Filters

Channels
Topics
Other Filters

Karnataka Budget 2026: ಶಿಕ್ಷಣ ಇಲಾಖೆಗೆ ಗುಡ್​ ನ್ಯೂಸ್​; 47,224 ಕೋಟಿ ಅನುದಾನ ಘೋಷಿಸಿ ಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಜೆಟ್​ ಮಂಡನೆ ಆರಂಭಿಸಿದ್ದು, ಕರ್ನಾಟಕ ಬಜೆಟ್​ ಅಧಿವೇಶನ ಮಾರ್ಚ್ 27ರವರೆಗೆ ನಡೆಯಲಿದೆ. ಇನ್ನೂ ವಿಧಾನ ಅಧಿವೇಶನದಲ್ಲಿ ಬಜೆಟ್​ ಮಂಡನೆ ವೇಳೆ 47,224 ಕೋಟಿ ಅನುದಾನವನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಉಡುಗೊರೆ ನೀಡಿದ್ದಾರೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

G Parameshwar On Karnataka Police Jobs 2026 | ಪೊಲೀಸ್ ನೇಮಕಾತಿ ಬಗ್ಗೆ ಪರಮೇಶ್ವರ್ ಹೇಳಿದ್ದೇನು? | N18V

G Parameshwar On Karnataka Police Jobs 2026 | ಪೊಲೀಸ್ ನೇಮಕಾತಿ ಬಗ್ಗೆ ಪರಮೇಶ್ವರ್ ಹೇಳಿದ್ದೇನು? | N18V ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.