Filters

Channels
Topics
Other Filters

ಮಂಡ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ : ಶಾಸಕ ಪಿ.ರವಿಕುಮಾರ್ ಮನವಿಗೆ ಸಿಎಂ ಸ್ಪಂದನೆ

ಮಂಡ್ಯ:  ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಂಡ್ಯ ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ಉಪಕೇಂದ್ರ ಸ್ಥಾಪಿಸುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಂದಿಸಿದ್ದು, ಅಗತ್ಯ ಕ್ರಮ ಕೈಗೊಂಡು ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ […] The post ಮಂಡ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ : ಶಾಸಕ ಪಿ.ರವಿಕುಮಾರ್ ಮನವಿಗೆ ಸಿಎಂ ಸ್ಪಂದನೆ appeared first on nudikarnataka.

ಶಿವಮೊಗ್ಗ ; ಬಿಜೆಪಿಯವರು ರೈತರ ವಿರುದ್ದ ಸ್ಟ್ರೈಕ್​ ಮಾಡ್ತಿದ್ದಾರೆ, ರೈತರಿಗೆ ಹಣ ಹೋದರೆ ಬಿಜೆಪಿಗರಿಗೆ ಹೊಟ್ಟೆ ಉರೀನಾ? ಮಧುಬಂಗಾಪ್ಪ ಹೀಗಂದಿದ್ಯಾಕೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಹಣ ... ಕ್ಲಿಕ್ ಮಾಡಿ

ಮೊಸರು ದರ 14 ರೂ. ಹೆಚ್ಚಳ ಜನ ಸಾಮಾನ್ಯರ ಹೊಟ್ಟೆ ಮೇಲೆ ನೇರ ದಾಳಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ಅಕ್ಟೋಬರ್,31,2026 (www.justkannada.in): ರಾಜ್ಯದಲ್ಲಿ ಅತಿರೇಕ ಮಟ್ಟಕ್ಕೆ ಹಾಲು ಮೊಸರಿನ ದರ ಏರಿಕೆ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಜನಸಾಮಾನ್ಯರ ಹೊಟ್ಟೆ ಮೇಲೆ ನೇರ ದಾಳಿ  ಮಾಡಿದೆ ಎಂದು  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ರಾಜ್ಯ ಸರ್ಕಾರದಿಂದ ಲೀಟರ್ ಮೊಸರಿಗೆ 14 ರೂ ಹೆಚ್ಚಳ  ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭಾರಿ ಬೆಲೆ ಏರಿಕೆಯಾಗಿದೆ.  ಕಾಂಗ್ರಸ್ ಸರ್ಕಾರ ಜನ ಸಾಮಾನ್ಯರ ಜೇಬಿಗೆ ಕನ್ನ […]

KMF-Nandini Curd: ಹಾಲಿನ ರೇಟ್ ಹೆಚ್ಚಿದ ಬೆನ್ನಲ್ಲೇ ಮೊಸರಿನ ಬೆಲೆಯಲ್ಲೂ ಭಾರೀ ಏರಿಕೆ! ಈಗ 1 ಲೀಟರ್​ ಮೊಸರು ಎಷ್ಟು?

ಹಾಲಿನ ದರ ಏರಿಕೆ ಬೆನ್ನಲ್ಲೇ ನಂದಿನಿ ಮೊಸರಿನ ಬೆಲೆಯಲ್ಲೂ ಭಾರೀ ಏರಿಕೆ ಆಗಿದೆ. ನವೆಂಬರ್ 1 ರಿಂದ ಹಾಲು-ಮೊಸರಿನ ಹೊಸ ದರ ಜಾರಿಗೆ ಬರಲಿದೆ. ಹಾಲಿನ ಜೊತೆಗೆ ಮೊಸರಿನ ಬೆಲೆಯಲ್ಲೂ ಭಾರೀ ಏರಿಕೆ.

ನಂದಿನಿ ಹಾಲಿನ ಬೆಲೆ ಏರಿಕೆ ವಿವಾದ; ವಿಪಕ್ಷಗಳ ಟೀಕೆಗೆ CM ಡಿಕೆಶಿ ತಿರುಗೇಟು!

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹೈನುಗಾರರ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ನಂದಿನಿ ಉತ್ಪನ್ನಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಲಿನ ದರ ಹೆಚ್ಚಳಕ್ಕೆ ಕಾರಣಗಳೇನು ಮತ್ತು ಇದರಿಂದ ರೈತರಿಗೆ ಆಗುವ ಪ್ರಯೋಜನಗಳೇನು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ […] Source

ಅಯೋಧ್ಯೆಯಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಮಾರ್ಗ’ ನಿರ್ಮಾಣ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ದೃಷ್ಟಿಚೇತನ (ಅಂಧ) ಭಕ್ತರು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ಹಾಗೂ ಸ್ವತಂತ್ರವಾಗಿ ದೇವರ ದರ್ಶನ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಐಟಿಸಿ ಮಂಗಳದೀಪ್ ಮುಟ್ಟಿ ಗುರುತಿಸಬಹುದಾದ ‘ಬ್ರೈಲ್ ಲಿಪಿ ಆಧಾರಿತ ಮಾರ್ಗ’ವನ್ನು ನಿರ್ಮಿಸುತ್ತಿದೆ. ಇದರ ಅಂಗವಾಗಿ ‘ಹರ್ ಭಕ್ತ್ ಶ್ರೀ ರಾಮ್ ತಕ್’ (ಪ್ರತಿಯೊಬ್ಬ ಭಕ್ತನೂ ಶ್ರೀರಾಮನವರೆಗೆ) ಎಂಬ ವಿನೂತನ ಡಿಜಿಟಲ್ ಅಭಿಯಾನವನ್ನು ಆರಂಭಿಸಿದೆ. ಪುರಾಣಗಳ ಪ್ರಕಾರ, ಶ್ರೀರಾಮನು ಲಂಕೆಗೆ ತೆರಳಲು ‘ರಾಮಸೇತು’ ನಿರ್ಮಿಸುತ್ತಿದ್ದಾಗ ಅಳಿಲು ಕೂಡ ಭಕ್ತಿಯಿಂದ ತನ್ನದೇ ಆದ ಕೊಡುಗೆ ನೀಡಿತ್ತು. […] Source

Weight Loss | ವಾರದಲ್ಲಿ ತೂಕ ಇಳಿಸಬೇಕೇ? ಹಾಗಾದರೆ ಈ ‘ಪವರ್‌ಫುಲ್’ ಸೂತ್ರ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೊಜ್ಜು ಅಥವಾ ಹೆಚ್ಚಿದ ತೂಕ ಇಂದಿನ ದಿನಗಳಲ್ಲಿ ಅನೇಕರ ದೊಡ್ಡ ತಲೆನೋವು. ಕೆಲವೇ ದಿನಗಳಲ್ಲಿ ಮದುವೆ, ಪಾರ್ಟಿ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಸಿದ್ಧವಾಗಲು ಜನರು ಸಾಮಾನ್ಯವಾಗಿ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ? ಎಂದು ಹುಡುಕಾಟ ನಡೆಸುತ್ತಾರೆ. ಇಂಟರ್ನೆಟ್‌ನಲ್ಲಿ ಸಿಗುವ ವಿಭಿನ್ನ ಡಯಟ್ ಟಿಪ್ಸ್ ನೋಡಿ ಗೊಂದಲಕ್ಕೀಡಾಗುತ್ತಾರೆ. ಹಾಗಾದರೆ, ನಿಜವಾಗಿಯೂ ಕೇವಲ 7 ದಿನಗಳಲ್ಲಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ?. ನಿಜ ಹೇಳಬೇಕೆಂದರೆ, ಕೇವಲ 7 ದಿನಗಳಲ್ಲಿ ನಿಮ್ಮ ದೇಹದ ಶಾಶ್ವತವಾದ […] The post Weight Loss | ವಾರದಲ್ಲಿ ತೂಕ ಇಳಿಸಬೇಕೇ? ಹಾಗಾದರೆ ಈ ‘ಪವರ್‌ಫುಲ್’ ಸೂತ್ರ ಟ್ರೈ ಮಾಡಿ appeared first on ONLINE.

ಶಿವಮೊಗ್ಗ : ಬಸ್ಟ್ಯಾಂಡ್​​ನಲ್ಲಿ ಬಟ್ಟೆ ಹಾಗೂ ಕೈ ಗಡಿಯಾರ ಮಾರುವವರ ವಿಚಾರವಾಗಿ ಪೊಲೀಸರಿಗೆ ಬಂತು ದೂರು : ಅಂತದ್ದೇನಾಯ್ತು ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಬಸ್‌ ನಿಲ್ದಾಣ ಸೇರಿದಂತೆ ಅನೇಕ ಕಡೆ ಸಾರ್ವಜನಿಕರು ಹೆಚ್ಚಾಗಿ ಇರುವಂತಹ ಪ್ರದೇಶಗಳಲ್ಲಿ ಕೈಗಡಿಯಾರ, ಬಟ್ಟೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮಾರಾಟ ... ಕ್ಲಿಕ್ ಮಾಡಿ

ಶಿವಮೊಗ್ಗ : ಕಾಗೋಡು ತಿಮ್ಮಪ್ಪರ ಮನೆಗೇ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಕಾರಣವೇನು ಗೊತ್ತಾ ? ಮಧು ಬಂಗಾರಪ್ಪ ಹೇಳಿದ್ದೇನು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯನ್ನು ಸರ್ಕಾರವೇ ಖುದ್ದಾಗಿ ಅವರ ... ಕ್ಲಿಕ್ ಮಾಡಿ

ಹಾಲು-ಮೊಸರು ದರ ಏರಿಕೆಗೆ ಜೋಶಿ ಕಿಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ!

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ. […] Source

2027ರ ಜನಗಣತಿಗೆ ಮುಹೂರ್ತ ಫಿಕ್ಸ್; ಜನವರಿ 25ರಿಂದ ಮನೆ ಮನೆ ಸಮೀಕ್ಷೆ ಆರಂಭ!

ದೇಶದ ಬಹುನಿರೀಕ್ಷಿತ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಹಲವು ವರ್ಷಗಳ ಬಳಿಕ ನಡೆಯಲಿರುವ ಈ ಬೃಹತ್ ಜನಗಣತಿ ಕಾರ್ಯವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, 2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ದೇಶಾದ್ಯಂತ ಮನೆ ಮನೆಗೆ ತೆರಳಿ ಜನಸಂಖ್ಯೆ ಗಣತಿ ನಡೆಸಲಾಗುತ್ತದೆ. ಈ ಬಾರಿ ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೂ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಮನೆ ಮನೆ ಸಮೀಕ್ಷೆ ಆರಂಭವಾಗುವ ಮುನ್ನವೇ […] Source

Daily Horoscope: ಸಿದ್ದ ಯೋಗದಿಂದ ಈ ರಾಶಿಯವರಿಗೆ ಶುಭ, ವೃತ್ತಿ, ವ್ಯವಹಾರದಲ್ಲಿ ಪ್ರಗತಿ; ಹೊಸ ಕೆಲಸದ ಭಾಗ್ಯ

Daily Horoscope : ಸಿದ್ದ ಯೋಗದಿಂದ ಈ ರಾಶಿಯವರಿಗೆ ಶುಭ, ವೃತ್ತಿ, ವ್ಯವಹಾರದಲ್ಲಿ ಪ್ರಗತಿ; ಹೊಸ ಕೆಲಸದ ಭಾಗ್ಯ Today Rashi Bhavishya October 31 signs along with lucky number, lucky colour, career, love, money and health forecasts

ಕಬ್ಬು ಬೆಳೆಗಾರರ ಆಕ್ರೋಶಕ್ಕೆ ರಾಜ್ಯ ತತ್ತರ: ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಹೋರಾಟ ತೀವ್ರ!

ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ಕನಿಷ್ಠ ಬೆಂಬಲ ಬೆಲೆ (MSP) ನೀಡುವಂತೆ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಬಾಗಲಕೋಟೆ, ಧಾರವಾಡ ಹಾಗೂ ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆ, ಹೆದ್ದಾರಿ ಬಂದ್ ಹಾಗೂ ಧರಣಿಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ […] Source

ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ |ರಘುಕುಲ ರಾಸಧಾರೆ-ಅಭಿನಯ ಕಾವ್ಯ | |1.11.2026 ರಾತ್ರಿ 9:30ಕ್ಕೆ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ | ರಘುಕುಲ ರಾಸಧಾರೆ - ಅಭಿನಯ ಕಾವ್ಯ | ರಾಮ ವೈಭವ ನೃತ್ಯ ರೂಪ | 1.11.2026 ಭಾನುವಾರ ರಾತ್ರಿ 9:30ಕ್ಕೆ