Filters

Channels
Topics
Other Filters

ಒನ್‌ವೇನಲ್ಲಿ ಬಂದ KSRP ಬಸ್, ಪ್ರಶ್ನಿಸಿದ್ದಕ್ಕೆ ಪೊಲೀಸರಿಂದಲೇ ಕಾರು ಚಾಲಕನಿಗೆ ಧಮ್ಕಿ: ವಿಡಿಯೋ ವೈರಲ್!

ಬೆಂಗಳೂರು: ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಪಾಠ ಮಾಡುವ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಒನ್‌ವೇ ರಸ್ತೆಯಲ್ಲಿ ಕೆಎಸ್‌ಆರ್‌ಪಿ ಬಸ್ ಚಲಾಯಿಸಿದ್ದನ್ನು ಪ್ರಶ್ನಿಸಿದ ರೇಂಜ್ ರೋವರ್ ಕಾರು ಚಾಲಕನನ್ನು ಪೊಲೀಸರು ಸುತ್ತುವರಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೊಸೂರು ರಸ್ತೆಯ ನಂಜಪ್ಪ ಸರ್ಕಲ್ ಬಳಿ ಕಳೆದ ರಾತ್ರಿ […] Source

ಟರ್ನಿಂಗ್​ನಲ್ಲಿ ಆಚೀಚೆ ಹೋಗಿ, ಸೀದಾ ಮನೆ ಬಾಗಿಲಿಗೆ ಉರುಳಿ ಬಿದ್ದ ಲಾರಿ: ವಿಡಿಯೋ ಸ್ಟೋರಿ

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಕುಡುಮಲ್ಲಿಗೆ ಹತ್ರ ಲಾರಿಯೊಂದು ಸೀದಾ ಮನೆ ಬಾಗಿಲ ಬಳಿಯಲ್ಲಿ ಪಲ್ಟಿ ಹೊಡೆದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಘಟನೆ ... ಕ್ಲಿಕ್ ಮಾಡಿ

ವೈದ್ಯಕೀಯ ಲೋಕದ ವಿಸ್ಮಯ: ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!

ರಾಯಚೂರು: ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸುವ ಅತ್ಯಂತ ಅಪರೂಪದ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ತಿಂಗಳ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದೆ. ಸಯಾಮಿ ಅವಳಿಗಳ ಪ್ರಕರಣಗಳಿಗಿಂತಲೂ ವಿಭಿನ್ನವಾದ ಈ ಅಪರೂಪದ ವೈದ್ಯಕೀಯ ಸ್ಥಿತಿ ವೈದ್ಯರನ್ನು ಅಚ್ಚರಿಗೊಳಿಸಿದೆ. ರಾಯಚೂರಿನ ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ್ ಮತ್ತು ಅವರ ತಂಡದ ಪರಿಶೀಲನೆಯಿಂದ ಈ ಪ್ರಕರಣ ಪತ್ತೆಯಾಗಿದ್ದು, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರಾಯಚೂರು […] Source

ಎಐ ಕಾಲದ ಪೈಪೋಟಿ ನಡುವೆ ಹೊಸ ಸ್ಕಿಲ್​ ಕಲಿಯಲು ಅವಕಾಶ! ಶಿವಮೊಗ್ಗದಲ್ಲಿ ಕೆ.ಐ.ಸಿ.ಎಂ. ವತಿಯಿಂದ 6 ತಿಂಗಳ ಆಡಿಟ್ ತರಬೇತಿಗೆ ಅರ್ಜಿ ಆಹ್ವಾನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಶಿವಮೊಗ್ಗದ 2ನೇ ಹಂತದ ವಿನೋಬನಗರದಲ್ಲಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ... ಕ್ಲಿಕ್ ಮಾಡಿ

ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಎಫೆಕ್ಟ್! ಮುಂದಿನ 3 ದಿನ ಭಾರಿ ಮಳೆ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

ಮಲೆನಾಡು ಟುಡೆ ಸುದ್ದಿ / ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿರುವ ಪರಿಣಾಮ, ರಾಜ್ಯದಾದ್ಯಂತ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದ್ದು, ನವೆಂಬರ್ 3 ರಿಂದ 5 ರವರೆಗೆ ಬಹುತೇಕ ಜಿಲ್ಲೆಗಳಲ್ಲಿ ... ಕ್ಲಿಕ್ ಮಾಡಿ

ನಂದಿನಿ ಹಾಲಿನ ದರ ಲೀಟರ್‌ಗೆ 8 ಅಲ್ಲ 12 ರೂಪಾಯಿ ಏರಿಕೆ!? ಪ್ಯಾಕೆಟ್​ ಬಣ್ಣಕ್ಕೊಂದು ರೇಟು?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಮಾಡಿರುವ ... ಕ್ಲಿಕ್ ಮಾಡಿ

Daily Horoscope: ನವೆಂಬರ್ 3ರಂದು ಯಾವ ರಾಶಿಗೆ ಅದೃಷ್ಟದ ತಿರುವು? ನಿಮ್ಮ ರಾಶಿಭವಿಷ್ಯದಲ್ಲಿ ಏನಿದೆ?

Daily Horoscope: ನವೆಂಬರ್ 3ರಂದು ಯಾವ ರಾಶಿಗೆ ಅದೃಷ್ಟದ ತಿರುವು? ನಿಮ್ಮ ರಾಶಿಭವಿಷ್ಯದಲ್ಲಿ ಏನಿದೆ?Read your horoscope for November 3, 2026, for all 12 zodiac signs. The day's forecast highlights patience, balanced thinking and the importance of avoiding overthinking when situations seem challenging.

ಶಿವಮೊಗ್ಗ: ಗ್ರಾಹಕರಿಗೆ ಒಂದೇ ಸೂರಿನಡಿ ಲಭ್ಯವಾಗಲಿದೆ ದೇಶಿ, ವಿದೇಶಿ ಹಣ್ಣುಗಳ ಜೊತೆಗೆ ತಾಜಾ ಜ್ಯೂಸ್! ಹಾಪ್​ಕಾಮ್ಸ್​ನ ಹೊಸ ಮಳಿಗೆ ಬಗ್ಗೆ ಇಲ್ಲಿದೆ ಮಾಹಿತಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ... ಕ್ಲಿಕ್ ಮಾಡಿ

ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯದ ಅಧಿಕೃತ ಉಭಯಜೀವಿ ಸ್ಥಾನ: ದೇಶದಲ್ಲೇ ಮೊದಲ ಸಾಧನೆ

ಮಲೆನಾಡು ಟುಡೆ ಸುದ್ದಿ / ಕಾರ್ಕಳ / ಜೀವವೈವಿಧ್ಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಮನ್ನಣೆಯೊಂದು ದೊರೆತಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ... ಕ್ಲಿಕ್ ಮಾಡಿ

ಕಳ್ಳತನಕ್ಕೆ ಬಂದು ತಗ್ಲಾಕ್ಕೊಂಡ ಖದೀಮ: ನಡುರಸ್ತೆಯಲ್ಲಿ ಯುವತಿ ಎಳೆದಾಡಿ ಹೈಡ್ರಾಮಾ!

ಬೆಂಗಳೂರು: ಹಾಡಹಗಲೇ ಕಳ್ಳತನಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯುವತಿಯನ್ನೇ ನಡುರಸ್ತೆಯಲ್ಲೇ ಎಳೆದಾಡಿ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳತನಕ್ಕೆ ಬಂದಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಅಂಗಡಿಯಲ್ಲಿದ್ದ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಾನೆ. ಅಲ್ಲದೆ, ಯುವತಿಯ ಎರಡೂ ಕೈಗಳಿಗೆ ಫೆವಿಕ್ವಿಕ್ ಅಂಟಿಸಿ, ಆಕೆಯ ಬಳಿಯಿದ್ದ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ದೋಚಿದ್ದಾನೆ. ಕೊನೆಗೆ ಸ್ಥಳೀಯರು ಯುವತಿಯನ್ನು […] Source

ನ.10ರಿಂದ ಕಾರ್ತಿಕ ಮಾಸ ಆರಂಭ, ಈ ಸಮಯದಲ್ಲಿ ಪುಣ್ಯಪ್ರಾಪ್ತಿಗೆ ಈ ಕಾರ್ಯಗಳನ್ನು ಮಾಡಿ

ನವೆಂಬರ್ ಹತ್ತರಿಂದ ಕಾರ್ತಿಕ ಮಾಸ ಆರಂಭವಾಗುತ್ತಿದೆ. ಈ ಪುಣ್ಯ ಸಮಯದಲ್ಲಿ ಮಾಡುವ ಹಲವು ಕಾರ್ಯಗಳು ಪುಣ್ಯಪ್ರಾಪ್ತಿಯಾಗಲು ಸಹಕರಿಸುತ್ತವೆ.ಹಿಂದು ಧರ್ಮದಲ್ಲಿ ಕಾರ್ತಿಕ ಮಾಸ ಅತ್ಯಂತ ಪವಿತ್ರವಾದುದು ಹಾಗೂ ಶ್ರೇಷ್ಠವೆಂದು ಹೇಳಲಾಗುತ್ತದೆ. ಶಿವ ಹಾಗೂ ವಿಷ್ಣು ಇಬ್ಬರಿಗೂ ಈ ಮಾಸ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಯಾವೆಲ್ಲಾ ಆಚರಣೆ ಮಾಡಬೇಕು? ಕಾರ್ತಿಕ ಮಾಸದಲ್ಲಿ ನಿತ್ಯವೂ ಮನೆಯ ಮುಂಬಾಗಿಲಿನ ಬಳಿ ಹಾಗೂ ತುಳಸಿ ಕಟ್ಟೆಯ ಬಳಿ ದೀಪ ಬೆಳಗಬೇಕು. ಇನ್ನು ದೇವಸ್ಥಾನಗಳ ಬಳಿ ದೀಪ ಬೆಳಗುವುದನ್ನು ಪುಣ್ಯದ ಕೆಲಸ ಎಂದು […] The post ನ.10ರಿಂದ ಕಾರ್ತಿಕ ಮಾಸ ಆರಂಭ, ಈ ಸಮಯದಲ್ಲಿ ಪುಣ್ಯಪ್ರಾಪ್ತಿಗೆ ಈ ಕಾರ್ಯಗಳನ್ನು ಮಾಡಿ appeared first on ONLINE.

Shani Mahadasha: ಮದುವೆಗೆ ಶನಿ ಅಡ್ಡಿಯೇ, ಆಶೀರ್ವಾದವೇ? ಶನಿ ಮಹಾದಶೆಯ ರಹಸ್ಯ ತಿಳಿಯಿರಿ

Shani Mahadasha: ಮದುವೆಗೆ ಶನಿ ಅಡ್ಡಿಯೇ, ಆಶೀರ್ವಾದವೇ? ಶನಿ ಮಹಾದಶೆಯ ರಹಸ್ಯ ತಿಳಿಯಿರಿ, In Vedic astrology, Saturn is associated with patience, responsibility and commitment. Explore how Shani Mahadasha and other planetary influences are traditionally interpreted in matters of marriage, and why astrologers consider an individual birth chart before suggesting remedies.

ನ.5ರಿಂದ ಬಸ್ ಟಿಕೆಟ್ ದುಬಾರಿ: ದರ ಏರಿಕೆ ಅನಿವಾರ್ಯ ಎಂದ ಸಚಿವ ಬೈರತಿ ಸುರೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟಲಿದೆ. ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ನವೆಂಬರ್ 5ರಿಂದ ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಪ್ರಯಾಣಿಕರು ಎಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂಬುದು ನವೆಂಬರ್ 4ರಂದು ನಡೆಯಲಿರುವ ಸಭೆಯಲ್ಲಿ ಅಂತಿಮವಾಗಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ನ.4ರಂದು ದರದ ಅಂತಿಮ ನಿರ್ಧಾರ ರಾಜ್ಯ ಸಚಿವ […] The post ನ.5ರಿಂದ ಬಸ್ ಟಿಕೆಟ್ ದುಬಾರಿ: ದರ ಏರಿಕೆ ಅನಿವಾರ್ಯ ಎಂದ ಸಚಿವ ಬೈರತಿ ಸುರೇಶ್ appeared first on ONLINE.

ಕಬ್ಬು ಬೆಲೆ ಸಮರ ತೀವ್ರ: ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ ‘ಜೈಲ್ ಚಲೋ’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಸೋಮವಾರ ರೈತರು ‘ಜೈಲ್ ಚಲೋ’ ಚಳವಳಿ ಆರಂಭಿಸಿ, ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದತ್ತ ರ‍್ಯಾಲಿ ನಡೆಸಿದರು. ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂಡಲಗಾ ಜೈಲಿನ […] The post ಕಬ್ಬು ಬೆಲೆ ಸಮರ ತೀವ್ರ: ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ ‘ಜೈಲ್ ಚಲೋ’ appeared first on ONLINE.

ಆಂಧ್ರದ ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕದ ನೆರವಿನ ಹಸ್ತ: ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ‘ಅರ್ನಬ್’ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಆಂಧ್ರಪ್ರದೇಶದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, 500 ಕೌಶಲ್ಯಯುತ ಲೈನ್‌ಮನ್‌ಗಳು ಸೇರಿದಂತೆ ಅಗತ್ಯ ಮಾನವಶಕ್ತಿ ಮತ್ತು ಆಧುನಿಕ ಉಪಕರಣಗಳನ್ನು ಆಂಧ್ರಕ್ಕೆ ರವಾನಿಸಿದೆ. ಚಂದ್ರಬಾಬು ನಾಯ್ಡುಗೆ ಸಿಎಂ ಭರವಸೆ ವಿದ್ಯುತ್ ಮೂಲಸೌಕರ್ಯ ಮರುಸ್ಥಾಪನೆಗೆ ಮಾನವಶಕ್ತಿ ಮತ್ತು ಉಪಕರಣಗಳನ್ನು ಒದಗಿಸುವಂತೆ ಆಂಧ್ರಪ್ರದೇಶ ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿರುವ ರಾಜ್ಯ ಸರ್ಕಾರ, […] The post ಆಂಧ್ರದ ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕದ ನೆರವಿನ ಹಸ್ತ: ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂದ ಸಿಎಂ ಡಿಕೆಶಿ appeared first on ONLINE.