Filters

Channels
Topics
Other Filters

ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆ : ಶಾಸಕ ರವಿಕುಮಾರ್ ಗಣಿಗ

ಮಂಡ್ಯ : ಯುವಜನತೆ ತಮ್ಮಲ್ಲಿರುವ ಸುಪ್ತ ಪ್ರತಿಭೆ ಹಾಗೂ ವಿಶಿಷ್ಟ ಸಾಮರ್ಥ್ಯವನ್ನು ಸ್ಪರ್ಧೆಗಳ ಮೂಲಕ ಅನಾವರಣಗೊಳಿಸಿ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಶಾಸಕ ರವಿಕುಮಾರ್ ಪಿ. ಕರೆ ನೀಡಿದರು. ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಮಂಡ್ಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ […] The post ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆ : ಶಾಸಕ ರವಿಕುಮಾರ್ ಗಣಿಗ appeared first on nudikarnataka.

15 ವರ್ಷ ಕಷ್ಟಪಟ್ಟು ಬೆಳಸಿದ್ದ ಅಡಿಕೆ ಮರಗಳಿಗೆ ಕತ್ತಿ ಏಟು! ಸಂಸದರ ಎದುರು ಗೊನೆ ಹಿಡಿದು ಕಣ್ಣೀರಿಟ್ಟ ಕುಟುಂಬ! ಸೊರಬದಲ್ಲಿ ಏನಿದು ನಡೆದಿದ್ದು!

ಮಲೆನಾಡು ಟುಡೆ ಸುದ್ದಿ / ಸೊರಬ / ಕಷ್ಟಪಟ್ಟು ವರ್ಷಗಟ್ಲೇ ದುಡಿದು ಬೆಳಸಿದ ಮರವನ್ನ ಯಾರೋ ಇದ್ದಕ್ಕಿದ್ದಂತೆ ಕಡಿದು ಹಾಕಿದರೆ, ಎಂತವರಿಗೆ ಆದರೂ ಮನಸ್ಸು ಚಿತ್ ಅನಿಸುತೆ. ... ಕ್ಲಿಕ್ ಮಾಡಿ

ಮದ್ದೂರು | ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮದ್ದೂರು:ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಹಣದ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಶಾಂತಗೊಳಿಸಲು ಮುಂದಾದ ಅಮಾಯಕ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ​ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಸ್ಥಳೀಯ ನಿವಾಸಿ ಕುಮಾರ್ ಎಂಬುವವರ ಪುತ್ರ ನಂದನ್ (25) ಕೊಲೆಯಾದ ಯುವಕ. ಘಟನೆಯ ವಿವರ: ಕೆಲಸದ ಹಣದ ವಹಿವಾಟಿಗೆ ಸಂಬಂಧಿಸಿದಂತೆ ರಘು ಹಾಗೂ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿತ್ತು. ಗಲಾಟೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ನಂದನ್, ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗಳ ಬಿಡಿಸಲು […] The post ಮದ್ದೂರು | ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ appeared first on nudikarnataka.

ಸಂವಿಧಾನದ ಆಶಯಗಳ ಹಿನ್ನೆಲೆಯಲ್ಲಿ ತೀರ್ಪುಗಳ ಮೌಲ್ಯಮಾಪನ ಮಾಡುವ ಮಾಧ್ಯಮ ಸ್ವಾತಂತ್ರ್ಯ ನ್ಯಾಯಾಂಗದ ಮೇಲಿನ ದಾಳಿಯಲ್ಲ: ಬಿ.ಟಿ.ವಿಶ್ವನಾಥ್

ನ್ಯಾಯಾಲಯವೆಂದರೆ ಕೇವಲ ಕಲ್ಲಿನ ಕಟ್ಟಡವಲ್ಲ, ಅದು ಒಂದು ಪ್ರಜಾಪ್ರಭುತ್ವದ ಆಶಯಗಳ ಕಾವಲು ಗೋಪುರ. ವ್ಯವಸ್ಥೆಯ ಬಗ್ಗೆ ಭ್ರಮನಿರಸನಗೊಳ್ಳದೆ ತನಗಿಲ್ಲಿ ನ್ಯಾಯ ದಕ್ಕುತ್ತದೆ ಎಂದು ದೇಶದ ಕಟ್ಟ ಕಡೆಯ ವ್ಯಕ್ತಿ ವಿಶ್ವಾಸವಿಡುವ ಕೊನೆಯ ದಡ. ಸಂವಿಧಾನವೆಂದರೆ ಕೇವಲ ಪುಸ್ತಕವಲ್ಲ, ಅದು ಈ ದೇಶದ ಆತ್ಮದ ಕನ್ನಡಿ. ಒಂದು ತೀರ್ಪು ಹೊರಬಿದ್ದಾಗ, ಎರಡು ಧ್ವನಿಗಳು ಏಳುತ್ತವೆ. ಒಂದು – “ನ್ಯಾಯಾಲಯ ಹೇಳಿದ್ದೇ ಅಂತಿಮ” ಎನ್ನುವ ಮೌನದ ಧ್ವನಿ. ಇನ್ನೊಂದು – “ಈ ತೀರ್ಪು ನಮ್ಮ ಸಂವಿಧಾನದ ಆತ್ಮಕ್ಕೆ ಹತ್ತಿರವಿದೆಯೇ?” ಎನ್ನುವ […] The post ಸಂವಿಧಾನದ ಆಶಯಗಳ ಹಿನ್ನೆಲೆಯಲ್ಲಿ ತೀರ್ಪುಗಳ ಮೌಲ್ಯಮಾಪನ ಮಾಡುವ ಮಾಧ್ಯಮ ಸ್ವಾತಂತ್ರ್ಯ ನ್ಯಾಯಾಂಗದ ಮೇಲಿನ ದಾಳಿಯಲ್ಲ: ಬಿ.ಟಿ.ವಿಶ್ವನಾಥ್ appeared first on nudikarnataka.

ಕೇವಲ 14 ಎಸೆತಗಳಲ್ಲಿ ಅರ್ಧಶತಕ: ವಿಶ್ವ ದಾಖಲೆ ಬರೆದ ಆರ್‌ಸಿಬಿ ಆಲ್​ರೌಂಡರ್ ಪ್ರೇಮಾ ರಾವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಈವರೆಗೆ ಯಾರೂ ಮಾಡದ ಸಾಧನೆಯೊಂದನ್ನು ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಲ್ರೌಂಡರ್ ಪ್ರೇಮಾ ರಾವತ್ ವಿಶ್ವ ದಾಖಲೆ ಬರೆದಿದ್ದಾರೆ. ಸೀನಿಯರ್ ಮಹಿಳಾ ಟಿ20 ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತರಾಖಂಡ್ ತಂಡವನ್ನು ಪ್ರತಿನಿಧಿಸಿರುವ ಪ್ರೇಮಾ, ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಅತಿವೇಗದ ಜಂಟಿ ಹಾಗೂ ವೈಯಕ್ತಿಕ ದಾಖಲೆಯೊಂದಿಗೆ ಅವರು ಪಾಕಿಸ್ತಾನದ ಸ್ಟಾರ್ ಆಟಗಾರ್ತಿ […] The post ಕೇವಲ 14 ಎಸೆತಗಳಲ್ಲಿ ಅರ್ಧಶತಕ: ವಿಶ್ವ ದಾಖಲೆ ಬರೆದ ಆರ್‌ಸಿಬಿ ಆಲ್​ರೌಂಡರ್ ಪ್ರೇಮಾ ರಾವತ್ appeared first on ONLINE.

ಶಿವಮೊಗ್ಗದಲ್ಲಿ ನವೆಂಬರ್ 5ರಂದು ಬೃಹತ್ ಉದ್ಯೋಗ ಮೇಳ: ಪಿಯುಸಿ, ಪದವೀಧರರಿಗೆ ನೇರ ಸಂದರ್ಶನದ ಮೂಲಕ ಉದ್ಯೋಗಾವಕಾಶ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ನವೆಂಬರ್ 05ರಂದು ಬೆಳಿಗ್ಗೆ 10 ... ಕ್ಲಿಕ್ ಮಾಡಿ

ವಾಹನ ಸವಾರರ ಜೀವದ ಜೊತೆ ಚೆಲ್ಲಾಟ: ಅರಮನೆ ಸುತ್ತ ಫೋಟೋಶೂಟ್‌ ಗೆ ಕಡಿವಾಣ ಹಾಕಿ-ಸಾಮಾಜಿಕ ಕಾರ್ಯಕರ್ತ ಆಗ್ರಹ

​ಮೈಸೂರು,ನವೆಂಬರ್,3,2026 (www.justkannada.in): ಮೈಸೂರು ಅರಮನೆಯ ಸುತ್ತಮುತ್ತ ಫೋಟೋ ಶೂಟ್ ಹಾಗೂ ಸೆಲ್ಫಿ ಹೆಸರಿನಲ್ಲಿ ರಸ್ತೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗೆ ತಕ್ಷಣವೇ ಕಡಿವಾಣ ಹಾಕಬೇಕು. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಾರ್ವಜನಿಕರ ಸಂಚಾರ ಸುರಕ್ಷತೆಗೂ ಧಕ್ಕೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ. ​ಅರಮನೆಯ ಸುತ್ತಲಿನ ಸಾರ್ವಜನಿಕ ರಸ್ತೆಗಳು ಫೋಟೋಶೂಟ್ ತಾಣಗಳಾಗಿ ಮಾರ್ಪಡುತ್ತಿರುವುದರಿಂದ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ. ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ […]

ದೀಪಾವಳಿಯೊಳಗೆ ಸೆಲ್ಲರ್‌ನಲ್ಲೇ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿ; ಆಸ್ಪತ್ರೆಗಳಿಗೆ ಟ್ರಾಫಿಕ್ ಪೊಲೀಸ್​ ಡೆಡ್​ಲೈನ್! ವಿಡಿಯೋ ಸ್ಟೋರಿ

ಮಲೆನಾಡು ಟುಡೆ ಸುದ್ದಿ / ಇಷ್ಟು ದಿನ ಪುಟ್​ಪಾತ್ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸ್ತಿದ್ದ ಶಿವಮೊಗ್ಗ ಸಂಚಾರಿ ಪೊಲೀಸರು, ಇದೀಗ ದೈರ್ಯ ಮಾಡಿ ಆಸ್ಪತ್ರೆಗಳಿಗೆ ಪಾರ್ಕಿಂಗ್ ಪಾಠ ಹೇಳಿಕೊಡಲು ಆರಂಭಿಸಿದ್ದಾರೆ ... ಕ್ಲಿಕ್ ಮಾಡಿ

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ, ಪಟಾಕಿ ಹೊಡೆಯುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಬ್ಬದಲ್ಲಿ ಮನೆಯ ತುಂಬ ಹಣತೆ ಹಚ್ಚಿ, ಸಿಹಿ ಅಡುಗೆ ತಯಾರಿಸಿ, ಪೂಜೆ ಮಾಡುವುದರಲ್ಲಿ ಮನೆಮಂದಿಯೆಲ್ಲಾ ನಿರತರಾಗಿದ್ದರೆ ಪುಟಾಣಿ ಮಕ್ಕಳು ನಿಮ್ಮ ಕಣ್ಣು ತಪ್ಪಿಸಿ ಪಟಾಕಿ ಡಬ್ಬಿ ಜೊತೆಗೆ ಹೊರಗೆ ಓಡಿರುತ್ತಾರೆ. ಈ ಬಗ್ಗೆ ಗಮನ ಇರಲಿ. ಬೆಳಕಿನ ಹಬ್ಬದ ಸಮಯದಲ್ಲಿ ಎಲ್ಲೆಡೆ ಮಕ್ಕಳು ಕಣ್ಣಿಗೆ ಸಂಬಂಧಿಸಿದ ಅವಘಡಗಳಿಗೆ ತುತ್ತಾಗುತ್ತಾರೆ. ತಪ್ಪು ಯಾರೇ ಮಾಡಿರಲಿ ನಿಮ್ಮ ಮಕ್ಕಳ ಸುರಕ್ಷತೆ ನಿಮ್ಮ ಕೈಯಲ್ಲಿರುತ್ತದೆ. ಈ ಬಾರಿ ಪಟಾಕಿ […] The post ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ, ಪಟಾಕಿ ಹೊಡೆಯುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ appeared first on ONLINE.

ಮೈಸೂರಿನಲ್ಲಿ ರೈತರ ಪ್ರತಿಭಟನೆ: ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹ

ಮೈಸೂರು: ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನೀಡಬೇಕು ಹಾಗೂ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ರೈತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ರೈತರ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಯಲು ತಗಲುತ್ತಿರುವ ವೆಚ್ಚ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಪ್ರಮುಖ ಅಳಲಾಗಿದೆ. ಹೀಗಾಗಿ ಕಬ್ಬಿಗೆ ಕಾರ್ಖಾನೆಗಳಿಂದ ಪ್ರತಿ ಟನ್‌ಗೆ […] Source

ಮರಳಿ ಬಿಜೆಪಿಗೆ ಈಶ್ವರಪ್ಪ? ವಿಜಯೇಂದ್ರ-ಕಾಂತೇಶ್​ ಮಾತುಕತೆ!? ಯಡಿಯೂರಪ್ಪ ಜೊತೆ ದ್ವೇಷವಿಲ್ಲ! ವೈರಲ್​ ಇಂಟರ್​ ವ್ಯೂನಲ್ಲಿ ಮಾಜಿ ಡಿಸಿಎಂರ ಮನದಾಳದ ಮಾತುಗಳು ಸ್ಫೋಟ

ಮಲೆನಾಡು ಟುಡೆ ಸುದ್ದಿ / ಪತ್ರಕರ್ತೆ ಸೌಖ್ಯ ಗಾಂಕರ್ ಅವರ ರಿವ್ಯೂ (Review by Soukhya Gaonkar) ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ... ಕ್ಲಿಕ್ ಮಾಡಿ

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಸೂರಿನಲ್ಲಿ ರೈತರ ಪ್ರತಿಭಟನೆ: DC ಕಚೇರಿಗೆ ಮುತ್ತಿಗೆಗೆ ಯತ್ನ

ಮೈಸೂರು, ನವೆಂಬರ್,3,2026 (www.justkannada.in): ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಸೂರಿನಲ್ಲೂ ರೈತರ ಕಿಚ್ಚು ಜೋರಾಗಿದ್ದು ಕಬ್ಬು ಬೆಳೆಗಾರರ ಸಮನ್ವಯ ಸಮಿತಿಯಿಂದ  ರೈತ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಹಳ್ಳಿಕೆರೆ ಭಾಗ್ಯರಾಜ್, ಕುರುಬೂರು ಶಾಂತಕುಮಾರ್ ಮಂಜುಕಿರಣ್, ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಬನ್ನೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಅನ್ನದಾತರು ಕಬ್ಬಿನ ಹೊರೆ ಹೊತ್ತು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ […]

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ವಿವಾದ: ಕ್ಷಮೆಯಾಚಿಸಿದ ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊನೆಗೂ ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಭೆಯೊಂದರ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಬಳಸಿದ್ದ ಪದಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ವಿಜಯೇಂದ್ರ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ವಿಜಯೇಂದ್ರ, ಸಾಮಾನ್ಯವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಅಥವಾ ಯಾವುದೇ […] Source

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಕಾರು ಅಪಘಾತ ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ದುರ್ಮರಣ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಓಡಾಡುವ ಕಾರುಗಳ ಸಂಖ್ಯೆ ಹೆಚ್ಚಾಯ್ತಾ? ಅಥವಾ ಹೊರಗಡೆಯಿಂದ ಬರುತ್ತಿರುವ ಕಾರುಗಳ ಸಂಖ್ಯೆ ಜಾಸ್ತಿಯಾಯ್ತಾ? ಅಥವಾ ರೋಡ್​ ಗೊತ್ತಾಗುತ್ತಿಲ್ವಾ? ... ಕ್ಲಿಕ್ ಮಾಡಿ

ಹಾಲು ಮೊಸರಿನ ಬೆಲೆ ದುಬಾರಿ: ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಮಂಡ್ಯ,ನವೆಂಬರ್,3,2026 (www.justkannada.in): ರಾಜ್ಯದಲ್ಲಿ ಹಾಲು-ಮೊಸರಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನ ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ ನಡೆಸಿತು. ಹಾಲಿನ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದ ಮಹಾವೀರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡ ಸಿಟಿ ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಗುಲಾಬಿ ಕೊಟ್ಟು ಹಾಲು- ಮೊಸರು ವಿತರಿಸಿ ವಿಭಿನ್ನ ರೀತಿ ಪ್ರತಿಭಟಿಸಿದರು. ಬೆಲೆ ಏರಿಕೆ ಬಾದ್ ಷಾ , ಬೆಲೆ ಏರಿಕೆ ದೊರೆ ಎಂದು ಸಿಎಂ ಡಿಕೆಶಿ […]