Filters

Channels
Topics
Other Filters

UPSC 2025 ಪರೀಕ್ಷೆಯಲ್ಲಿ ಸಿಕ್ಸರ್​ ಬಾರಿಸಿದ ಕೊಹ್ಲಿ ಅಭಿಮಾನಿ; ರಾಜಸ್ಥಾನದ ವೈದ್ಯ ಅನುಜ್ ಈಗ ಇಡೀ ದೇಶಕ್ಕೆ ನಂಬರ್ 1

UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕನಸು ಕಂಡವರು ಡಾ. ಅನುಜ್ ಅಗ್ನಿಹೋತ್ರಿ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ರಾಹತಾ ಗ್ರಾಮದವರಾದ ಇವರು, ಇಂದು ಪ್ರಕಟವಾದ UPSC 2025ರ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್​ (AIR 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

UPSC Result 2025: ಬಿಜೆಪಿ ನಾಯಕನ ಮಗ ಯುಪಿಎಸ್ಸಿಯಲ್ಲಿ 3ನೇ ಟಾಪರ್! IAS ಅಧಿಕಾರಿಯಾಗ್ತಿದ್ದಾರೆ ರಾಜಕಾರಣಿ ಪುತ್ರ!

ಯುಪಿಎಸ್​​ಸಿ ಪಾಸ್​​ ಆಗಬೇಕು, ಐಎಎಸ್​​, ಐಪಿಎಸ್​​ ಅಧಿಕಾರಿ ಆಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಈ ಕನಸ್ಸನ್ನು ನನಸಾಗಿಸಿಕೊಳ್ಳಲು ಲಕ್ಷಾಂತರ ಮಂದಿ ಹಗಲಿರುಳು ಶ್ರಮ ಪಡುತ್ತಿರುತ್ತಾರೆ. ಆ ಗುಂಪಿನಲ್ಲಿ ಬಿಜೆಪಿ ನಾಯಕನ ಮಗನೂ ಒಬ್ಬ ಇದ್ದು, ಇಂದು ಅವರು ಮೂರನೇ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.