Filters

Channels
Topics
Other Filters

ಬೇಸಿಗೆಯಲ್ಲಿ ಎಸಿಯಿಂದ ಹೊರಬಂದ ನಂತರ ತಲೆಸುತ್ತು, ತಲೆನೋವು? ಇಲ್ಲಿದೆ ಸರಳ ಪರಿಹಾರ

ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಎಸಿ (AC) ಬಳಸುವವರ ಸಂಖ್ಯೆ ಹೆಚ್ಚು. ಕೆಲವರಿಗೆ ಎಸಿ ಇರುವ ಕೋಣೆಯಿಂದ ಹೊರಬಂದ ಕೂಡಲೇ ತಲೆನೋವು, ಸುಸ್ತು, ತಲೆಸುತ್ತು, ಕಣ್ಣು ನೋವು, ಮೂಗು ಬ್ಲಾಕ್ ಆಗುವುದು ಮತ್ತು ಗಂಟಲು ಒಣಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹಲವರು ನಿರ್ಲಕ್ಷಿಸುತ್ತಾರೆ, ಆದರೆ ಇದು ಪದೇ ಪದೇ ಆಗುತ್ತಿದ್ದರೆ ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಈ ಬಗ್ಗೆ ವೈದ್ಯೆಯೊಬ್ಬರು ಈ ಸಮಸ್ಯೆಗೆ ಕಾರಣವೇನು ಮತ್ತು ಅದನ್ನು ಹೇಗೆ ತಡೆಯಬಹುದು ಎಂಬುದನ್ನು ವಿವರಿಸಿದ್ದಾರೆ. ಏಕೆ ಈ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ವಿದ್ಯುತ್‌ ಪ್ರಸರಣ ಮಾರ್ಗಗಳಿಗೆ ಭೂಮಿ ನೀಡಿದ ರೈತರನ್ನು ಸನ್ಮಾನಿಸಿದ ರೆಸೋನಿಯಾ

ಚಿತ್ರದುರ್ಗ : ರಾಷ್ಟ್ರೀಯ ವಿದ್ಯುತ್‌ ಸಂರ್ಪಕ ಯೋಜನೆಯಡಿ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ  ವಿವಿಧ ಪ್ರದೇಶಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಮಾರ್ಗಕ್ಕೆ ಭೂಮಿ ನೀಡಿರುವ ರೈತರನ್ನು ರೆಸೋನಿಯಾ ಸಂಸ್ಥೆಯಿಂದ ಅಭಿನಂದನಾ ಪತ್ರ ಸನ್ಮಾನಿಸಿ, ಗೌರವಿಸಲಾಯಿತು. ಸಂಸ್ಥೆಯಿಂದ ಮೊಳಕಾಲ್ಮರೂ ತಾಲೂಕಿನ ಗುಡ್ಡದಹಳ್ಳಿ ಕೆಳಗಿನಹಟ್ಟಿ ಗ್ರಾಮದ ರೈತ ಮಹಿಳೆ ಸರಸ್ವತಮ್ಮ ಮತ್ತು ನಾಗಸಮುದ್ರ ಗ್ರಾಮದ ಸಣ್ಣ ಈರಕ್ಕ, ನಾಗೇಶ  ಸೇರಿದಂತೆ ವಿದ್ಯುತ್‌ ಮಾರ್ಗಕ್ಕೆ ಭೂಮಿ ನೀಡಿರುವ ಇತರ ರೈತರನ್ನು ಆತ್ಮೀಯವಾಗಿ ರೆಸೋನಿಯ ಸಂಸ್ಥೆಯ ಸಿಬ್ಬಂದಿಗಳು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ರೈತರಾದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು

ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಕಣ್ಣಿಗೆ ಕಾಣೋ ದೇವರು ಅಂತಾನೇ ಜನ ಭಾವಿಸ್ತಾರೆ. ಯಾಕಂದ್ರೆ ಏನಾದರೂ ಆರೋಗ್ಯ ಸಮಸ್ಯೆ ಆದಾಗ ವೈದ್ಯರು ಜೀವ ಉಳಿಸ್ತಾರೆ ಅನ್ನೋದು ನಂಬಿಕೆ. ಆದರೆ, vಐದ್ಯರಲ್ಲೂ ಕೆಲವರು ಹೆಣ್ಣುಬಾಕ ವೈದ್ಯರು, ಕಾಮಿಷ್ಟ ವೈದ್ಯರು ಇರೋದು ನಿಜಕ್ಕೂ ಅಚ್ಚರಿಯ ಸಂಗತಿ. ಜೀವ ಉಳಿಸೋರೇ, ಜೀವ ತೆಗೆಯೋ ಕೆಲಸಕ್ಕೆ ನಿಂತು ಬಿಟ್ಟರೆ ನಂಬುವುದು ಯಾರನ್ನು ಅನ್ನೋ ಪ್ರಶ್ನೆ ಎದುರಾಗುತ್ತದೆ. ಕಾಮದ ಹುಚ್ಚೋ, ಹಣದ ಮೇಲಿನ ವ್ಯಾಮೋಹವೋ ಆದರೆ... The post ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು appeared first on The Public Spot. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

World Purple Day | ‘ನೇರಳೆ ದಿನ’ವನ್ನು ಆಚರಿಸೋದ್ರ ಹಿಂದಿರುವ ಕಾರಣವಾದ್ರೂ ಏನು?

ಅಪಸ್ಮಾರ ಅಥವಾ ಮೂರ್ಛೆ ರೋಗದ ಕುರಿತು ಸಮಾಜದಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳಿವೆ. ಅವುಗಳನ್ನು ದೂರ ಮಾಡಿ ಜನರಲ್ಲಿ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಮಾರ್ಚ್ 26ರಂದು “ಪರ್ಪಲ್ ಡೇ” ಅಥವಾ ನೇರಳೆ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಪಸ್ಮಾರ (Epilepsy) ಹೊಂದಿರುವವರ ಬದುಕಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಗೆ ಬೆಂಬಲ ನೀಡಲು ಪ್ರೇರೇಪಿಸುತ್ತದೆ. ನೇರಳೆ ದಿನದ ಇತಿಹಾಸಪರ್ಪಲ್ ಡೇ ಪ್ರಾರಂಭವಾದುದು 2008ರಲ್ಲಿ. ಕೆನಡಾದ 9 ವರ್ಷದ ಪುಟ್ಟ ಬಾಲಕಿ ಕ್ಯಾಸಿಡಿ ಮೆಗನ್ ಈ […] The post World Purple Day | ‘ನೇರಳೆ ದಿನ’ವನ್ನು ಆಚರಿಸೋದ್ರ ಹಿಂದಿರುವ ಕಾರಣವಾದ್ರೂ ಏನು? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

LIFE | ನಿಮ್ಮ ಕೆಲಸ ನಾಳೆಯಿಂದ ಅಲ್ಲ … ಇಂದೇ ಶುರುಮಾಡಿ: ನಾಳೆ ಅನ್ನೋದು ಹಾಳು ನೆನಪಿರಲಿ

ಒಂದು ದಿನ ನೀನು ನಿನ್ನ ಕನಸನ್ನು ಕೈಗೆತ್ತಿಕೊಂಡೆ. ಅದರ ಕಡೆ ನೋಡಿದೆ… ಯೋಚಿಸಿದೆ… ಮತ್ತೆ ಸೈಡ್‌ಗೆ ಇಟ್ಟೆ.“ನಾಳೆ ಶುರುಮಾಡ್ತೀನಿ” ಅಂದೆ. ಆ ನಾಳೆ ಮತ್ತೆ ಬಂತು.. ಆದ್ರೆ ಮತ್ತೆ ಅದೇ ಮಾತು — “ಇನ್ನೂ ಸ್ವಲ್ಪ ಸಮಯ ಇರಲಿ… ನಾಳೆ ಮಾಡ್ತೀನಿ.” ಹೀಗೆ ದಿನಗಳು ಕಳೆದು ಹೋದವು. ಕನಸು ಮಾತ್ರ ಅಲ್ಲೇ ನಿಂತಿತ್ತು. ನಾವು ಜೀವನದಲ್ಲಿ ಬಹಳ ಕೆಲಸಗಳನ್ನು ಮುಂದೂಡುತ್ತೇವೆ. “ಇನ್ನೂ ಸ್ವಲ್ಪ ಸಮಯ ಇರಲಿ,” “ಸರಿಯಾದ ಸಮಯ ಬಂದಾಗ ಶುರುಮಾಡ್ತೀನಿ” ಎಂದುಕೊಂಡೇ ದಿನಗಳನ್ನು ಕಳೆಯುತ್ತೇವೆ. ಆದರೆ […] The post LIFE | ನಿಮ್ಮ ಕೆಲಸ ನಾಳೆಯಿಂದ ಅಲ್ಲ … ಇಂದೇ ಶುರುಮಾಡಿ: ನಾಳೆ ಅನ್ನೋದು ಹಾಳು ನೆನಪಿರಲಿ appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬೇಸಿಗೆಯಲ್ಲಿ ಮುಖ ತುಂಬಾ ಉರಿಯುತ್ತಿದ್ದರೆ ಇದನ್ನು ಹಚ್ಚಿ

CHITRADURGA NEWS | 26 MARCH 2026 ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿಸೂರ್ಯನ ಬಿಸಿಲಿನ ತಾಪ ಹಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹೆಚ್ಚಿನ ಜನರು ಚರ್ಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಬೆವರು, ಧೂಳು ಮತ್ತು ಇತರ ಮಾಲಿನ್ಯಕಾರಕ ವಸ್ತುಗಳಿಂದಾಗಿ ಚರ್ಮದ ಸಮಸ್ಯೆಗಳು ಹೆಚ್ಚು ಕಾಡುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದಕ್ಕಾಗಿ ನಮ್ಮ ಚರ್ಮವನ್ನು ತಂಪಾಗಿಸುವ ಮತ್ತು ಅದನ್ನು ಹೊಳೆಯುವಂತೆ ಮಾಡುವ ನೈಸರ್ಗಿಕ ವಸ್ತುಗಳನ್ನು ಬಳಸಬೇಕು. ಹಾಗಾದ್ರೆ ಬೇಸಿಗೆಯಲ್ಲಿ […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬಿಸಿಲಿನ ದಿನಗಳಲ್ಲಿ ಬಿಪಿ ಕಂಟ್ರೋಲ್‌ಗೆ ಸುಲಭ ಮಾರ್ಗ: ಈ ಎರಡು ಹಣ್ಣು ತಿಂದ್ರೆ ಸಾಕು!

ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗ ಹೊಸ ಸಂಶೋಧನೆಯೊಂದು ಆವಕಾಡೊ ಮತ್ತು ಮಾವಿನಹಣ್ಣು ಈ ಎರಡು ಹಣ್ಣುಗಳ ಸಂಯೋಜನೆ ಹೃದಯ ಆರೋಗ್ಯಕ್ಕೆ ತುಂಬಾ ಅರ್ಥಪೂರ್ಣವಾದ ಪಾತ್ರ ವಹಿಸುತ್ತವೆ ಎಂದು ಸಾಬೀತುಪಡಿಸಿದೆ. ಅಮೆರಿಕಾದ ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಈ ಸಂಶೋಧನೆಯಲ್ಲಿ ಮಧುಮೇಹ ಪೂರ್ವ ಸ್ಥಿತಿ (Prediabetes) ಇರುವ 82 ವಯಸ್ಕರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಆವಕಾಡೊ-ಮಾವು : 8 ವಾರಗಳ ಕಾಲ ದೈನಂದಿನ ಊಟದಲ್ಲಿ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬಿಸಿಲಿನ ಬೇಗೆಯನ್ನು ತಣಿಸಲು ಈ ಪಾನೀಯ ಕುಡಿಯಿರಿ

CHITRAUDRGA NEWS | 26 MARCH 2026 ಬೇಸಿಗೆ ಶುರುವಾಗಿದೆ. ಬೇಸಿಗೆ ಕಾಲದಲ್ಲಿ ಸುಡುವ ಬಿಸಿಲು ಮತ್ತು ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಬೆವರು, ನಿರ್ಜಲೀಕರಣ ಮತ್ತು ಆಯಾಸ ಹೆಚ್ಚಾಗುತ್ತದೆ. ಆದಕಾರಣ ಹೆಚ್ಚುತ್ತಿರುವ ತಾಪದಿಂದ ದೇಹವನ್ನು ತಂಪಾಗಿಡುವುದು ಬಹಳ ಮುಖ್ಯ. ಹಾಗಾಗಿ ಜನರು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ನೀರನ್ನು ಹೆಚ್ಚು ಕುಡಿಯುತ್ತಾರೆ. ಆದರೆ ಅದು ದೇಹವನ್ನು ತಂಪಾಗಿಸುವುದಿಲ್ಲ.  ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಗಳಿಂದ ತುಂಬಿದ ತಂಪು ಪಾನೀಯಗಳು ತ್ವರಿತ ಪರಿಹಾರವನ್ನು ನೀಡುತ್ತವೆ. ಆದರೆ ಅವು ಆರೋಗ್ಯಕ್ಕೆ […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

ಯುಗಾದಿ ಹಬ್ಬದ ದಿನ ಲವ್ ಮಾಕ್ಟೇಲ್ 3 ರಿಲೀಸ್ ಆಗಿತ್ತು. ತಂದೆ ಮಗಳ ಬಾಂಧವ್ಯದ ಸೊಗಸಾದ ಕಥೆಯನ್ನು ಕಂಡ ಕನ್ನಡ ಸಿನಿ ರಸಿಕರು ಅಬ್ಬರದ ಪ್ರಚಾರ ಇಲ್ಲದಿದ್ದರೂ ಆಲಂಗಿಸಿದ್ದರು. ಲವ್ ಮಾಕ್ಟೇಲ್ ಸೀರಿಸ್‌ನ 3 ಚಿತ್ರದ ಗೆಲುವಿನ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ದಂಪತಿ ಇದ್ದರು. ಈ ನಡುವೆ ಸ್ಯಾಂಡಲ್ ವುಡ್ ನಿರ್ದೇಶಕ ರಾಘವೇಂದ್ರ ಫೇಸ್‌ಬುಕ್‌ನಲ್ಲಿ ಕೊಟ್ಟ ತಿರುವು ಆಘಾತ ನೀಡಿತ್ತು. ಡಾರ್ಲಿಂಗ್‌ ಕೃಷ್ಣ ಮಾಡಿರುವ ಲವ್ ಮಾಕ್ಟೇಲ್ 3ನೇ ಚಿತ್ರದ... The post ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..? appeared first on The Public Spot. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಗುರುವಾರದ ರಾಶಿ ಭವಿಷ್ಯ 26 ಮಾರ್ಚ್ 2026

ಈ ರಾಶಿಯವರಿಗೆ ಗಜಕೇಸರಿ ಯೋಗದಿಂದ ಭಾರಿ ಲಾಭ, ಗುರುವಾರದ ರಾಶಿ ಭವಿಷ್ಯ 26 ಮಾರ್ಚ್ 2026 ಸೂರ್ಯೋದಯ – 6:19 ಬೆ. ಸೂರ್ಯಾಸ್ತ – 6:24 ಸಂಜೆ ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಚೈತ್ರ ಮಾಸ, ವಸಂತ ಋತು, ತಿಥಿ – ಅಷ್ಟಮಿ 11:51 ಬೆ.ವರೆಗೆ ನಂತರ ನವಮಿ ನಕ್ಷತ್ರ – ಆರ್ದ್ರೆ 4:19 ಸಂಜೆ.ವರೆಗೆ ನಂತರ ಪುನರ್ವಸು ಯೋಗ – ಶೋಭನ ಕರಣ – ಬವ […] The post ಗುರುವಾರದ ರಾಶಿ ಭವಿಷ್ಯ 26 ಮಾರ್ಚ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

ಧುರಂಧರ್‌ಗಿಲ್ಲ ಸಪೋರ್ಟ್.. ಬಿಟೌನ್ ಸ್ಟಾರ್ಸ್‌ಗೆ ಅದೆಷ್ಟು ಹೊಟ್ಟೆ ಉರಿ..?

ಧುರಂಧರ್.. ಧುರಂಧರ್.. ಧುರಂಧರ್.. ಸದ್ಯ ಎಲ್ಲೆಡೆ ರಣ್ವೀರ್ ಸಿಂಗ್ ನಟನೆಯ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಾವಿರ ಕೋಟಿ ಕ್ಲಬ್‌‌‌ ಅಂಚಿನಲ್ಲಿರೋ ಈ ಬಿಗ್ಗೆಸ್ಟ್ ಬ್ಲಾಕ್‌‌ಬಸ್ಟರ್‌ಗೆ ಬಾಲಿವುಡ್‌ನ ಒಬ್ಬೇ ಒಬ್ಬ ಸ್ಟಾರ್ ಪ್ರಶಂಸಿಸಿಲ್ಲ. ಓ ಮೈ ಗಾಡ್ ಬಿಟೌನ್ ಸ್ಟಾರ್ಸ್‌ಗೆ ಅದೆಷ್ಟು ಹೊಟ್ಟೆ ಉರಿ..? ಪತ್ನಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿರೋದ್ಯಾಕೆ..? ತಮಿಳುನಾಡಲ್ಲಿ ಈ ಸಿನಿಮಾ ಬ್ಯಾನ್ ಆಯ್ತಾ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ. ಧುರಂಧರ್‌ಗಿಲ್ಲ ಸಪೋರ್ಟ್..                        ಬಿಟೌನ್ ಸ್ಟಾರ್ಸ್‌ಗೆ ಅದೆಷ್ಟು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಿನ ಭವಿಷ್ಯ | ಮಾರ್ಚ್ 25 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು

CHITRADURGA NEWS | 25 MARCH 2026 ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ) ಹೊಸ ವಸ್ತುಗಳು ಮತ್ತು ವಾಹನಗಳ ಲಾಭ ದೊರೆಯುತ್ತದೆ. ಹಳೆಯ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಆಪ್ತರಿಂದ ಅಮೂಲ್ಯ ಮಾಹಿತಿಗಳನ್ನು ಪಡೆಯುತ್ತೀರಿ. ಮನೆಯ ವಾತಾವರಣ ಸಂತೋಷಕರವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಅನುಕೂಲವಾಗಿರುತ್ತವೆ. ಉದ್ಯೋಗದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ನೆಮ್ಮದಿ ದೊರೆಯುತ್ತದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ನೀಲಿ ವೃಷಭ: […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಲಾಭ ?ನಷ್ಟ ? ವ್ಯಾಪಾರ ಹಾಗೂ ಉದ್ಯೋಗದಲ್ಲಿ ದಿನದ ಅದೃಷ್ಟ! 25 ಮಾರ್ಚ್ 2026ರ ದಿನ ಭವಿಷ್ಯ ತಿಳಿಯಿರಿ!

astrological stars predict /ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಸರ್ಕಾರ ಸಾಲ ತೀರಿಸಲು ಶಾಸಕರಿಂದ ಸಖತ್‌‌ ಐಡಿಯಾ..?

ರಾಜ್ಯ ಸರ್ಕಾರ ₹7.64 ಲಕ್ಷ ಕೋಟಿ ಸಾಲ ಮಾಡಿದೆ ಅನ್ನೋ ವಿಚಾರ ಬಜೆಟ್‌ ಮಂಡನೆ ವೇಳೆ ಭಾರೀ ಸುದ್ದಿಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಸಾಲ ಮಾಡಿ ಗ್ಯಾರಂಟಿ ಕೊಟ್ಟು ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಆರ್‌ ಅಶೋಕ್‌ ವಾಗ್ದಾಳಿ ಮಾಡಿದ್ದರು. ಆದೆ ಇದೀಗ ಬಜೆಟ್‌ ಅಧಿವೇಶನದಲ್ಲಿ ಜೆಡಿಎಸ್‌ ಶಾಸಕ ಎ. ಮಂಜು ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ವೇಳೆ ಮಾತನಾಡಿದ ಶಾಸಕ... The post ಸರ್ಕಾರ ಸಾಲ ತೀರಿಸಲು ಶಾಸಕರಿಂದ ಸಖತ್‌‌ ಐಡಿಯಾ..? appeared first on The Public Spot. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಬೇಸಿಗೆ ಮಳೆಗೆ ಕಂಗಾಲಾದ ರೈತರು.. ಹಲವು ಬೆಳೆಗಳು ಹಾನಿ..

ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದೆ. ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ವರು ಕೃಷಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಜೋಳದ ರಾಶಿ ಮಾಡ್ತಿದ್ದ ವೇಳೆ ಸಿಡಿಲು ಬಡಿದಿದೆ. ಪಾರ್ವತಿ, ನರಸಿಂಗ್, ಶಿವಾಜಿ, ಆಶಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿದೆ. ಕಲಬುರ್ಗಿಯಲ್ಲೂ ಸಿಡಿಲು ಬಡಿದು ಓರ್ವ ಯುವಕ ಬಲಿಯಾಗಿದ್ದಾನೆ. ಚಿಂಚೋಳಿ ತಾಲೂಕಿನ ಶಾದಿಪುರ್ ತಾಂಡದ ಹೊಲದಲ್ಲಿ ಮಹೇಶ್ ಕಿಶನ್... The post ರಾಜ್ಯದಲ್ಲಿ ಬೇಸಿಗೆ ಮಳೆಗೆ ಕಂಗಾಲಾದ ರೈತರು.. ಹಲವು ಬೆಳೆಗಳು ಹಾನಿ.. appeared first on The Public Spot. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.