Filters

Channels
Topics
Other Filters

ಭವಿಷ್ಯದ ಸವಾಲು ಎದುರಿಸಲು ಯುವಜನರು ಸಜ್ಜಾಗಬೇಕು: ಡಾ. ಗಿರಿಧರ ಕಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜೀವನವೆಂಬ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸ್ಪರ್ಧಾ ಮನೋಭಾವ ಅತ್ಯಗತ್ಯ. ಭವಿಷ್ಯದಲ್ಲಿ ಯುವಪೀಳಿಗೆ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಿರುವುದರಿಂದ ಇಂದಿನಿಂದಲೇ ಅದಕ್ಕೆ ಸಿದ್ಧರಾಗಬೇಕು ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು. ನಗರದ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ‘ಪ್ರತಿಬಿಂಬ’ ಸ್ಪರ್ಧಾ ಸೌರಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹೆಚ್ಚು ಒಗ್ಗಿಕೊಳ್ಳುತ್ತಿರುವ ಸಂದರ್ಭದಲ್ಲಿ, ಅವುಗಳ ಆಕರ್ಷಣೆಯನ್ನು ಮೀರಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು […] The post ಭವಿಷ್ಯದ ಸವಾಲು ಎದುರಿಸಲು ಯುವಜನರು ಸಜ್ಜಾಗಬೇಕು: ಡಾ. ಗಿರಿಧರ ಕಜೆ appeared first on ONLINE.

ಆರೋಗ್ಯ ಸೇವೆ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರ ಸಮಿತಿ ರಚನೆ: ಯು. ಟಿ. ಖಾದರ್

ಬೆಂಗಳೂರು: ಆರೋಗ್ಯವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿ ರಚಿಸುವುದಾಗಿ ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಬೆಂಗಳೂರಿನ ಮಹಾಬೋಧಿ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ “ವಿಶ್ವ ತೀವ್ರಾಘಾತ ಜಾಗೃತಿ ದಿನ” ಹಾಗೂ “ವಿಶ್ವ ಪಾರ್ಶ್ವವಾಯು ಜಾಗೃತಿ ದಿನ”ದ ಅಂಗವಾಗಿ ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಖ್ಯಾತ ನರ ಶಸ್ತ್ರಚಿಕಿತ್ಸಾ ತಜ್ಞ ಡಾ. ಎನ್ ಕೆ ವೆಂಕಟರಮಣ ಅವರ ಗೋಲ್ಡನ್ ಅವರ್ ಹಾಗೂ ಮೆದುಳಿನ […] Source

ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ತಡೆರಹಿತ ಹಾಗೂ ಸುಗಮ ಪ್ರಯಾಣದ ಅನುಭವ ನೀಡುತ್ತಿರುವ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಯ್ದ ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನಕ್ಕಾಗಿ ‘ಡಿಜಿ ಯಾತ್ರಾ – ಇಂಟರ್ನ್ಯಾಷನಲ್ ಪ್ಯಾಸೆಂಜರ್ ಟ್ರಯಲ್ಸ್’ ಎಂಬ ಪ್ರಾಯೋಗಿಕ ಸೇವೆಗೆ ಚಾಲನೆ ನೀಡಿದೆ. ಈ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪದೇ ಪದೇ ದಾಖಲೆಗಳನ್ನು ತೋರಿಸುವ ಕಿರಿಕಿರಿಯನ್ನು ತಪ್ಪಿಸಿ, ಮುಖ ಗುರುತಿಸುವಿಕೆ (ಫೇಸ್ ರೆಕಗ್ನಿಷನ್) ತಂತ್ರಜ್ಞಾನದ ಮೂಲಕ […] Source

ಸ್ವದೇಶಿ ತಂತ್ರಜ್ಞಾನ, ಡಿಜಿಟಲ್ ನಾವೀನ್ಯತೆಗೆ ಮನ್ನಣೆ: ರಾಷ್ಟ್ರೀಯ ಮಟ್ಟದಲ್ಲಿ ಎಂಆರ್‌ಪಿಎಲ್‌ಗೆ ಎರಡು ಪ್ರಶಸ್ತಿಯ ಗರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಸ್ಕರಣಾಗಾರ ಕ್ಷೇತ್ರದ ನಾವೀನ್ಯತೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ರಾಷ್ಟ್ರೀಯ ಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ (ಸಿಎಚ್‌ಟಿ) ಸಂಸ್ಥೆಯ 2025–26ನೇ ಸಾಲಿನ ನಾವೀನ್ಯತಾ ಪ್ರಶಸ್ತಿಗಳಲ್ಲಿ ಎಂಆರ್‌ಪಿಎಲ್ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ. ಗೋವಾದ ಎಟಿಐ–ಒಎನ್‌ಜಿಸಿ ಸಭಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ 29ನೇ […] The post ಸ್ವದೇಶಿ ತಂತ್ರಜ್ಞಾನ, ಡಿಜಿಟಲ್ ನಾವೀನ್ಯತೆಗೆ ಮನ್ನಣೆ: ರಾಷ್ಟ್ರೀಯ ಮಟ್ಟದಲ್ಲಿ ಎಂಆರ್‌ಪಿಎಲ್‌ಗೆ ಎರಡು ಪ್ರಶಸ್ತಿಯ ಗರಿ appeared first on ONLINE.

UPSC Insights SECURE SYNOPSIS : 27 October 2026

NOTE: Please remember that following ‘answers’ are NOT ‘model answers’. They are NOT synopsis too if we go by definition of the term. What we are providing is content that both meets demand of the question and at the same time gives you extra points in the form of background information.   General Studies – … Continue reading "UPSC Insights SECURE SYNOPSIS : 27 October 2026" The post UPSC Insights SECURE SYNOPSIS : 27 October 2026 appeared first on INSIGHTS IAS - Simplifying UPSC IAS Exam Preparation.

UPSC Insta–DART (Daily Aptitude and Reasoning Test) 27 October 2026

  Considering the alarming importance of CSAT in UPSC CSE Prelims exam and with enormous requests we received recently, InsightsIAS has started Daily CSAT Test to ensure students practice CSAT Questions on a daily basis. Regular Practice would help one overcome the fear of CSAT too.We are naming this initiative as Insta– DART – Daily … Continue reading "UPSC Insta–DART (Daily Aptitude and Reasoning Test) 27 October 2026" The post UPSC Insta–DART (Daily Aptitude and Reasoning Test) 27 October 2026 appeared first on INSIGHTS IAS - Simplifying UPSC IAS Exam Preparation.

ಈಶಾನ್ಯ ಶಿಕ್ಷಕರ ಚುನಾವಣೆ ಮತ ಎಣಿಕೆ: ಮೊದಲ ಸುತ್ತಿನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಮತ?

ಹೊಸದಿಗಂತ ವರದಿ ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಮೊದಲ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಶಶೀಲ್ ಜಿ. ನಮೋಶಿ 7,243 ಮತಗಳನ್ನು ಪಡೆದರೆ, ಶರಣಪ್ಪ ಮಟ್ಟೂರ 5,714 ಮತಗಳನ್ನು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣ ಜಮಾದಾರ 18, ಜನತಾ ದಳ (ಸಂಯುಕ್ತ) ಪಕ್ಷದ […] The post ಈಶಾನ್ಯ ಶಿಕ್ಷಕರ ಚುನಾವಣೆ ಮತ ಎಣಿಕೆ: ಮೊದಲ ಸುತ್ತಿನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಮತ? appeared first on ONLINE.

UPSC Current Affairs Quiz – 27 October 2026 | Daily Prelims Quiz

  The Current Affairs Quiz is a daily quiz based on the DAILY CURRENT AFFAIRS AND PIB SUMMARY from the previous day, as posted on our website. It covers all relevant news sources and is designed to test your knowledge of current events. Solving these questions will help you retain both concepts and facts relevant … Continue reading "UPSC Current Affairs Quiz – 27 October 2026 | Daily Prelims Quiz" The post UPSC Current Affairs Quiz – 27 October 2026 | Daily Prelims Quiz appeared first on INSIGHTS IAS - Simplifying UPSC IAS Exam Preparation.

SIR 2026 | ರಾಜ್ಯದ ಅಂತಿಮ ಪಟ್ಟಿ ಪ್ರಕಟ: ಮತದಾರರ ಸಂಖ್ಯೆಯಲ್ಲಿ ಬರೋಬ್ಬರಿ 99.32 ಲಕ್ಷ ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಕ್ಷೇತ್ರವಾರು ಮತದಾರರ ಪಟ್ಟಿಗಳು ಲಭ್ಯವಿವೆ. ಪರಿಷ್ಕರಣೆಗೆ ಮೊದಲು ರಾಜ್ಯದಲ್ಲಿ 5.54 ಕೋಟಿಗೂ ಅಧಿಕ ಮತದಾರರಿದ್ದರೆ, ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ ಸುಮಾರು 4.55 ಕೋಟಿಗೆ ಇಳಿದಿದೆ. ಒಟ್ಟಾರೆ 99.32 ಲಕ್ಷಕ್ಕೂ ಹೆಚ್ಚು ಹೆಸರುಗಳಿಗೆ ಕತ್ತರಿ ಬಿದ್ದಿವೆ. ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ ಬದಲಾವಣೆ SIR ಪ್ರಕ್ರಿಯೆಯ ಕರಡು ಹಂತದಲ್ಲಿ ಮತದಾರರ […] The post SIR 2026 | ರಾಜ್ಯದ ಅಂತಿಮ ಪಟ್ಟಿ ಪ್ರಕಟ: ಮತದಾರರ ಸಂಖ್ಯೆಯಲ್ಲಿ ಬರೋಬ್ಬರಿ 99.32 ಲಕ್ಷ ಇಳಿಕೆ! appeared first on ONLINE.

ಮಂಡ್ಯಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ : ಸಚಿವರಿಂದ ವೇದಿಕೆ ನಿರ್ಮಾಣದ ಸ್ಥಳ ಪರಿಶೀಲನೆ

ಮಂಡ್ಯ ಜಿಲ್ಲೆಗೆ ಅ.31 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಒಟ್ಟು ₹1,793.74 ಕೋಟಿ ವೆಚ್ಚದ 57 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಇದರಲ್ಲಿ ₹1,643.79 ಕೋಟಿ ವೆಚ್ಚದ 40 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ₹149.95 ಕೋಟಿ ವೆಚ್ಚದ 17 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ವೇದಿಕೆ ಸ್ಥಳ ಪರಿಶೀಲನೆ ಮಂಡ್ಯ. ಅ. 27.. ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಅಕ್ಟೋಬರ್ 31ರಂದು ಮಂಡ್ಯಕ್ಕೆ ಭೇಟಿ […] The post ಮಂಡ್ಯಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ : ಸಚಿವರಿಂದ ವೇದಿಕೆ ನಿರ್ಮಾಣದ ಸ್ಥಳ ಪರಿಶೀಲನೆ appeared first on nudikarnataka.

zodiac signs: ನಿಮ್ಮ ಜನ್ಮರಾಶಿಯ ಆಕರ್ಷಣೆಯ ರಹಸ್ಯವೇನು? ಒಬ್ಬರ ಪ್ರಣಯ, ಮತ್ತೊಬ್ಬರ ಸೌಂದರ್ಯವೇ ಸ್ಟ್ರೆಂಥ್

Zodiac Sign: What makes each zodiac sign attractive? Discover how Aries to Pisces charm the opposite sex through confidence, intelligence, mystery, romance and unique personality traits. ಯಾವ ಜನ್ಮರಾಶಿಯವರು ಯಾವ ವಿಚಾರದಲ್ಲಿ ಆಕರ್ಷಕ? ಮೇಷದಿಂದ ಮೀನದವರೆಗೆ 12 ರಾಶಿಗಳವರನ್ನು ಅನ್ಯ ಲಿಂಗದವರು ಆಕರ್ಷಿತರಾಗುವಂತೆ ಮಾಡುವ ವಿಶಿಷ್ಟ ಗುಣಗಳನ್ನು ತಿಳಿಯಿರಿ.

ಯುವಜನರು ಸಂವಿಧಾನದ ಆಶಯ ಅರಿತು ಜವಾಬ್ದಾರಿಯುತ ನಾಗರೀಕರಾಗಬೇಕು: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ :  ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಅರಿತು, ಜವಾಬ್ದಾರಿಯುತ ನಾಗರೀಕರಾಗಿ ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರು ಸಕ್ರಿಯ ಪಾತ್ರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು. ನಗರದ ಕಾವೇರಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳ ಜತೆಗೆ ಕರ್ತವ್ಯಗಳೂ ಇವೆ. ಟೀಕೆ, ಚರ್ಚೆ ಮತ್ತು ಪ್ರಶ್ನಿಸುವ ಮನೋಭಾವ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ವಿಮರ್ಶೆಗಳು ವ್ಯಕ್ತಿನಿಷ್ಠವಾಗದೆ, ವಿಷಯಾಧಾರಿತ ಹಾಗೂ ಜವಾಬ್ದಾರಿಯುತವಾಗಿರಬೇಕು ಎಂದರು. […] The post ಯುವಜನರು ಸಂವಿಧಾನದ ಆಶಯ ಅರಿತು ಜವಾಬ್ದಾರಿಯುತ ನಾಗರೀಕರಾಗಬೇಕು: ಸಚಿವ ಎನ್. ಚಲುವರಾಯಸ್ವಾಮಿ appeared first on nudikarnataka.

ಶಿವಮೊಗ್ಗ : ಮಹಾನಗರ ಪಾಲಿಕಗೆ ಮುತ್ತಿಗೆ, ಮಕ್ಕಳ ಸುರಕ್ಷತೆ ಬಗ್ಗೆ ಎಸ್‌ಪಿ ಕಳವಳ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​​ನಲ್ಲಿ

ಮಹಾನಗರ ಪಾಲಿಕೆಗೆ ‘ರಾಷ್ಟ್ರಭಕ್ತ ಬಳಗ’ ಮುತ್ತಿಗೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಶಕ್ಕೆ! ಶಿವಮೊಗ್ಗ ನಗರದಲ್ಲಿ ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಕಾಲಮಿತಿಯೊಳಗೆ ವಿತರಿಸುವಲ್ಲಿ ಮಹಾನಗರ ಪಾಲಿಕೆ ... ಕ್ಲಿಕ್ ಮಾಡಿ

ರಾಹು ಕೇತುವಿನಿಂದ ನಾಲ್ಕು ರಾಶಿಯವರಿಗೆ ಅದೃಷ್ಟ : ಮೂರು ವರ್ಷದವರೆಗೆ ಧನಯೋಗ, ಕೈ ತುಂಬಾ ಹಣ

Rahu Ketu Sanchara 2026 :ರಾಹು ಕೇತುವಿನಿಂದ ನಾಲ್ಕು ರಾಶಿಯವರಿಗೆ ಅದೃಷ್ಟ : ಮೂರು ವರ್ಷದವರೆಗೆ ಧನಯೋಗ, ಕೈ ತುಂಬಾ ಹಣ.Great luck to follow 4 zodiac sign rahu ketu sanchara 2026 good effects financial profit good fortune

UPSC Editorial Analysis: Inflation and Early Distress Control in India

General Studies-3; Topic: Indian Economy and issues relating to planning, mobilization of resources, growth, development and employment. Introduction Consumer Price Index (CPI) inflation in India frequently tests the Reserve Bank of India’s (RBI) upper tolerance threshold of 6%, primarily triggered by volatile food components. While statistical base effects periodically pull headline numbers down, retail prices of essentials (vegetables, pulses, edible … Continue reading "UPSC Editorial Analysis: Inflation and Early Distress Control in India" The post UPSC Editorial Analysis: Inflation and Early Distress Control in India appeared first on INSIGHTS IAS - Simplifying UPSC IAS Exam Preparation.