Filters

Channels
Topics
Other Filters

ಶಿವಮೊಗ್ಗ: ಪುಸ್ತಕ ತಗೋಬೇಕು ಅಂತಿದ್ದೀರಾ, ಇಲ್ಲಿದೆ ನೋಡಿ 50 ರಷ್ಟು ರಿಯಾಯಿತಿ, ಆನ್​​ಲೈನ್​ನಲ್ಲೂ ಲಭ್ಯ 

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ. 50ರಷ್ಟು ರಿಯಾಯಿತಿ ... ಕ್ಲಿಕ್ ಮಾಡಿ

ಸೌಜನ್ಯ ಪ್ರಕರಣ ತನಿಖೆ ಚುರುಕು: ಮಣ್ಣಸಂಕದ ಕಾಡಿಗೆ ಎಸ್‌ಐಟಿ ಭೇಟಿ, ಕ್ರೈಂ ಸೀನ್ ಮರುಸೃಷ್ಟಿ

ಹೊಸದಿಗಂತ ಮಂಗಳೂರು: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ನಡೆಸುತ್ತಿರುವ ಎಸ್‌ಐಟಿ, ಇಂದು ಸೌಜನ್ಯ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಮರುಸೃಷ್ಟಿ ನಡೆಸುವ ಕಾರ್ಯ ಹಮ್ಮಿಕೊಂಡಿದೆ. ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಆಗಮಿಸಿರುವ ಎಸ್‌ಐಟಿ ತಂಡದ ಜೊತೆ ಎಫ್‌ಎಸ್‌ಎಲ್ ಸಿಬ್ಬಂದಿ ಕೂಡ ಇದ್ದಾರೆ. 14 ವರ್ಷದ ಹಿಂದೆ ಸೌಜನ್ಯ ಮೃತದೇಹ ಪತ್ತೆಯಾದ ಧರ್ಮಸ್ಥಳದ ಮಣ್ಣಸಂಕದ ಕಾಡಿಗೆ ಭೇಟಿ ನೀಡಿರುವ ತಂಡ ಸ್ಥಳ ಪರಿಶೀಲನೆ ನಡೆಸಿದೆ. […] The post ಸೌಜನ್ಯ ಪ್ರಕರಣ ತನಿಖೆ ಚುರುಕು: ಮಣ್ಣಸಂಕದ ಕಾಡಿಗೆ ಎಸ್‌ಐಟಿ ಭೇಟಿ, ಕ್ರೈಂ ಸೀನ್ ಮರುಸೃಷ್ಟಿ appeared first on ONLINE.

ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ ಮಡಿಕೇರಿ: ನಗರದಲ್ಲಿ ಮಾದಕ‌ ವಸ್ತು (ಎಂಡಿಎಂಎ‌) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 4.04 ಲಕ್ಷ ರೂ. ಮೌಲ್ಯದ 11 ಗ್ರಾಂ ಎಂಡಿಎಂಎ ಮಾದಕ ಪದಾರ್ಥ, 5 ಮೊಬೈಲ್, ತಲಾ ಒಂದು ಆಟೋ ರಿಕ್ಷಾ, ತೂಕದ ಯಂತ್ರ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನಗರದ ಗೌಳಿಬೀದಿ ನಿವಾಸಿ, ಆಟೋ ಚಾಲಕ ರುಹೇಜ್ (29) ಹಾಗೂ ಮಾರ್ಕೇಟ್ ಬಳಿಯ ನಿವಾಸಿ, ಬಿಬಿಎ ವಿದ್ಯಾರ್ಥಿ ಮಹಮ್ಮದ್ ಶಾಕೀಜ್(19) ಎಂದು ಗುರುತಿಸಲಾಗಿದೆ. ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ […] The post ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ appeared first on ONLINE.

‘ಕೊಟ್ಟ 100 ಎಕರೆಯಲ್ಲಿ ಮೊದಲು ಫ್ಯಾಕ್ಟರಿ ಶುರು ಮಾಡಿ, ಆಮೇಲೆ 500 ಎಕರೆ ಕೊಡ್ತೇವೆ’ : HDK ಗೆ ಚಲುವರಾಯಸ್ವಾಮಿ ತಿರುಗೇಟು

ಮಂಡ್ಯ: ‘ಜಿಲ್ಲೆಯಲ್ಲಿ ಫ್ಯಾಕ್ಟರಿ ಸ್ಥಾಪನೆ ಮಾಡಲು 100 ಎಕರೆ ಜಾಗ ಕೇಳಿದ್ರಿ, ಕೊಟ್ಟೆವು. ಈಗ 500 ಎಕರೆ ಬೇಕು ಅಂತೀರಾ. ಕೊಟ್ಟ 100 ಎಕರೆಯಲ್ಲಿ ಮೊದಲು ಶುರು ಮಾಡಿ. ನಂತರ 500 ಎಕರೆ ಕೊಡುತ್ತೇವೆ. ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ ಮಾತನಾಡಬೇಡಿ’ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಮಂಡ್ಯದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಣಾ ಸಮಾರಂಭದಲ್ಲಿ ಜಲಸಂಪನ್ಮೂಲ ಹಾಗೂ […] The post ‘ಕೊಟ್ಟ 100 ಎಕರೆಯಲ್ಲಿ ಮೊದಲು ಫ್ಯಾಕ್ಟರಿ ಶುರು ಮಾಡಿ, ಆಮೇಲೆ 500 ಎಕರೆ ಕೊಡ್ತೇವೆ’ : HDK ಗೆ ಚಲುವರಾಯಸ್ವಾಮಿ ತಿರುಗೇಟು appeared first on nudikarnataka.

ಶಿವಮೊಗ್ಗ : ಅಪರಿಚಿತ ವ್ಯಕ್ತಿ ಅಸ್ವಸ್ಥತೆಯಿಂದ ಆಸ್ಪತ್ರೆಯಲ್ಲಿ ಸಾವು , ವಾರಸುದಾರರ ಪತ್ತೆ ಪೊಲೀಸರ ಮನವಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದ ಆವರಣದಲ್ಲಿ ಅಸ್ವಸ್ಥತೆಯಿಂದ ಮಲಗಿದ್ದ ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮುಖಾಂತರ ಮೆಗ್ಗಾನ್ ... ಕ್ಲಿಕ್ ಮಾಡಿ

ಕೇಂದ್ರ MSP ಹೆಚ್ಚಿಸುವುದರಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭ- ಛಲವಾದಿ ನಾರಾಯಣಸ್ವಾಮಿ

ಯಾದಗಿರಿ, ಅಕ್ಟೋಬರ್,31,2026 (www.justkannada.in):  ಕೇಂದ್ರ ಸರ್ಕಾರ ಕಬ್ಬಿಗೆ  ಎಂಎಸ್ ಪಿ ದರ ಹೆಚ್ಚಿಸುವುದರಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭವಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಎಂಎಸ್ ಪಿ ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ  ರೈತರು ಹೋರಾಟ ನಡೆಸುತ್ತಿರುವ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,  ಕೇಂದ್ರ ಸರ್ಕಾರ  ಎಂಎಸ್ ಪಿ ಹೆಚ್ಚಿಸುವುದರಿಂದ ರೈತರಿಗೆ ಲಾಭ ಆಗಲ್ಲ ಎಂಎಸ್ ಪಿ  ಹೆಚ್ಚಳದಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭವಾಗಿದೆ. ತಮಿಳುನಾಡು […]

ವಾಚ್ ಪ್ರಿಯರಿಗೆ ಗುಡ್‌ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ HMT ವಾಚ್‌ಗಳಿಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾಚ್ ಖರೀದಿಸಲು ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಗಮನ ಸೆಳೆದಿದ್ದವು. HMT ವಾಚ್‌ಗಳ ಮೇಲಿನ ಜನರ ಆಸಕ್ತಿ ಹಾಗೂ ಭಾವನಾತ್ಮಕ ನಂಟು ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು. ಇದೀಗ ವಾಚ್‌ ಪ್ರಿಯರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದ್ದು, ಬೆಂಗಳೂರಿನಲ್ಲಿ ನಾಲ್ಕು ಹೊಸ ಮಾದರಿಯ HMT ಕನ್ನಡಿಗ ವಾಚ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಕುರಿತು […] Source

Job News: ಚಿತ್ರದುರ್ಗದಲ್ಲಿ ಬಂಪರ್ ಉದ್ಯೋಗಾವಕಾಶ, ಬಿ ಕಾಂ, ಎಂ‌ ಕಾಂ ಆದವರಿಗೆ ತಕ್ಷಣವೇ ಸಿಗಲಿದೆ ಕೆಲಸ!

ಚಿತ್ರದುರ್ಗದ ಮೇರಾ ಯುವ ಭಾರತ ಕಚೇರಿಯಲ್ಲಿ ಖಾಲಿ ಇರುವ ಅಕೌಂಟ್ಸ್ ಅಸಿಸ್ಟೆಂಟ್ ಅಥವಾ ಪ್ರೊಗ್ರಾಂ ಅಸಿಸ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮುದಗಾ ಬಂದರಿನಲ್ಲಿ ಮತ್ತೊಂದು ದುರಂತ: ವಿಷಾನಿಲ ಸೋರಿಕೆಗೆ ಇಬ್ಬರು ಮೀನುಗಾರರು ಬಲಿ!

ಉತ್ತರ ಕನ್ನಡ: ಜಿಲ್ಲೆಯ ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿರುವ ಮತ್ತೊಂದು ದುರಂತ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವ ವೇಳೆ ವಿಷಾನಿಲ ಸೋರಿಕೆಯಾಗಿ ಇಬ್ಬರು ಮೀನುಗಾರರು ಉಸಿರುಗಟ್ಟಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಕೇವಲ ಕೆಲವೇ ದಿನಗಳ ಹಿಂದೆ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿ ಇದೇ ರೀತಿಯ ಘಟನೆಯಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಮುದಗಾ ಬಂದರಿನಲ್ಲಿ ಬೇಲೆಕೇರಿ […] Source

ಶಿವಮೊಗ್ಗ ; ನ,02 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ:ಶಿವಮೊಗ್ಗ ನಗರ ಉಪವಿಭಾಗ-1ರ ವ್ಯಾಪ್ತಿಯ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣೆ ಹಾಗೂ ಇತರೆ ಕಾಮಗಾರಿ ಹಮ್ಮಿಕೊಂಡಿದ್ದು, ನ.02 ರಂದು ಬೆಳಗ್ಗೆ 10 ... ಕ್ಲಿಕ್ ಮಾಡಿ

ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ: ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,31,2026 (www.justkannada.in):  ಮಾಜಿ ಸ್ಪೀಕರ್ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬೆಳೆದುಬಂದು, ಜನಪರ ಹೋರಾಟಗಳನ್ನು ಮುನ್ನಡೆಸಿದ್ದ  ಹಿರಿಯ ನಾಯಕ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರನ್ನು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಿರುವುದು ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಟ್ಟಿದೆ. ಸಾಮಾಜಿಕ ನ್ಯಾಯದ ಸಿದ್ಧಾಂತದಲ್ಲಿ ಅಚಲ […]

ಶಿವಮೊಗ್ಗ : ನಾವು ಕೇಳ್ದಾಗ ಎಣ್ಣೆ ಕೊಡ್ಬೇಕು ಅಷ್ಟೇ ಇಲ್ದಿದ್ರೆ ಅಂಗಡಿಗೆ ಬೆಂಕಿ ಹಚ್ತೀನಿ ಎಂದು ವೈನ್​ ಸ್ಟೋರ್​​​ ಮಾಲೀಕನ ಮೇಲೆ ಹಲ್ಲೆ ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ವೈನ್ ಸ್ಟೋರ್ ಒಂದಕ್ಕೆ ತೆರಳಿ ಮದ್ಯ ಪಡೆದುಕೊಂಡು, ಹಣ ಕೇಳಿದ ವೈನ್ ಸ್ಟೋರ್ ಮಾಲೀಕನ ಮೇಲೆ ಆರೋಪಿಗಳು ಅವಾಚ್ಯ ... ಕ್ಲಿಕ್ ಮಾಡಿ

Skin Care | ನಿಮ್ಮ ಸ್ಕಿನ್ ಸೆನ್ಸಿಟಿವ್‌ ಇದೆಯಾ? ಹಾಗಾದರೆ ಈ ‘ಮಿನಿಮಲ್’ ಕೇರ್ ಪಾಲಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರುಕಟ್ಟೆಯಲ್ಲಿ ಸಿಗುವ ನಾನಾ ತರಹದ ಸೌಂದರ್ಯವರ್ಧಕಗಳನ್ನು ಬಳಸುತ್ತಾ ನಿಮ್ಮ ಸೂಕ್ಷ್ಮ ಚರ್ಮವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ಒಮ್ಮೆ ಯೋಚಿಸಿ. ಸೂಕ್ಷ್ಮ ಚರ್ಮಕ್ಕೆ ಬೇಕಿರುವುದು ರಾಶಿ ರಾಶಿ ರಾಸಾಯನಿಕ ಉತ್ಪನ್ನಗಳಲ್ಲ, ಬದಲಿಗೆ ಸೂಕ್ತ ರಕ್ಷಣೆ ಮತ್ತು ಸರಿಯಾದ ಆರೈಕೆ. ಡೇ ಕೇರ್ ಹಗಲಿನ ವೇಳೆಯಲ್ಲಿ ನಮ್ಮ ತ್ವಚೆಯು ಧೂಳು, ಮಾಲಿನ್ಯ ಮತ್ತು ಸೂರ್ಯನ ನೇರಳೆ ಕಿರಣಗಳ ದಾಳಿಗೆ ಸಿಲುಕುತ್ತದೆ. ಹೀಗಾಗಿ ಸೂಕ್ಷ್ಮ ಚರ್ಮದವರು ಬೆಳಗ್ಗೆ ಬರೀ ಮುಖ ತೊಳೆದು ಸುಮ್ಮನಾಗಬಾರದು. ಚರ್ಮದ ತೇವಾಂಶ ಕಾಪಾಡುವ […] The post Skin Care | ನಿಮ್ಮ ಸ್ಕಿನ್ ಸೆನ್ಸಿಟಿವ್‌ ಇದೆಯಾ? ಹಾಗಾದರೆ ಈ ‘ಮಿನಿಮಲ್’ ಕೇರ್ ಪಾಲಿಸಿ appeared first on ONLINE.

ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ

ಹೊಸದಿಗಂತ ವರದಿ ಹುಬ್ಬಳ್ಳಿ: ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿದ್ದು, ದೇಶದಲ್ಲಿ ಗಲಭೆ, ದೊಂಬಿ ಸೃಷ್ಟಿಸಿ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ. ಇವರ ಬೋಗಸ್ ಆಂದೋಲನ ವಿರೋಧಿ ಬಿಜೆಪಿ ದೇಶ ಪ್ಯಾಪಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಅಭಿಯಾನ ನಡೆಸಲಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಗೆದ್ದಾಗ ಪ್ರಜಾಪ್ರಭುತ್ವ ಸರಿ ಇದೆ ಎನ್ನುತ್ತಾರೆ. ಚುನಾವಣಾ […] The post ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ appeared first on ONLINE.

ಬೆಳಗಾವಿಯಲ್ಲಿ ಉಪ ಲೋಕಾಯುಕ್ತರ ಗರಂ: ಹಾಜರಾತಿ ನಿರ್ವಹಣೆಯಲ್ಲಿ ಆಲಸ್ಯ ತೋರಿದ ಸಿಬ್ಬಂದಿಗೆ ಬಿಗ್ ಶಾಕ್

ಹೊಸದಿಗಂತ ವರದಿ ಬೆಳಗಾವಿ : ರಾಜ್ಯ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಬೆಳಗಾವಿ ತಾಲೂಕು ಮುತಗಾ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಹಾಜರಾತಿ ನಿರ್ವಹಣೆಗೆ ಆಲಸ್ಯ ತೋರಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದ ಕಾರಣ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಮುತಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ಕಂಡುಬಂದಲ್ಲಿ ಬಡಾವಣೆ ಮಾಲೀಕರು ಮತ್ತು ಪಿಡಿಒಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಗುತ್ತಿಗೆದಾರ ಜಿ.ಎಸ್.ಟಿ ನೋಂದಣಿ, ಗುತ್ತಿಗೆದಾರರ ರಸೀದಿ ನೀಡಬೇಕು. ಒಂದು ವೇಳೆ […] The post ಬೆಳಗಾವಿಯಲ್ಲಿ ಉಪ ಲೋಕಾಯುಕ್ತರ ಗರಂ: ಹಾಜರಾತಿ ನಿರ್ವಹಣೆಯಲ್ಲಿ ಆಲಸ್ಯ ತೋರಿದ ಸಿಬ್ಬಂದಿಗೆ ಬಿಗ್ ಶಾಕ್ appeared first on ONLINE.