೊಂದು ಸಿಕ್ಕಿದೆ ಏನದು ಎನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ರಾಮಾಯಣ.. ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಲೀಡ್‌‌ನಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ರಿಲೀಸ್

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ, ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ “ಬೃಂದಾ ವಿಹಾರಿ” ಚಿತ್ರದ ಮೊದಲ ಹಾಡು ರಾಮನವಮಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ” ಹೇ ರಾಮ ರಾಮ” ಎಂಬ ಸುಮಧುರ ಗೀತೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ‌. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹಿಂದಿ ವಿಷಯವನ್ನು ಕೈ ಬಿಡುವಂತೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮುತ್ತಿಗೆ

ಬೆಂಗಳೂರು : ಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆ ಹಿಂದಿ ವಿಷಯವನ್ನು ಕೈ ಬಿಡುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟವಾದ ಹಿಂದಿ ಹೇರಿಕೆ ವಿರೋಧಿ ಕರ್ನಾಟಕದಿಂದ ಮಧು ಬಂಗಾರಪ್ಪನ ಮನೆಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದರು. ಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆ ಹಿಂದಿ ವಿಷಯವನ್ನು ಕೈ ಬಿಡಬೇಕು. ಎರಡು ನುಡಿ ಪದ್ಧತಿಯನ್ನು ಜಾರಿಗೆ ತರಬೇಕು. ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು “ಪಾಸ್ ವಿಥೌಟ್ ಹಿಂದಿ” ಎಂಬ ನಿಯಮ ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಗತ್ಯ : ಎಂ.ಡಿ.ಕೀರ್ತಿಕುಮಾರ್

ಜಗಳೂರು: ಕ್ರೀಡೆ ಮಾನವ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. “ಆರೋಗ್ಯವೇ ಮಹಾಭಾಗ್ಯಎಂಬ ಮಾತಿನಂತೆ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಅತ್ಯಗತ್ಯ. ಕ್ರೀಡೆಗಳು ಮನರಂಜನೆಯೊಂದಿಗೇ ಶಿಸ್ತು, ಸಹನೆ, ತಂಡಭಾವನೆ ಮತ್ತು ನಾಯಕತ್ವ ಗುಣ ಗಳನ್ನು ಬೆಳೆಸುತ್ತವೆ ಎಂದು ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು> ಪ್ರಾಚೀನ ಕಾಲದಿಂದಲೇ ಕ್ರೀಡೆಗಳಿಗೆ ಮಹತ್ವವಿದೆ. ನಮ್ಮ ದೇಶದಲ್ಲಿ ಕಬಡ್ಡಿ, ಕುಸ್ತಿ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸರಿಯಾಗಿ ಆಗಲು ಈ ಆಹಾರಗಳನ್ನು ಸೇವಿಸಿ

CHITRADURGA NEWS | 27 MARCH 2026 ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವವಯ ಸರಿಯಾದ ಪ್ರಮಾಣದಲ್ಲಿ ಆಗಬೇಕು. ಆದರೆ ಕೆಲವು ಮಹಿಳೆಯರಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಅವರು ನೋವನ್ನು ಅನುಭವಿಸುತ್ತಾರೆ ಮತ್ತು ಇದು ದೀರ್ಘಕಾಲ ಮುಂದುವರಿದರೆ ಇದರಿಂದ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ, ಒತ್ತಡ, ಹಾರ್ಮೋನುಗಳ ಅಸಮತೋಲನ ಮತ್ತು ಗರ್ಭನಿರೋಧಕ ಮಾತ್ರೆಗಳು ನಿಮ್ಮ ಮುಟ್ಟಿನ ಹರಿವನ್ನು ನಿಧಾನಗೊಳಿಸಬಹುದು. ನಿಮಗೆ ರಕ್ತಸ್ರಾವ ಕೇವಲ 1-2 ದಿನಗಳವರೆಗೆ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಹಾಗೇ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸರಿಯಾಗಿ ಆಗಲು […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬೇಸಿಗೆಯಲ್ಲಿ ಬೆಲ್ಲ ಕರಗದಂತೆ ಇಡಲು ಈ ಟ್ರಿಕ್‌ ಫಾಲೋ ಮಾಡಿ

CHITRADURGA NEWS | 27 MARCH 2026 ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುತ್ತದೆ. ಇದರಿಂದ ವಾತಾವರಣ ಬಿಸಿಯಾಗಿರುತ್ತದೆ. ಇದು ಜನಸಾಮಾನ್ಯರಿಗೆ ಬಹಳ ಚಿಂತೆಯನ್ನುಂಟುಮಾಡುತ್ತದೆ. ಯಾಕೆಂದರೆ ಇದರಿಂದ ಆರೋಗ್ಯ ಸಮಸ್ಯೆಯ ಜೊತೆಗೆ ಮನೆಯಲ್ಲಿಟ್ಟ ಆಹಾರ ಪದಾರ್ಥಗಳು ಬೇಗನೆ ಕೆಡುತ್ತವೆ. ಅದರಲ್ಲಿ ಬೆಲ್ಲ ಕೂಡ ಒಂದು. ಬೇಸಿಗೆಯಲ್ಲಿ ಬೆಲ್ಲ ಬೇಗನೆ ಕರಗಿ ನೀರಾಗುತ್ತದೆ. ಇದರಿಂದ ಅದು ಬೇಗ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಬೆಲ್ಲವನ್ನು ಸಂಗ್ರಹಿಸಿಡಲು ಬಹಳ ಸಮಸ್ಯೆಯಾಗುತ್ತದೆ. ಆದ್ದರಿಂದ ನೀವು ಬೆಲ್ಲವನ್ನು ಹೆಚ್ಚುಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಕೆಲವು ಟ್ರಿಕ್‌ಗಳನ್ನು ಫಾಲೋ ಮಾಡಿ.  […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.